ಭವಾನಿ ರೇವಣ್ಣ ಪತ್ತೆಗೆ ಶತ ಪ್ರಯತ್ನ: ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ ಶೋಧ ಭವಾನಿ ರೇವಣ್ಣ ಬೇಟೆಗೆ ಎಸ್ಐಟಿ ಮುಂದಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥ್ಯಕ್ಕೂ ಮುನ್ನವೇ ಬಂಧನಕ್ಕೆ ಪ್ಲ್ಯಾನ್‌ ಮಾಡಲಾಗಿದೆ. ಎಸ್‌ಐಟಿ ವಿಚಾರಣೆಗೆ ಭವಾನಿ ರೇವಣ್ಣ( ) ಹಾಜರಾಗಿಲ್ಲ. ಹುಡುಕಾಟಕ್ಕಾಗಿ ಮೈಸೂರಿನಲ್ಲೇ 5 ಟೀಂ ಶೋಧ ನಡೆಸುತ್ತಿದೆ. ಎಸ್‌ಐಟಿ() ಪೊಲೀಸರಿಂದ ಭವಾನಿ ರೇವಣ್ಣ ಅಕ್ಕನ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಮಹಿಳಾ ಸಿಬ್ಬಂದಿ ಸೇರಿ 5 ಜನರ ತಂಡದಿಂದ ತಪಾಸಣೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ ಶೋಧ ನಡೆಸುತ್ತಿದೆ. ಭವಾನಿ ಸಿಮ್ ನೆಟ್ವರ್ಕ್ ಪರಿಶೀಲನೆ ನಡೆಸುತ್ತಿರೋ . ಇಂದು ಹೈಕೋರ್ಟ್‌ನಲ್ಲಿ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ನಡೆಯಲಿದ್ದು, ಅರ್ಜಿ ವಿಚಾರಣೆಗೂ ಮುನ್ನ ವಶಕ್ಕೆ() ಪಡೆಯಲು ಪ್ಲ್ಯಾನ್ ಮಾಡಿದೆ.ಇದನ್ನೂ ವೀಕ್ಷಿಸಿ:'ಕೈ' ಶಾಸಕರಿಗೆ ಸಮೀಕ್ಷೆ ತಳಮಳ: ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದ ಸಿಎಂ ಎಸ್‌ಐಟಿ ವಿಚಾರಣೆಗೆ ಭವಾನಿ ರೇವಣ್ಣ( ) ಹಾಜರಾಗಿಲ್ಲ. ಹುಡುಕಾಟಕ್ಕಾಗಿ ಮೈಸೂರಿನಲ್ಲೇ 5 ಟೀಂ ಶೋಧ ನಡೆಸುತ್ತಿದೆ. ಎಸ್‌ಐಟಿ() ಪೊಲೀಸರಿಂದ ಭವಾನಿ ರೇವಣ್ಣ ಅಕ್ಕನ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಮಹಿಳಾ ಸಿಬ್ಬಂದಿ ಸೇರಿ 5 ಜನರ ತಂಡದಿಂದ ತಪಾಸಣೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ ಶೋಧ ನಡೆಸುತ್ತಿದೆ. ಭವಾನಿ ಸಿಮ್ ನೆಟ್ವರ್ಕ್ ಪರಿಶೀಲನೆ ನಡೆಸುತ್ತಿರೋ . ಇಂದು ಹೈಕೋರ್ಟ್‌ನಲ್ಲಿ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ನಡೆಯಲಿದ್ದು, ಅರ್ಜಿ ವಿಚಾರಣೆಗೂ ಮುನ್ನ ವಶಕ್ಕೆ() ಪಡೆಯಲು ಪ್ಲ್ಯಾನ್ ಮಾಡಿದೆ. ಇದನ್ನೂ ವೀಕ್ಷಿಸಿ:'ಕೈ' ಶಾಸಕರಿಗೆ ಸಮೀಕ್ಷೆ ತಳಮಳ: ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದ ಸಿಎಂ