ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಖರ್ಗೆ, ರಾಹುಲ್‌ ಸಭೆ: ಅಭ್ಯರ್ಥಿಗಳೊಂದಿಗೆ ವರ್ಚುವಲ್ ಮೀಟಿಂಗ್‌ ಈ ಬಾರಿ ನಮ್ಮದೇ ಸರ್ಕಾರ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಬಹುನಿರೀಕ್ಷಿತ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ಪ್ರಧಾನಿ ಮೋದಿಗೆ( ) ಹ್ಯಾಟ್ರಿಕ್‌ ಗೆಲುವು ಪಕ್ಕ ಎಂದು ಸಮೀಕ್ಷೆಗಳು ಹೇಳುತ್ತಿವೆ. ಎನ್‌ಡಿಎಗೆ() ಬಹುಮತ ಪಕ್ಕಾ ಎಂದಿದ್ದು, ಇದು ಬಿಜೆಪಿ() ಮತ್ತು ಎನ್‌ಡಿಎ ಪಾಳಯದಲ್ಲಿ ಸಂಭ್ರಮವನ್ನು ತಂದು ಕೊಟ್ಟಿದೆ. ಆದ್ರೆ ಐಎನ್‌ಡಿಐಎ ಈ ಚುನಾವಣೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದೆ. ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ ಎಂದು ಕಾಂಗ್ರೆಸ್(‌) ಹೇಳಿದೆ. ಸರ್ವೆ ನೋಡಿ ಐಎನ್‌ಡಿಐಎ ಕಂಗಾಲಾದಂತೆ ಕಾಣುತ್ತಿದೆ. ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ( ) ಮೀಟಿಂಗ್‌ ನಡೆಸಿದ್ದಾರೆ.ಇದನ್ನೂ ವೀಕ್ಷಿಸಿ:ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಬಿದ್ದ ಮರಗಳು..ಅಂಡರ್‌ಪಾಸ್‌ಗಳು ಜಲಾವೃತ ಬಹುನಿರೀಕ್ಷಿತ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ಪ್ರಧಾನಿ ಮೋದಿಗೆ( ) ಹ್ಯಾಟ್ರಿಕ್‌ ಗೆಲುವು ಪಕ್ಕ ಎಂದು ಸಮೀಕ್ಷೆಗಳು ಹೇಳುತ್ತಿವೆ. ಎನ್‌ಡಿಎಗೆ() ಬಹುಮತ ಪಕ್ಕಾ ಎಂದಿದ್ದು, ಇದು ಬಿಜೆಪಿ() ಮತ್ತು ಎನ್‌ಡಿಎ ಪಾಳಯದಲ್ಲಿ ಸಂಭ್ರಮವನ್ನು ತಂದು ಕೊಟ್ಟಿದೆ. ಆದ್ರೆ ಐಎನ್‌ಡಿಐಎ ಈ ಚುನಾವಣೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದೆ. ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ ಎಂದು ಕಾಂಗ್ರೆಸ್(‌) ಹೇಳಿದೆ. ಸರ್ವೆ ನೋಡಿ ಐಎನ್‌ಡಿಐಎ ಕಂಗಾಲಾದಂತೆ ಕಾಣುತ್ತಿದೆ. ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ( ) ಮೀಟಿಂಗ್‌ ನಡೆಸಿದ್ದಾರೆ. ಇದನ್ನೂ ವೀಕ್ಷಿಸಿ:ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಬಿದ್ದ ಮರಗಳು..ಅಂಡರ್‌ಪಾಸ್‌ಗಳು ಜಲಾವೃತ