ಜೂ. 8ಕ್ಕೆ ಮೋದಿ ಪ್ರಮಾಣವಚನ ? ಎನ್‌ಡಿಎಗೆ ನಮ್ಮ ಬೆಂಬಲ ಎಂದ ಚಿರಾಗ್ ಪಾಸ್ವಾನ್ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆ. ಎನ್‌ಡಿಎ ನಾಯಕರು ಒಗ್ಗಟ್ಟಿನಿಂದ ಇದ್ದೇವೆ ಎಂದು ಆರ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಜೂನ್ 8, ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ( ) ಪದಗ್ರಹಣ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ. 3ನೇ ಬಾರಿ ಪ್ರಧಾನಿಯಾಗಿ ಮೋದಿ ಪದಗ್ರಹಣ ಮಾಡಿದಂತೆ ಆಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಆರ್ ಜೆ ಪಿ ನಾಯಕ ಚಿರಾಗ್ ಪಾಸ್ವಾನ್( ) ಹೇಳಿದ್ದಾರೆ. ಎನ್‌ಡಿಎ() ನಾಯಕರು ಒಗ್ಗಟ್ಟಿನಿಂದ ಇದ್ದೇವೆ. ದೆಹಲಿ ಸಭೆಗೆ ಮುನ್ನ ಪಾಟ್ನಾದಲ್ಲಿ ಚಿರಾಗ್ ಪಾಸ್ವಾನ್ ಹೇಳಿಕೆ. ಬಿಹಾರದಲ್ಲಿ ಈ ಬಾರಿ 5 ಸ್ಥಾನಗಳಿಸಿರುವ ಲೋಕಜನಶಕ್ತಿ.ಇದನ್ನೂ ವೀಕ್ಷಿಸಿ:ಎನ್‌ಡಿಎಗೆ ಚಂದ್ರಬಾಬು ನಾಯ್ಡು ಬೆಂಬಲ: ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟ ಟಿಡಿಪಿ! ಜೂನ್ 8, ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ( ) ಪದಗ್ರಹಣ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ. 3ನೇ ಬಾರಿ ಪ್ರಧಾನಿಯಾಗಿ ಮೋದಿ ಪದಗ್ರಹಣ ಮಾಡಿದಂತೆ ಆಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಆರ್ ಜೆ ಪಿ ನಾಯಕ ಚಿರಾಗ್ ಪಾಸ್ವಾನ್( ) ಹೇಳಿದ್ದಾರೆ. ಎನ್‌ಡಿಎ() ನಾಯಕರು ಒಗ್ಗಟ್ಟಿನಿಂದ ಇದ್ದೇವೆ. ದೆಹಲಿ ಸಭೆಗೆ ಮುನ್ನ ಪಾಟ್ನಾದಲ್ಲಿ ಚಿರಾಗ್ ಪಾಸ್ವಾನ್ ಹೇಳಿಕೆ. ಬಿಹಾರದಲ್ಲಿ ಈ ಬಾರಿ 5 ಸ್ಥಾನಗಳಿಸಿರುವ ಲೋಕಜನಶಕ್ತಿ. ಇದನ್ನೂ ವೀಕ್ಷಿಸಿ:ಎನ್‌ಡಿಎಗೆ ಚಂದ್ರಬಾಬು ನಾಯ್ಡು ಬೆಂಬಲ: ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟ ಟಿಡಿಪಿ!