: ಭೀಕರ ದುರಂತಕ್ಕೆ ಕಾರಣ ಕಾಲ್ತುಳಿತವೋ..? ಕಾರ್ಕೋಟಕವೋ..? ದೇವಮಾನವನ ಸತ್ಸಂಗದಲ್ಲಿ ಸಾವಿನ ಅಟ್ಟಹಾಸ! ಭೋಲೆ ಬಾಬಾನ ವಿರುದ್ಧ ವಿಷಗಾಳಿಯ ಷಡ್ಯಂತ್ರ!ಅಮಾಯಕರ ಪ್ರಾಣತೆಗೆದ ಶತ್ರುಗಳು ಯಾರು..?!ಹಥ್ರಾಸ್ ಕಾಲ್ತುಳಿತಕ್ಕೂ ಮುನ್ನ ನಡೆದಿದ್ದೇನೇನು? ದೇವಮಾನವನ ಸತ್ಸಂಗದಲ್ಲಿ () ನಡೆದಿತ್ತು ನೂರಾರು ಜನರ ಪ್ರಾಣಹರಣ. ಉತ್ತರ ಪ್ರದೇಶದಲ್ಲಿ( ) ಫುಲ್ರೈ ಅನ್ನೋ ಪುಟ್ಟ ಹಳ್ಳಿ. ಆ ಹಳ್ಳಿ ಇದೆ ಅನ್ನೋ ಸಂಗತಿ, ಅದರ ಅಕ್ಕಪಕ್ಕದ ಜಿಲ್ಲೆಯವರಿಗಾದ್ರೂ ಗೊತ್ತಿದ್ಯೋ ಇಲ್ವೋ. ಆದ್ರೆ ಅದೊಂದು ದಾರುಣ ಘಟನೆಯಿಂದಾಗಿ ( ) ಇಡೀ ದೇಶವೇ ಆ ಹಳ್ಳಿ ಕಡೆ ನೋಡೋ ಹಾಗಾಗಿದೆ. ಜುಲೈ 2ನೇ ತಾರೀಖು, ಹತ್ರಾಸ್‌ನಲ್ಲಿ ದೊಡ್ಡದೊಂದು ಸತ್ಸಂಗ ಏರ್ಪಟ್ಟಿತ್ತು. ಅದರಲ್ಲಿ ಭಾಗವಹಿಸೋಕೆ, ಅಲ್ಲಿಗೆ ಬರೋ ದೇವಮಾನವನ ( ) ದರ್ಶನ ಪಡೆಯೋಕೆ, ಸುಮಾರು ಎರಡೂವರೆ ಲಕ್ಷ ಜನ ಸೇರಿದ್ರು. ಆದ್ರೆ, ಅಲ್ಲಿದ್ದ ಒಬ್ಬನೇ ಒಬ್ಬನಿಗೂ ಕೂಡ, ಕೆಲವೇ ಕ್ಷಣಗಳಲ್ಲಿ ನಡೆಯಬಾರದ ದುರಂತ ಘಟಿಸಲಿದೆ ಅನ್ನೋದು ಗೊತ್ತೇ ಇರ್ಲಿಲ್ಲ. ಆ ದುರಂತ ನುಂಗಿದ್ದು ಮಾತ್ರ ಬರೋಬ್ಬರಿ 121 ಜನರ ಪ್ರಾಣ ಕಳೆದುಕೊಂಡಿದ್ದರು. ಈ ಪ್ರೋಗ್ರಾಮ್ ನಡೆಸೋಕೆ, ವ್ಯವಸ್ಥಾಪಕರು ಪರ್ಮಿಷನ್ ಪಡೆದಾಗ, 80 ಸಾವಿರ ಜನ ಬರ್ತಾರೆ ಅಂತ ಕೇಳ್ಕೊಂಡಿದ್ರು. ಆದ್ರೆ, ಪ್ರವಚನ ಮುಗಿಯೋ ಹೊತ್ತಿಗೆ ಅಲ್ಲಿ ನೆರೆದಿದ್ದು, ಎರಡೂವರೆ ಲಕ್ಷ ಜನ. ಅಷ್ಟು ಜನರನ್ನ ಕಂಟ್ರೋಲ್ ಮಾಡೋದ್ರಲ್ಲಿ, ಅಲ್ಲಿದ್ದ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಅದರ ಪರಿಣಾಮ-ನೂರಾರು ಮಂದಿಯ ಪ್ರಾಣ ಹರಣ.ಇದನ್ನೂ ವೀಕ್ಷಿಸಿ: : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ! ದೇವಮಾನವನ ಸತ್ಸಂಗದಲ್ಲಿ () ನಡೆದಿತ್ತು ನೂರಾರು ಜನರ ಪ್ರಾಣಹರಣ. ಉತ್ತರ ಪ್ರದೇಶದಲ್ಲಿ( ) ಫುಲ್ರೈ ಅನ್ನೋ ಪುಟ್ಟ ಹಳ್ಳಿ. ಆ ಹಳ್ಳಿ ಇದೆ ಅನ್ನೋ ಸಂಗತಿ, ಅದರ ಅಕ್ಕಪಕ್ಕದ ಜಿಲ್ಲೆಯವರಿಗಾದ್ರೂ ಗೊತ್ತಿದ್ಯೋ ಇಲ್ವೋ. ಆದ್ರೆ ಅದೊಂದು ದಾರುಣ ಘಟನೆಯಿಂದಾಗಿ ( ) ಇಡೀ ದೇಶವೇ ಆ ಹಳ್ಳಿ ಕಡೆ ನೋಡೋ ಹಾಗಾಗಿದೆ. ಜುಲೈ 2ನೇ ತಾರೀಖು, ಹತ್ರಾಸ್‌ನಲ್ಲಿ ದೊಡ್ಡದೊಂದು ಸತ್ಸಂಗ ಏರ್ಪಟ್ಟಿತ್ತು. ಅದರಲ್ಲಿ ಭಾಗವಹಿಸೋಕೆ, ಅಲ್ಲಿಗೆ ಬರೋ ದೇವಮಾನವನ ( ) ದರ್ಶನ ಪಡೆಯೋಕೆ, ಸುಮಾರು ಎರಡೂವರೆ ಲಕ್ಷ ಜನ ಸೇರಿದ್ರು. ಆದ್ರೆ, ಅಲ್ಲಿದ್ದ ಒಬ್ಬನೇ ಒಬ್ಬನಿಗೂ ಕೂಡ, ಕೆಲವೇ ಕ್ಷಣಗಳಲ್ಲಿ ನಡೆಯಬಾರದ ದುರಂತ ಘಟಿಸಲಿದೆ ಅನ್ನೋದು ಗೊತ್ತೇ ಇರ್ಲಿಲ್ಲ. ಆ ದುರಂತ ನುಂಗಿದ್ದು ಮಾತ್ರ ಬರೋಬ್ಬರಿ 121 ಜನರ ಪ್ರಾಣ ಕಳೆದುಕೊಂಡಿದ್ದರು. ಈ ಪ್ರೋಗ್ರಾಮ್ ನಡೆಸೋಕೆ, ವ್ಯವಸ್ಥಾಪಕರು ಪರ್ಮಿಷನ್ ಪಡೆದಾಗ, 80 ಸಾವಿರ ಜನ ಬರ್ತಾರೆ ಅಂತ ಕೇಳ್ಕೊಂಡಿದ್ರು. ಆದ್ರೆ, ಪ್ರವಚನ ಮುಗಿಯೋ ಹೊತ್ತಿಗೆ ಅಲ್ಲಿ ನೆರೆದಿದ್ದು, ಎರಡೂವರೆ ಲಕ್ಷ ಜನ. ಅಷ್ಟು ಜನರನ್ನ ಕಂಟ್ರೋಲ್ ಮಾಡೋದ್ರಲ್ಲಿ, ಅಲ್ಲಿದ್ದ ವ್ಯವಸ್ಥೆ ಸಂಪೂರ್ಣವಾಗಿ ಸೋತಿತ್ತು. ಅದರ ಪರಿಣಾಮ-ನೂರಾರು ಮಂದಿಯ ಪ್ರಾಣ ಹರಣ. ಇದನ್ನೂ ವೀಕ್ಷಿಸಿ: : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್: ಭೀಕರ ಅಪಘಾತದ ದೃಶ್ಯ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆ!