ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ! ಸ್ಟಾರ್ಲೈನರ್ ಸ್ಪೇಸ್ಕ್ರಾಫ್ಟ್ ಮೂಲಕ ಸುನೀತಾ ಬಾಹ್ಯಾಕಾಶ ಯಾನಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರೋ ಸುನೀತಾಬಾಹ್ಯಾಕಾಶ ನೌಕೆ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತಿರೋ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ( ) ತಾಂತ್ರಿಕ ತೊಂದರೆಯಿಂದಾಗಿ ಭೂಮಿಗೆ ಮರಳಲು ವಿಳಂಬವಾಗಿದೆ. ಜೂನ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ( ) ಸುನಿತಾ ತೆರಳಿದ್ದರು. ಗಗನಯಾತ್ರಿ ಬುಚ್ ವಿಲ್ಮೋರ್ ಜತೆಗೆ ಬಾಹ್ಯಾಕಾಶ ಯಾನ ಆರಂಭಿಸಿದ್ದು, ಜೂನ್ 14ಕ್ಕೆ ಭೂಮಿಗೆ ಮರಳಬೇಕಿದ್ದ ಗಗನಯಾತ್ರಿಗಳು. ಗಗನಯಾತ್ರಿಗಳು ಮರಳಬೇಕಿದ್ದ ನೌಕೆಯಲ್ಲಿ ತಾಂತ್ರಿಕ ( ) ತೊಂದರೆ ಉಂಟಾಗಿದೆ. ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಸೇರಿ ಹಲವು ಅಡಚಣೆ ಉಂಟಾಗಿದೆ. ಗಗನಯಾತ್ರಿಗಳು ಭೂಮಿಗೆ ಮರಳುವ ಬಗ್ಗೆ ಹೆಚ್ಚಿದ ಅನಿಶ್ಚಿತತೆ ಇದ್ದು, ಈಗಾಗಲೇ ಭೂಮಿಗೆ ಹಿಂದಿರುಗುವ ದಿನಾಂಕ 2 ಬಾರಿ ಮುಂದೂಡಿಕೆ ಮಾಡಲಾಗಿದೆ. ಇನ್ನಷ್ಟು ದಿನ ಅಂತರಿಕ್ಷದಲ್ಲೇ ಕಾಲ ಕಳೆಯಬೇಕಿದೆ ಗಗನಯಾತ್ರಿಗಳು. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಕಾಡಲಿದೆ ಹಲವಾರು ಸವಾಲು. ನಾಸಾ-ಬೋಯಿಂಗ್ ಸಹಯೋಗದಲ್ಲಿ ಬಾಹ್ಯಾಕಾಶ ಯೋಜನೆ ರೂಪಿಸಲಾಗಿದೆ.ಇದನ್ನೂ ವೀಕ್ಷಿಸಿ:ಸಿಎಂ ಕುಟುಂಬಕ್ಕೆ ಲಾಭ ಮಾಡಿಕೊಡಲು ಸೈಟ್ ಕೊಟ್ರಾ..? ಏನಿದು ಮುಡಾ ಗೋಲ್ಮಾಲ್..? ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ( ) ತಾಂತ್ರಿಕ ತೊಂದರೆಯಿಂದಾಗಿ ಭೂಮಿಗೆ ಮರಳಲು ವಿಳಂಬವಾಗಿದೆ. ಜೂನ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ( ) ಸುನಿತಾ ತೆರಳಿದ್ದರು. ಗಗನಯಾತ್ರಿ ಬುಚ್ ವಿಲ್ಮೋರ್ ಜತೆಗೆ ಬಾಹ್ಯಾಕಾಶ ಯಾನ ಆರಂಭಿಸಿದ್ದು, ಜೂನ್ 14ಕ್ಕೆ ಭೂಮಿಗೆ ಮರಳಬೇಕಿದ್ದ ಗಗನಯಾತ್ರಿಗಳು. ಗಗನಯಾತ್ರಿಗಳು ಮರಳಬೇಕಿದ್ದ ನೌಕೆಯಲ್ಲಿ ತಾಂತ್ರಿಕ ( ) ತೊಂದರೆ ಉಂಟಾಗಿದೆ. ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಸೇರಿ ಹಲವು ಅಡಚಣೆ ಉಂಟಾಗಿದೆ. ಗಗನಯಾತ್ರಿಗಳು ಭೂಮಿಗೆ ಮರಳುವ ಬಗ್ಗೆ ಹೆಚ್ಚಿದ ಅನಿಶ್ಚಿತತೆ ಇದ್ದು, ಈಗಾಗಲೇ ಭೂಮಿಗೆ ಹಿಂದಿರುಗುವ ದಿನಾಂಕ 2 ಬಾರಿ ಮುಂದೂಡಿಕೆ ಮಾಡಲಾಗಿದೆ. ಇನ್ನಷ್ಟು ದಿನ ಅಂತರಿಕ್ಷದಲ್ಲೇ ಕಾಲ ಕಳೆಯಬೇಕಿದೆ ಗಗನಯಾತ್ರಿಗಳು. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಕಾಡಲಿದೆ ಹಲವಾರು ಸವಾಲು. ನಾಸಾ-ಬೋಯಿಂಗ್ ಸಹಯೋಗದಲ್ಲಿ ಬಾಹ್ಯಾಕಾಶ ಯೋಜನೆ ರೂಪಿಸಲಾಗಿದೆ. ಇದನ್ನೂ ವೀಕ್ಷಿಸಿ:ಸಿಎಂ ಕುಟುಂಬಕ್ಕೆ ಲಾಭ ಮಾಡಿಕೊಡಲು ಸೈಟ್ ಕೊಟ್ರಾ..? ಏನಿದು ಮುಡಾ ಗೋಲ್ಮಾಲ್..?