: ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆ ಆಗಿತ್ತಾ ? ಈ ಬಗ್ಗೆ ಮಾಲೀಕ ಜಯಣ್ಣ ಹೇಳಿದ್ದೇನು? ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರುವರೆ ಗಂಟೆ ಶೆಡ್‌ ಮಾಲೀಕ ಜಯಣ್ಣ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮೂರುವರೆ ಗಂಟೆ ಶೆಡ್‌ ಮಾಲೀಕ ಜಯಣ್ಣ( ) ವಿಚಾರಣೆ ನಡೆಸಲಾಗಿದೆ. ಪೊಲೀಸರ ಮುಂದೆ ಶೆಡ್ ಮಾಲೀಕರ ಹೇಳಿಕೆಯನ್ನು ದಾಖಲಿಸಲಾಗಿದೆ. ರೇಣುಕಾಸ್ವಾಮಿ ಮರ್ಡರ್ ಬಗ್ಗೆ ನಿಮಗೆ ಏನ್ ಗೊತ್ತು..? ನಿಮಗೆ ಮಾಹಿತಿ ಇಲ್ಲದೇ ಶೆಡ್‌ಗೆ ಹೇಗೆ ಬಂದ್ರು? ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆಗಳು ಆಗಿದ್ವಾ..?, ಶೆಡ್‌ನಲ್ಲಿ ಹಲ್ಲೆ, ಕೊಲೆ() ನಡೆದರ ಬಗ್ಗೆ ನಿಮಗೆ ಮಾಹಿತಿ ಇತ್ತಾ? ಎಷ್ಟು ದಿನಕ್ಕೊಮ್ಮೆ ಬರ್ತಿದ್ರು..ಯಾರೆಲ್ಲಾ ಶೆಡ್‌ಗೆ ಬರ್ತಿದ್ರೂ, ದರ್ಶನ್ ನಿಮಗೆ ಹೇಗೆ ಪರಿಚಯ..ಯಾವಾಗಾದ್ರೂ ಬಂದಿದ್ರಾ? ಎಂಬ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಜಾಗದ ಓನರ್ ಆಗಿದ್ರಿಂದ ನನ್ನ ಕರೆದು ಪ್ರಶ್ನೆ ಮಾಡಿದ್ರು. ಪಟ್ಟಣಗೆರೆ ಶೆಡ್‌ನ ನಾನು ಬಾಡಿಗೆ ಕೊಟ್ಟಿದ್ದೇನೆ ಅಷ್ಟೇ ಎಂದು ಜಯಣ್ಣ ಹೇಳಿದ್ದಾರೆ.ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ಇಂದು ಶತ್ರುಗಳ, ಸಾಲ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ.. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮೂರುವರೆ ಗಂಟೆ ಶೆಡ್‌ ಮಾಲೀಕ ಜಯಣ್ಣ( ) ವಿಚಾರಣೆ ನಡೆಸಲಾಗಿದೆ. ಪೊಲೀಸರ ಮುಂದೆ ಶೆಡ್ ಮಾಲೀಕರ ಹೇಳಿಕೆಯನ್ನು ದಾಖಲಿಸಲಾಗಿದೆ. ರೇಣುಕಾಸ್ವಾಮಿ ಮರ್ಡರ್ ಬಗ್ಗೆ ನಿಮಗೆ ಏನ್ ಗೊತ್ತು..? ನಿಮಗೆ ಮಾಹಿತಿ ಇಲ್ಲದೇ ಶೆಡ್‌ಗೆ ಹೇಗೆ ಬಂದ್ರು? ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆಗಳು ಆಗಿದ್ವಾ..?, ಶೆಡ್‌ನಲ್ಲಿ ಹಲ್ಲೆ, ಕೊಲೆ() ನಡೆದರ ಬಗ್ಗೆ ನಿಮಗೆ ಮಾಹಿತಿ ಇತ್ತಾ? ಎಷ್ಟು ದಿನಕ್ಕೊಮ್ಮೆ ಬರ್ತಿದ್ರು..ಯಾರೆಲ್ಲಾ ಶೆಡ್‌ಗೆ ಬರ್ತಿದ್ರೂ, ದರ್ಶನ್ ನಿಮಗೆ ಹೇಗೆ ಪರಿಚಯ..ಯಾವಾಗಾದ್ರೂ ಬಂದಿದ್ರಾ? ಎಂಬ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಜಾಗದ ಓನರ್ ಆಗಿದ್ರಿಂದ ನನ್ನ ಕರೆದು ಪ್ರಶ್ನೆ ಮಾಡಿದ್ರು. ಪಟ್ಟಣಗೆರೆ ಶೆಡ್‌ನ ನಾನು ಬಾಡಿಗೆ ಕೊಟ್ಟಿದ್ದೇನೆ ಅಷ್ಟೇ ಎಂದು ಜಯಣ್ಣ ಹೇಳಿದ್ದಾರೆ. ಇದನ್ನೂ ವೀಕ್ಷಿಸಿ: : ಈ ರಾಶಿಯವರಿಗೆ ಇಂದು ಶತ್ರುಗಳ, ಸಾಲ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..