: ಎನ್‌ಡಿಎಗೆ ಹ್ಯಾಟ್ರಿಕ್‌ ಗೆಲುವು..1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ! ಸಂಪುಟ ರಚನೆ ಬಗ್ಗೆಯೂ ಇಂದು ಎನ್‌ಡಿಎ ನಾಯಕರ ಸಭೆಸಂಜೆ 4 ಗಂಟೆಗೆ ನಡೆಯಲಿರುವ ಎನ್‌ಡಿಎ ನಾಯಕರ ಸಭೆ1962ರ ಬಳಿಕ ಸತತ 3ನೇ ಬಾರಿ ಗೆದ್ದ ಮೊದಲ ಸರ್ಕಾರ 1962ರ ಬಳಿಕ ಸತತ 3ನೇ ಬಾರಿಗೆ ಬಿಜೆಪಿ() ಗೆದ್ದು ಸರ್ಕಾರ ರಚಿಸುತ್ತಿರುವ ಮೊದಲ ಸರ್ಕಾರವಾಗಿದೆ. ಇಂದು ಎನ್‌ಡಿಎ , ಇಂಡಿಯಾ ನಾಯಕರ ಸಭೆ ಇದೆ. ಸರ್ಕಾರ ರಚನೆಗೆ , ಮಿತ್ರ ಪಕ್ಷಗಳ ಮೊರೆ ಹೋಗಿದೆ. ದೇಶದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಮೋದಿ( ) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್‌() ಬಲ ಇತಿಹಾಸದಲ್ಲೇ ಕನಿಷ್ಠವಾದ 44 ಸ್ಥಾನಕ್ಕೆ ತಲುಪಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್‌ ಉತ್ತಮ ಸ್ಥಾನವನ್ನು ಪಡೆದಿದೆ.ಇದನ್ನೂ ವೀಕ್ಷಿಸಿ:ಇಂಡಿಯಾ ಕೂಟ ನಾಯಕರಿಂದಲೂ ಸರ್ಕಾರ ರಚನೆ ಕಸರತ್ತು!INDIAಗೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ 1962ರ ಬಳಿಕ ಸತತ 3ನೇ ಬಾರಿಗೆ ಬಿಜೆಪಿ() ಗೆದ್ದು ಸರ್ಕಾರ ರಚಿಸುತ್ತಿರುವ ಮೊದಲ ಸರ್ಕಾರವಾಗಿದೆ. ಇಂದು ಎನ್‌ಡಿಎ , ಇಂಡಿಯಾ ನಾಯಕರ ಸಭೆ ಇದೆ. ಸರ್ಕಾರ ರಚನೆಗೆ , ಮಿತ್ರ ಪಕ್ಷಗಳ ಮೊರೆ ಹೋಗಿದೆ. ದೇಶದಲ್ಲಿ 10 ವರ್ಷಗಳ ಬಳಿಕ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು. ಮೋದಿ( ) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್‌() ಬಲ ಇತಿಹಾಸದಲ್ಲೇ ಕನಿಷ್ಠವಾದ 44 ಸ್ಥಾನಕ್ಕೆ ತಲುಪಿತ್ತು. ಆದ್ರೆ ಈ ಬಾರಿ ಕಾಂಗ್ರೆಸ್‌ ಉತ್ತಮ ಸ್ಥಾನವನ್ನು ಪಡೆದಿದೆ. ಇದನ್ನೂ ವೀಕ್ಷಿಸಿ:ಇಂಡಿಯಾ ಕೂಟ ನಾಯಕರಿಂದಲೂ ಸರ್ಕಾರ ರಚನೆ ಕಸರತ್ತು!INDIAಗೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ