ಮೋದಿ ಗ್ಯಾರಂಟಿ ಎದುರು ವರ್ಕೌಟ್‌ ಆಗಿಲ್ವಾ ಕಾಂಗ್ರೆಸ್‌ ಗ್ಯಾರಂಟಿ? ಮೋದಿಗೆ ಅಧಿಕಾರ ಎಂದ ಎಕ್ಸಿಟ್ ಪೋಲ್‌ಗಳು ! ಎಕ್ಸಿಟ್ ಪೋಲ್ ಸಂಖ್ಯೆ ನಂಬಲ್ಲ ಎಂದ ಕಾಂಗ್ರೆಸ್ ನಾಯಕರು.... ಮೈತ್ರಿಕೂಟಕ್ಕೆ 295 ಸ್ಥಾನವೆಂದ ಮಲ್ಲಿಕಾರ್ಜುನ ಖರ್ಗೆಈ ಬಾರಿ 295ಕ್ಕೂ ಹೆಚ್ಚು ಸ್ಥಾನ ಎಂದು ಖರ್ಗೆ ಭರವಸೆಯ ಮಾತು ಲೋಕಸಮರದಲ್ಲಿ( 2024) ನರೇಂದ್ರ ಮೋದಿಗೆ( ) ಗದ್ದುಗೆ ಎಂದು ಮತಗಟ್ಟೆ ಸಮೀಕ್ಷೆಗಳು( ) ಹೇಳಿವೆ. ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯನ್ನು ಚುನಾವಣೋತ್ತರ ಸರ್ವೆಗಳು ನೀಡಿವೆ. ಎಲ್ಲಾ ಮತಗಟ್ಟೆ ಸಮೀಕ್ಷೆಯಲ್ಲೂ ಮೋದಿಗೆ ಅಧಿಕಾರ ದೊರೆಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಮೋದಿ ಚಾರ್​ ಸೌ ಪಾರ್ ನಿಜವಾಗಬಹುದು ಎಂದು ಕೆಲ ಸಮೀಕ್ಷೆಗಳು ಹೇಳಿವೆ. ಕೆಲವು ಸಮೀಕ್ಷೆಗಳಲ್ಲಿ ಎನ್‌​​ಡಿಎಗೆ() 400ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದಿವೆ. ಬಹುತೇಕ ಸಮೀಕ್ಷೆಗಳಲ್ಲಿ ಎನ್‌​ಡಿಎಗೆ 350-370 ಸ್ಥಾನದ ದೊರೆಯುವ ಭವಿಷ್ಯ ನುಡಿಯಲಾಗಿದೆ. ದೇಶದ ಜನ ಅಭಿವೃದ್ಧಿ ಪರ ಮತ ಹಾಕಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ರೆ, ಕುಟುಂಬ ರಾಜಕಾರಣದ ಇಂಡಿಯಾ ಮೈತ್ರಿಕೂಟ ವಿಫಲವಾಗಿದೆ. ಎನ್‌​ಡಿಎ ಮರು ಆಯ್ಕೆಗೆ ಜನ ಮತಹಾಕಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಇದನ್ನೂ ವೀಕ್ಷಿಸಿ: : ಮೂರನೇ ಬಾರಿಯೂ ಮೋದಿಗೆ ದೇಶದ ಅಧಿಕಾರ ಎಂದ ಸಮೀಕ್ಷೆ! ಲೋಕಸಮರದಲ್ಲಿ( 2024) ನರೇಂದ್ರ ಮೋದಿಗೆ( ) ಗದ್ದುಗೆ ಎಂದು ಮತಗಟ್ಟೆ ಸಮೀಕ್ಷೆಗಳು( ) ಹೇಳಿವೆ. ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯನ್ನು ಚುನಾವಣೋತ್ತರ ಸರ್ವೆಗಳು ನೀಡಿವೆ. ಎಲ್ಲಾ ಮತಗಟ್ಟೆ ಸಮೀಕ್ಷೆಯಲ್ಲೂ ಮೋದಿಗೆ ಅಧಿಕಾರ ದೊರೆಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಮೋದಿ ಚಾರ್​ ಸೌ ಪಾರ್ ನಿಜವಾಗಬಹುದು ಎಂದು ಕೆಲ ಸಮೀಕ್ಷೆಗಳು ಹೇಳಿವೆ. ಕೆಲವು ಸಮೀಕ್ಷೆಗಳಲ್ಲಿ ಎನ್‌​​ಡಿಎಗೆ() 400ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದಿವೆ. ಬಹುತೇಕ ಸಮೀಕ್ಷೆಗಳಲ್ಲಿ ಎನ್‌​ಡಿಎಗೆ 350-370 ಸ್ಥಾನದ ದೊರೆಯುವ ಭವಿಷ್ಯ ನುಡಿಯಲಾಗಿದೆ. ದೇಶದ ಜನ ಅಭಿವೃದ್ಧಿ ಪರ ಮತ ಹಾಕಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ರೆ, ಕುಟುಂಬ ರಾಜಕಾರಣದ ಇಂಡಿಯಾ ಮೈತ್ರಿಕೂಟ ವಿಫಲವಾಗಿದೆ. ಎನ್‌​ಡಿಎ ಮರು ಆಯ್ಕೆಗೆ ಜನ ಮತಹಾಕಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನೂ ವೀಕ್ಷಿಸಿ: : ಮೂರನೇ ಬಾರಿಯೂ ಮೋದಿಗೆ ದೇಶದ ಅಧಿಕಾರ ಎಂದ ಸಮೀಕ್ಷೆ!