ಸಿಲಿಕಾನ್‌ ಸಿಟಿಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ದರೋಡೆ: ಶಾಪ್‌ ಟಾರ್ಗೆಟ್‌ ಮಾಡಿ ಮೂವರಿಂದ ಕೃತ್ಯ ಸಿಲಿಕಾನ್‌ ಸಿಟಿಯಲ್ಲಿ ಗನ್‌ ತೋರಿಸಿ ಜ್ಯುವೆಲರಿ ಶಾಪ್‌ನಲ್ಲಿ ಚಿನ್ನಾಭರಣವನ್ನು ದರೋಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ() ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ( ) ದರೋಡೆ ಮಾಡಲಾಗಿದೆ. ಗನ್ ತೋರಿಸಿ ಚಿನ್ನಾಭರಣವನ್ನು ಖತರ್ನಾಕ್ ಗ್ಯಾಂಗ್ ಕದ್ದಿದೆ. ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು() ಎಸ್ಕೇಪ್ ಆಗಿದ್ದಾರೆ. ಪದಮ್ ಜ್ಯುವೆಲರಿ ಶಾಪ್ ಟಾರ್ಗೆಟ್ ಮಾಡಿ ಮೂವರಿಂದ ಈ ಕೃತ್ಯ ನಡೆಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ವೀಕ್ಷಿಸಿ:ದೀಪಿಕಾ ಪಡುಕೋಣೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಕಮಲ್ ಹಾಸನ್! ಉಳಗ ನಾಯಗನ್ ಹೇಳಿದ್ದೇನು? ಬೆಂಗಳೂರಿನಲ್ಲಿ() ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ( ) ದರೋಡೆ ಮಾಡಲಾಗಿದೆ. ಗನ್ ತೋರಿಸಿ ಚಿನ್ನಾಭರಣವನ್ನು ಖತರ್ನಾಕ್ ಗ್ಯಾಂಗ್ ಕದ್ದಿದೆ. ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 60 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು() ಎಸ್ಕೇಪ್ ಆಗಿದ್ದಾರೆ. ಪದಮ್ ಜ್ಯುವೆಲರಿ ಶಾಪ್ ಟಾರ್ಗೆಟ್ ಮಾಡಿ ಮೂವರಿಂದ ಈ ಕೃತ್ಯ ನಡೆಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ವೀಕ್ಷಿಸಿ:ದೀಪಿಕಾ ಪಡುಕೋಣೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಕಮಲ್ ಹಾಸನ್! ಉಳಗ ನಾಯಗನ್ ಹೇಳಿದ್ದೇನು?