ಜೇಬಿಗೆ ಕತ್ತರಿ ಹಾಕಿದ ಇಂಧನ, ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ದರ ಎಷ್ಟು? ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕಳೆದೆರಡು ದಿನದಿಂದ ಸ್ಥಿರತೆ ಕಾಪಾಡಿಕೊಂಡಿದೆ. ಆದರೆ ದುಬಾರಿಯಾಗಿದೆ. ಇಂಧನ ಮತ್ತಷ್ಟು ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇದರ ನಡುವೆ ಇಂದಿನ ಪೆಟ್ರೋಲ್ ಡೀಸೆಲ್ ದರದ ವಿವರ ಇಲ್ಲಿದೆ. ಬೆಂಗಳೂರು(ಜೂ.24) ಪ್ರತಿ ದಿನ ಬೆಳಗ್ಗೆ ತೈಲ ಮಾರುಕಟ್ಟೆ ಕಂಪನಿ () ಇಂಧನ ದರ ಘೋಷಣೆ ಮಾಡುತ್ತದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಆಧರಿಸಿ ಭಾರತದಲ್ಲೂ ಇಂಧನ ದರದಲ್ಲಿ ವ್ಯತ್ಯಾಸವಾಗಲಿದೆ. ಕರ್ನಾಟಕದಲ್ಲಿ 3 ರೂಪಾಯಿ ಮಾರಾಟ ತೆರಿಗೆ ಏರಿಕೆ ಬಳಿಕ ಹೆಚ್ಚು ಕಡಿಮೆ ಇಂಧನ ದರ ಸ್ಥಿರವಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.94 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ದರ 87.62 ರೂಪಾಯಿ ಆಗಿದೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 100.75 ರೂಪಾಯಿ ಹಾಗೂ ಡೀಸೆಲ್ ದರ 92.34 ರೂಪಾಯಿ ಆಗಿದೆ. ಗೋವಾ ಸೇರಿದಂತೆ ಕೆಲ ರಾಜ್ಯದಲ್ಲಿ ಇತ್ತೀಚೆಗಷ್ಟೆ 1 ರೂಪಾಯಿ ಮಾರಾಟ ತೆರೆಗಿ ಹೆಚ್ಚಿಸಿತ್ತು. ಚಿನ್ನದಲ್ಲಿ ಹೂಡಿಕೆ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ 5 ವಿಷಯಗಳು.. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ವ್ಯತ್ಯಾಸಗಳಾಗಿವೆ. ಎಲ್ಲಾ ಜಿಲ್ಲೆಗಳ ಪೆಟ್ರೋಲ್ ದರ ವಿವರ ಇಲ್ಲಿದೆ. ಬಾಗಲಕೋಟೆ: ಪೆಟ್ರೋಲ್ ದರ: 103.42 ರೂಬೆಳಗಾವಿ: ಪೆಟ್ರೋಲ್ ದರ: 102.72 ರೂಧಾರವಾಡ: ಪೆಟ್ರೋಲ್ ದರ: 102.63 ರೂಗದಗ: ಪೆಟ್ರೋಲ್ ದರ: 103.32 ರೂಹಾವೇರಿ: ಪೆಟ್ರೋಲ್ ದರ: 103.70 ರೂಉತ್ತರ ಕನ್ನಡ: ಪೆಟ್ರೋಲ್ ದರ: 104.77 ರೂವಿಜಯಪುರ: ಪೆಟ್ರೋಲ್ ದರ: 103.18 ರೂಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.86 ರೂಬೆಂಗಳೂರು ನಗರ: ಪೆಟ್ರೋಲ್ ದರ: 102.86 ರೂಚಿಕ್ಕಬಳ್ಳಾಪುರ: ಪೆಟ್ರೋಲ್ ದರ:103.33 ರೂಚಿತ್ರದುರ್ಗ: ಪೆಟ್ರೋಲ್ ದರ: 103.68 ರೂದಾವಣಗೆರೆ: ಪೆಟ್ರೋಲ್ ದರ: 104.10ರೂಕೋಲಾರ: ಪೆಟ್ರೋಲ್ ದರ: 102.73ರೂರಾಮನಗರ: ಪೆಟ್ರೋಲ್ ದರ: 103.33 ರೂಶಿವಮೊಗ್ಗ: ಪೆಟ್ರೋಲ್ ದರ: 103.54 ರೂತುಮಕೂರು: ಪೆಟ್ರೋಲ್ ದರ: 103.77 ರೂಬಳ್ಳಾರಿ: ಪೆಟ್ರೋಲ್ ದರ: 104.58 ರೂಬೀದರ್: ಪೆಟ್ರೋಲ್ ದರ: 103.22ರೂಕಲಬುರಗಿ: ಪೆಟ್ರೋಲ್ ದರ: 102.93 ರೂಕೊಪ್ಪಳ: ಪೆಟ್ರೋಲ್ ದರ: 104.06ರೂರಾಯಚೂರು: ಪೆಟ್ರೋಲ್ ದರ:102.76 ರೂವಿಜಯನಗರ: ಪೆಟ್ರೋಲ್ ದರ: 105.01 ರೂಯಾದಗಿರಿ: ಪೆಟ್ರೋಲ್ ದರ: 103.37 ರೂಚಾಮರಾಜನಗರ: ಪೆಟ್ರೋಲ್ ದರ: 103.03ರೂಚಿಕ್ಕಮಗಳೂರು: ಪೆಟ್ರೋಲ್ ದರ: 105.11 ರೂದಕ್ಷಿಣ ಕನ್ನಡ: ಪೆಟ್ರೋಲ್ ದರ: 102.77ರೂಹಾಸನ: ಪೆಟ್ರೋಲ್ ದರ: 102.58 ರೂಕೊಡಗು: ಪೆಟ್ರೋಲ್ ದರ: 104.09 ರೂಮಂಡ್ಯ: ಪೆಟ್ರೋಲ್ ದರ: 103.11ರೂಮೈಸೂರು : ಪೆಟ್ರೋಲ್ ದರ: 102.41ರೂಉಡುಪಿ: ಪೆಟ್ರೋಲ್ ದರ: 102.74ರೂ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?