ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ: ಎನ್‌ಡಿಎ ಬಹುಮತದ ಬಳಿಕ ಯಾವುದೇ ಪ್ರತಿಕ್ರಿಯೆ ಇಲ್ಲ! ಎನ್‌ಡಿಎ ಬಹುಮತದ ಬಳಿಕ ನಿತೀಶ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈವರೆಗೂ ಯಾರಿಗೆ ಬೆಂಬಲ ಎಂದು ನಿತೀಶ್‌ ಕುಮಾರ್‌ ಹೇಳಿಲ್ಲ. ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ ಮೂಡಿದೆ. ಈವರೆಗೂ ಯಾರಿಗೆ ಬೆಂಬಲ ಎಂದು ನಿತೀಶ್‌ ಕುಮಾರ್( )‌ ಹೇಳಿಲ್ಲ. ಎನ್‌ಡಿಎ() ಬಹುಮತದ ಬಳಿಕ ನಿತೀಶ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಒಂದೇ ಒಂದು ಟ್ವೀಟ್‌ನನ್ನು ಸಹ ಮಾಡಿಲ್ಲ. ಜೊತೆಗೆ ಯಾರಿಗೆ ಬೆಂಬಲ ಎಂದು ಸಹ ಹೇಳಿಲ್ಲ. ಇನ್ನೂ ಚಂದ್ರಬಾಬು ನಾಯ್ಡು, ನಟ ಪವನ್‌ ಕಲ್ಯಾಣ್‌ ದೆಹಲಿಗೆ ಹೊರಟಿದ್ದು, ಸಂಜೆ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಇದನ್ನೂ ವೀಕ್ಷಿಸಿ:ನಿಜವಾಯ್ತು ಕಾಪ್ಸ್‌ ಚುನಾವಣೋತ್ತರ ಸಮೀಕ್ಷೆ:ಬಿಜೆಪಿಗೆ 15, ಕಾಂಗ್ರೆಸ್ 11,ಜೆಡಿಎಸ್‌ಗೆ 2 ಸ್ಥಾನ ಎಂದಿದ್ದ ಸರ್ವೆ ನಿತೀಶ್‌ ಕುಮಾರ್ ನಡೆ ಮೇಲೆ ಭಾರೀ ಕುತುಹೂಲ ಮೂಡಿದೆ. ಈವರೆಗೂ ಯಾರಿಗೆ ಬೆಂಬಲ ಎಂದು ನಿತೀಶ್‌ ಕುಮಾರ್( )‌ ಹೇಳಿಲ್ಲ. ಎನ್‌ಡಿಎ() ಬಹುಮತದ ಬಳಿಕ ನಿತೀಶ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಒಂದೇ ಒಂದು ಟ್ವೀಟ್‌ನನ್ನು ಸಹ ಮಾಡಿಲ್ಲ. ಜೊತೆಗೆ ಯಾರಿಗೆ ಬೆಂಬಲ ಎಂದು ಸಹ ಹೇಳಿಲ್ಲ. ಇನ್ನೂ ಚಂದ್ರಬಾಬು ನಾಯ್ಡು, ನಟ ಪವನ್‌ ಕಲ್ಯಾಣ್‌ ದೆಹಲಿಗೆ ಹೊರಟಿದ್ದು, ಸಂಜೆ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ವೀಕ್ಷಿಸಿ:ನಿಜವಾಯ್ತು ಕಾಪ್ಸ್‌ ಚುನಾವಣೋತ್ತರ ಸಮೀಕ್ಷೆ:ಬಿಜೆಪಿಗೆ 15, ಕಾಂಗ್ರೆಸ್ 11,ಜೆಡಿಎಸ್‌ಗೆ 2 ಸ್ಥಾನ ಎಂದಿದ್ದ ಸರ್ವೆ