ರೇಣುಕಾಸ್ವಾಮಿ ಕೊಲೆ ಪ್ರಕರಣ: 19 ಜನರ ಪೈಕಿ 8 ಮಂದಿಗೆ ದರ್ಶನ್ ಪರಿಚಯವೇ ಇರಲಿಲ್ವಾ ? 19 ಜನರ ಪೈಕಿ 8 ಮಂದಿಗೆ ದರ್ಶನ್ ಪರಿಚಯವೇ ಇರಲಿಲ್ವಂತೆ. 8 ಮಂದಿ ದರ್ಶನ್‌​​​ರನ್ನ ಭೇಟಿಯಾಗಿದ್ದೇ ಅರೆಸ್ಟ್ ಆದ ಬಳಿಕ ಎಂದು ತಿಳಿದುಬಂದಿದೆ. ನಟ ದರ್ಶನ್ ಗ್ಯಾಂಗ್‌​​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ( ) ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆದ್ರೆ ಈ 19 ಜನರ ಪೈಕಿ 8 ಮಂದಿಗೆ ದರ್ಶನ್() ಪರಿಚಯವೇ ಇರಲಿಲ್ವಂತೆ. 8 ಮಂದಿ ದರ್ಶನ್‌​​​ರನ್ನ ಭೇಟಿಯಾಗಿದ್ದೇ ಅರೆಸ್ಟ್() ಆದ ಬಳಿಕ ಎಂದು ತಿಳಿದುಬಂದಿದೆ. ಕಾರನ್ನ ವಾಶ್ ಮಾಡಿಸಿದ್ದ ಹೇಮಂತ್ ದರ್ಶನ್‌​​ರನ್ನ ಕಂಡಿದ್ದೇ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದುಬಂದಿದೆ. ಕಾರು ಮಾಲೀಕ ಪುನೀತ್ ಸೂಚನೆಯಂತೆ ಹೇಮಂತ್‌ ಕಾರ್‌ ವಾಶ್( ) ಮಾಡಿಸಿದ್ದ ಎನ್ನಲಾಗ್ತಿದೆ. ಅನುಕುಮಾರ್, ಇಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರೆಲ್ಲಾ ದರ್ಶನ್‌ನನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್. ಮೃತದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಕೂಡ ಅಪರಿಚಿತರು ಎಂದು ತಿಳಿದುಬಂದಿದೆ.ಇದನ್ನೂ ವೀಕ್ಷಿಸಿ:ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್‌ಗೆ ಶಕ್ತಿ ತುಂಬಿದ ಸಿಎಂ..! ನಟ ದರ್ಶನ್ ಗ್ಯಾಂಗ್‌​​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ( ) ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಆದ್ರೆ ಈ 19 ಜನರ ಪೈಕಿ 8 ಮಂದಿಗೆ ದರ್ಶನ್() ಪರಿಚಯವೇ ಇರಲಿಲ್ವಂತೆ. 8 ಮಂದಿ ದರ್ಶನ್‌​​​ರನ್ನ ಭೇಟಿಯಾಗಿದ್ದೇ ಅರೆಸ್ಟ್() ಆದ ಬಳಿಕ ಎಂದು ತಿಳಿದುಬಂದಿದೆ. ಕಾರನ್ನ ವಾಶ್ ಮಾಡಿಸಿದ್ದ ಹೇಮಂತ್ ದರ್ಶನ್‌​​ರನ್ನ ಕಂಡಿದ್ದೇ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದುಬಂದಿದೆ. ಕಾರು ಮಾಲೀಕ ಪುನೀತ್ ಸೂಚನೆಯಂತೆ ಹೇಮಂತ್‌ ಕಾರ್‌ ವಾಶ್( ) ಮಾಡಿಸಿದ್ದ ಎನ್ನಲಾಗ್ತಿದೆ. ಅನುಕುಮಾರ್, ಇಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರೆಲ್ಲಾ ದರ್ಶನ್‌ನನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್. ಮೃತದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಕೂಡ ಅಪರಿಚಿತರು ಎಂದು ತಿಳಿದುಬಂದಿದೆ. ಇದನ್ನೂ ವೀಕ್ಷಿಸಿ:ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್‌ಗೆ ಶಕ್ತಿ ತುಂಬಿದ ಸಿಎಂ..!