ರಾಜ್ಯಕ್ಕೆ ಬಂತು ಮುಂಗಾರು ಮಳೆ, ಜಲಾಶಯಗಳಿಗೆ ಬಂತು ಜೀವ ಕಳೆ; ನೀರಿನ ಮಟ್ಟ ಇಲ್ಲಿದೆ ನೋಡಿ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಪಡೆದ ಬೆನ್ನಲ್ಲಿಯೇ ರಾಜ್ಯದ ಜಲಾಶಯಗಳಿಗೆ ಜೀವಕಳೆ ಬರಲು ಆರಂಭವಾಗಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗಿದೆ. ಬೆಂಗಳೂರು (ಜೂ.03):ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಪಡೆದ ಬೆನ್ನಲ್ಲಿಯೇ ರಾಜ್ಯದ ಜಲಾಶಯಗಳಿಗೆ ಜೀವಕಳೆ ಬರಲು ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೇ ಉತ್ತಮವಾಗಿ ಮುಂಗಾರುಪೂರ್ವ ಮಳೆ ಬಂದಿದ್ದು, ಕಳೆದ ವರ್ಷಕ್ಕಿಂದ 15 ದಿನ ಮೊದಲೇ ಮುಂಗಾರು ಮಳೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳಿಗೆ 2,620 ಕ್ಯೂಸೆಕ್‌ ನೀರಿನ ಒಳಹರಿವು ಹೆಚ್ಚಳವಾಗುತ್ತಿದೆ. 1. ಕೆ.ಆರ್ ಎಸ್ ಜಲಾಶಯಗರಿಷ್ಠ ನೀರಿನ ಮಟ್ಟ -38.04 ಮೀಟರ್,ಇಂದಿನ ನೀರಿನ ಮಟ್ಟ- 12.78 ಟಿಎಂಸಿಒಳಹರಿವು - 1,461 ಕ್ಯೂಸೆಕ್‌,ಹೊರಹರಿವು - 547 ಕ್ಯೂಸೆಕ್‌ 2. ಹಾರಂಗಿ ಜಲಾಶಯಗರಿಷ್ಠ ನೀರಿನ ಮಟ್ಟ - 871.38 ಮೀಟರ್ಇಂದಿನ ನೀರಿನ ಮಟ್ಟ - 3.04 ಟಿಎಂಸಿಒಳಹರಿವು - 224 ಕ್ಯೂಸೆಕ್‌ಹೊರಹರಿವು - 200 ಕ್ಯೂಸೆಕ್‌ ಬೆಂಗಳೂರಿಗೆ ಮತ್ತೆ ಅಲರ್ಟ್, ಮುಂದಿನ 3 ಗಂಟೆ ಭಾರಿ ಮಳೆ, 40 ಕಿ.ಮಿ ವೇಗದಲ್ಲಿ ಗಾಳಿ! 3. ಹೇಮಾವತಿ ಜಲಾಶಯ​ಗರಿಷ್ಠ ನೀರಿನ ಮಟ್ಟ -890.58 ಮೀಟರ್ಇಂದಿನ ನೀರಿನ ಮಟ್ಟ - 9.88 ಟಿಎಂಸಿಒಳಹರಿವು - 201 ಕ್ಯೂಸೆಕ್‌ಹೊರಹರಿವು - 250 ಕ್ಯೂಸೆಕ್‌ 4. ಕಬಿನಿ ಜಲಾಶಯ​ಗರಿಷ್ಠ ನೀರಿನ ಮಟ್ಟ - 696.13 ಮೀಟರ್ಇಂದಿನ ನೀರಿನ ಮಟ್ಟ - 7.59 ಟಿಎಂಸಿಒಳಹರಿವು - 1,178 ಕ್ಯೂಸೆಕ್‌ಹೊರಹರಿವು - 300 ಕ್ಯೂಸೆಕ್‌ 5. ಭದ್ರಾ ಜಲಾಶಯ​ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌ಇಂದಿನ ನೀರಿನ ಮಟ್ಟ - 14.36 ಟಿಎಂಸಿಒಳಹರಿವು - 341 ಕ್ಯೂಸೆಕ್‌ಹೊರಹರಿವು - 341 ಕ್ಯೂಸೆಕ್‌ 6. ತುಂಗಭದ್ರಾ ಜಲಾಶಯ​ಗರಿಷ್ಠ ನೀರಿನ ಮಟ್ಟ - 497.71 ಮೀಟರ್ಇಂದಿನ ನೀರಿನ ಮಟ್ಟ- 3.41 ಟಿಎಂಸಿಒಳಹರಿವು - 637 ಕ್ಯೂಸೆಕ್‌ಹೊರಹರಿವು - 97 ಕ್ಯೂಸೆಕ್‌ ಶಿವಮೊಗ್ಗ ಗಲಾಟೆ: ಒಂದು ಮಟನ್ ಪೀಸ್‌ಗಾಗಿ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ 7. ಘಟಪ್ರಭಾ ಜಲಾಶಯ​ಗರಿಷ್ಠ ನೀರಿನ ಮಟ್ಟ - 662.91 ಮೀಟರ್ಇಂದಿನ ನೀರಿನ ಮಟ್ಟ - 9.46 ಟಿಎಂಸಿಒಳಹರಿವು - 0 ಕ್ಯೂಸೆಕ್‌ಹೊರಹರಿವು - 5,560 ಕ್ಯೂಸೆಕ್‌ 8. ಮಲಪ್ರಭಾ ಜಲಾಶಯ​ಗರಿಷ್ಠ ನೀರಿನ ಮಟ್ಟ - 633.80 ಮೀಟರ್ಇಂದಿನ ನೀರಿನ ಮಟ್ಟ - 6.72 ಟಿಎಂಸಿಒಳಹರಿವು - 0 ಕ್ಯೂಸೆಕ್‌ಹೊರಹರಿವು - 194 ಕ್ಯೂಸೆಕ್‌ 9. ಆಲಮಟ್ಟಿ ಜಲಾಶಯ​ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌ಇಂದಿನ ನೀರಿನ ಮಟ್ಟ - 20.94 ಟಿಎಂಸಿಒಳಹರಿವು - 0 ಕ್ಯೂಸೆಕ್‌ಹೊರಹರಿವು - 1,643 ಕ್ಯೂಸೆಕ್‌ 10. ಲಿಂಗನಮಕ್ಕಿ ಜಲಾಶಯ​ಗರಿಷ್ಠ ನೀರಿನ ಮಟ್ಟ - 554.44 ಮೀಟರ್ಇಂದಿನ ನೀರಿನ ಮಟ್ಟ - 14.31 ಟಿಎಂಸಿಒಳಹರಿವು - 0 ಕ್ಯೂಸೆಕ್‌ಹೊರಹರಿವು - 2,475 ಕ್ಯೂಸೆಕ್‌