ಫಲಕೊಟ್ಟಿತಾ ಉತ್ತರಾಧಿಪತಿಯ ದಕ್ಷಿಣ ದಂಡಯಾತ್ರೆ..? ಮುಗೀತು ಮತಯುದ್ಧ.. ಫಲಿತಾಂಶಕ್ಕೆ ಕೌಂಟ್ ಡೌನ್! ಚುನಾವಣೋತ್ತರ ಸಮೀಕ್ಷೆಗಳ ವಿಚಿತ್ರ ಲೆಕ್ಕಾಚಾರವೇನು..?ಅಚ್ಚರಿ ಅಂಕಿಅಂಶ ತೆರೆದಿಟ್ಟಿವೆ ಮತಗಟ್ಟೆ ಸಮೀಕ್ಷೆಗಳು..!48 ಗಂಟೆಗಳಲ್ಲಿ ನಿರ್ಧಾರವಾಗಲಿದೆ ಮೋದಿ 3.0 ಭವಿಷ್ಯ..! ಜೂನ್ 4ನೇ ತಾರೀಖು, 2024ರ ಲೋಕಸಭಾ ಸಂಗ್ರಾಮದ( 2024) ರಿಸಲ್ಟ್ ಆಚೆ ಬರುತ್ತೆ. ಆದ್ರೆ, ಆ ಅಸಲಿ ಫಲಿತಾಂಶಕ್ಕೂ ಮುನ್ನ ಫಲಿತಾಂಶದ ಔಟ್ ಲೈನ್ ಹೇಗಿರ್ಬೋದು, ಯಾವ ಕಡೆ ಟ್ರೆಂಡ್ ನಡೀತಿದೆ ಅಂತ ಮತಗಟ್ಟೆ ಸಮೀಕ್ಷೆಗಳು( ) ಹೇಳ್ತಾ ಇದಾವೆ. ಪ್ರಧಾನಿ ಮೋದಿ( ) ಅವರು ಟಾರ್ಗೆಟ್ 400 ಅಂತ ರಣಘೋಷ ಮೊಳಗಿಸಿ, ಮತಯುದ್ಧಕ್ಕೆ ಮುಂದಾಗಿದ್ರು. ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಲಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯ() ಮಿತ್ರ ಪಕ್ಷಗಳು ಗೆಲ್ಲಲಿವೆ ಅಂತ ಮೋದಿ ಹೇಳ್ತಲೇ ಇದ್ರು. ಆದ್ರೆ ವಿಪಕ್ಷ ನಾಯಕರು ಮಾತ್ರ, ಮೋದಿ ಅಷ್ಟೆಲ್ಲಾ ಸ್ಥಾನ ಗೆಲ್ಲೋಕೆ ಸಾಧ್ಯವೇ ಇಲ್ಲ ಅಂತ ಹೇಳ್ತಿದ್ರು. ರಾಹುಲ್ ಗಾಂಧಿ ಸೇರಿದಂತೆ, ವಿಪಕ್ಷ ನಾಯಕರೆಲ್ಲರೂ ಹೇಳ್ತಾ ಇರೋದು ಒಂದೇ ಮಾತು. ಎನ್‌ಡಿಎ ಗೆಲ್ಲಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ. ಮೋದಿ ಮತ್ತೆ ಪ್ರಧಾನಿ ಆಗಲ್ಲ ಅಂತ. ಆದ್ರೆ, 5ನೇ ಹಂತದ ಎಲೆಕ್ಷನ್ ಮುಗಿದಾಗಲೇ, ಮೋದಿ ಗೆದ್ದಾಯ್ತು ಅಂತ ಭವಿಷ್ಯ ನೋಡಿದವರ ಹಾಗೆ ಮಾತಾಡಿಬಿಟ್ಟಿದ್ರು, ಚುನಾವಣಾ ಚಾಣಾಕ್ಷ, ಅಮಿತ್ ಶಾ.ಇದನ್ನೂ ವೀಕ್ಷಸಿ:ಅಂದರ್-ಬಾಹರ್ ಆಟ. ಪ್ಲಸ್-ಮೈನಸ್ ಲೆಕ್ಕಾಚಾರ..! ಪೂರ್ವದಲ್ಲಿ ಬಿಜೆಪಿಗೆ ಪ್ಲಸ್..ಪಶ್ಚಿಮದಲ್ಲಿ ಮೈನಸ್..! ಜೂನ್ 4ನೇ ತಾರೀಖು, 2024ರ ಲೋಕಸಭಾ ಸಂಗ್ರಾಮದ( 2024) ರಿಸಲ್ಟ್ ಆಚೆ ಬರುತ್ತೆ. ಆದ್ರೆ, ಆ ಅಸಲಿ ಫಲಿತಾಂಶಕ್ಕೂ ಮುನ್ನ ಫಲಿತಾಂಶದ ಔಟ್ ಲೈನ್ ಹೇಗಿರ್ಬೋದು, ಯಾವ ಕಡೆ ಟ್ರೆಂಡ್ ನಡೀತಿದೆ ಅಂತ ಮತಗಟ್ಟೆ ಸಮೀಕ್ಷೆಗಳು( ) ಹೇಳ್ತಾ ಇದಾವೆ. ಪ್ರಧಾನಿ ಮೋದಿ( ) ಅವರು ಟಾರ್ಗೆಟ್ 400 ಅಂತ ರಣಘೋಷ ಮೊಳಗಿಸಿ, ಮತಯುದ್ಧಕ್ಕೆ ಮುಂದಾಗಿದ್ರು. ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಲಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯ() ಮಿತ್ರ ಪಕ್ಷಗಳು ಗೆಲ್ಲಲಿವೆ ಅಂತ ಮೋದಿ ಹೇಳ್ತಲೇ ಇದ್ರು. ಆದ್ರೆ ವಿಪಕ್ಷ ನಾಯಕರು ಮಾತ್ರ, ಮೋದಿ ಅಷ್ಟೆಲ್ಲಾ ಸ್ಥಾನ ಗೆಲ್ಲೋಕೆ ಸಾಧ್ಯವೇ ಇಲ್ಲ ಅಂತ ಹೇಳ್ತಿದ್ರು. ರಾಹುಲ್ ಗಾಂಧಿ ಸೇರಿದಂತೆ, ವಿಪಕ್ಷ ನಾಯಕರೆಲ್ಲರೂ ಹೇಳ್ತಾ ಇರೋದು ಒಂದೇ ಮಾತು. ಎನ್‌ಡಿಎ ಗೆಲ್ಲಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ. ಮೋದಿ ಮತ್ತೆ ಪ್ರಧಾನಿ ಆಗಲ್ಲ ಅಂತ. ಆದ್ರೆ, 5ನೇ ಹಂತದ ಎಲೆಕ್ಷನ್ ಮುಗಿದಾಗಲೇ, ಮೋದಿ ಗೆದ್ದಾಯ್ತು ಅಂತ ಭವಿಷ್ಯ ನೋಡಿದವರ ಹಾಗೆ ಮಾತಾಡಿಬಿಟ್ಟಿದ್ರು, ಚುನಾವಣಾ ಚಾಣಾಕ್ಷ, ಅಮಿತ್ ಶಾ. ಇದನ್ನೂ ವೀಕ್ಷಸಿ:ಅಂದರ್-ಬಾಹರ್ ಆಟ. ಪ್ಲಸ್-ಮೈನಸ್ ಲೆಕ್ಕಾಚಾರ..! ಪೂರ್ವದಲ್ಲಿ ಬಿಜೆಪಿಗೆ ಪ್ಲಸ್..ಪಶ್ಚಿಮದಲ್ಲಿ ಮೈನಸ್..!