ಕೌಟುಂಬಿಕ ಕಲಹ ಹಿನ್ನೆಲೆ: ಎಸ್‌ಪಿ ಕಚೇರಿಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಕಾನ್‌ಸ್ಟೇಬಲ್‌ ಹಾಸನದ ಎಸ್‌ಪಿ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಲೋಕನಾಥ್‌ ಎಂಬುವವರು ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಎಸ್‌ಪಿ ಕಚೇರಿಯಲ್ಲೇ ಕಾನ್‌ಸ್ಟೇಬಲ್‌ವೊಬ್ಬ() ಪತ್ನಿಗೆ()ಚಾಕುವಿನಿಂದ ಇರಿದ ಘಟನೆ ಹಾಸನದ() ಎಸ್‌ಪಿ ಕಚೇರಿಯಲ್ಲಿ( ) ನಡೆದಿದೆ. ಪತ್ನಿಗೆ ಲೋಕನಾಥ್ ಎಂಬುವವರು ಚಾಕುವಿನಿಂದ ಇರಿದಿದ್ದಾನೆ. ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ನೋಂದಿದ್ದರು ಎಂದು ತಿಳಿದುಬಂದಿದೆ. ಎಸ್‌ಪಿ ದೂರು ನೀಡಲು ಬಂದಾಗ ಈ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮೃತಪಟ್ಟಿದ್ದು, ಕಾನ್‌ಸ್ಟೇಬಲ್‌ ಬಂಧನ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ಬೆಂಗಳೂರು ಜನರೇ ಹುಷಾರ್‌ !ಡೆಂಘೀಗೆ 27 ವರ್ಷದ ಯುವಕ ಬಲಿ, ಹೆಲ್ತ್ ಆಡಿಟ್‌ನಲ್ಲಿ ಬಯಲು ಎಸ್‌ಪಿ ಕಚೇರಿಯಲ್ಲೇ ಕಾನ್‌ಸ್ಟೇಬಲ್‌ವೊಬ್ಬ() ಪತ್ನಿಗೆ()ಚಾಕುವಿನಿಂದ ಇರಿದ ಘಟನೆ ಹಾಸನದ() ಎಸ್‌ಪಿ ಕಚೇರಿಯಲ್ಲಿ( ) ನಡೆದಿದೆ. ಪತ್ನಿಗೆ ಲೋಕನಾಥ್ ಎಂಬುವವರು ಚಾಕುವಿನಿಂದ ಇರಿದಿದ್ದಾನೆ. ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ನೋಂದಿದ್ದರು ಎಂದು ತಿಳಿದುಬಂದಿದೆ. ಎಸ್‌ಪಿ ದೂರು ನೀಡಲು ಬಂದಾಗ ಈ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮೃತಪಟ್ಟಿದ್ದು, ಕಾನ್‌ಸ್ಟೇಬಲ್‌ ಬಂಧನ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ಬೆಂಗಳೂರು ಜನರೇ ಹುಷಾರ್‌ !ಡೆಂಘೀಗೆ 27 ವರ್ಷದ ಯುವಕ ಬಲಿ, ಹೆಲ್ತ್ ಆಡಿಟ್‌ನಲ್ಲಿ ಬಯಲು