ಮಹಿಳೆ ಕಿಡ್ನಾಪ್​ ಕೇಸ್‌​: ಭವಾನಿ ರೇವಣ್ಣಗೆ ಬಂಧನ ಭೀತಿ.. ಅಧಿಕಾರಿಗಳ ವಿಚಾರಣೆಗೆ ಸಿಗೋದಿಲ್ವಾ..? ಹೊಳೆನರಸೀಪುರ ಮನೆಯಲ್ಲೂ ಭವಾನಿ ರೇವಣ್ಣ ಇಲ್ಲಸಾಲಿಗ್ರಾಮ ತವರು ಮನೆಯಲ್ಲೂ ಭವಾನಿ ರೇವಣ್ಣಇಲ್ಲ15 ದಿನದಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಭವಾನಿ ಮಹಿಳೆ ಕಿಡ್ನಾಪ್​ ಕೇಸ್‌​ನಲ್ಲಿ( ​) ಭವಾನಿಗೆ ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ನಿನ್ನೆ ವಜಾಗೊಳಿಸಿದೆ. ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ( ) ಅರೆಸ್ಟ್() ಮಾಡುವ ಸಾಧ್ಯತೆ ಇದೆ. ಈಗಾಗಲೇ ಭವಾನಿಗೆ ಎಸ್‌ಐಟಿಯಿಂದ() ನೋಟಿಸ್() ನೀಡಲಾಗಿದೆ. ಇಂದು ವಿಚಾರಣೆಗೆ ಭವಾನಿ ರೇವಣ್ಣ ಹೋಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ವಿಚಾರಣೆ ವೇಳೆಯೇ ಅರೆಸ್ಟ್ ಆಗುವ ಸಾಧ್ಯತೆ ಸಹ ಇದೆ. ಭವಾನಿ ರೇವಣ್ಣ ಮನೆಯಲ್ಲಿಯೇ ಎಸ್​ಐಟಿ ವಿಚಾರಣೆ ನಡೆಸಲಿದೆ. ಹೊಳೆನರಸೀಪುರ ಚನ್ನಾಂಬಿಕ ನಿಲಯದಲ್ಲಿ ವಿಚಾರಣೆ ನಡೆಯಬಹುದು. ಆದ್ರೆ ಚನ್ನಾಂಬಿಕ ನಿಲಯಕ್ಕೆ ಭವಾನಿ ಬರೋದೆ ಡೌಟ್ ಎನ್ನಲಾಗ್ತಿದೆ. ಸದ್ಯ ಭವಾನಿ ರೇವಣ್ಣ ನಡೆ ಕುತೂಹಲ ಮೂಡಿಸಿದೆ.ಇದನ್ನೂ ವೀಕ್ಷಿಸಿ: : ಇಂದು ಕುಜ ಪರಿವರ್ತನೆಯಾಗಲಿದ್ದು, ಯಾವ ರಾಶಿಯವರಿಗೆ ಶುಭ-ಅಶುಭ ? ಮಹಿಳೆ ಕಿಡ್ನಾಪ್​ ಕೇಸ್‌​ನಲ್ಲಿ( ​) ಭವಾನಿಗೆ ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್‌ ನಿನ್ನೆ ವಜಾಗೊಳಿಸಿದೆ. ಯಾವುದೇ ಕ್ಷಣದಲ್ಲಿ ಭವಾನಿ ರೇವಣ್ಣ( ) ಅರೆಸ್ಟ್() ಮಾಡುವ ಸಾಧ್ಯತೆ ಇದೆ. ಈಗಾಗಲೇ ಭವಾನಿಗೆ ಎಸ್‌ಐಟಿಯಿಂದ() ನೋಟಿಸ್() ನೀಡಲಾಗಿದೆ. ಇಂದು ವಿಚಾರಣೆಗೆ ಭವಾನಿ ರೇವಣ್ಣ ಹೋಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ವಿಚಾರಣೆ ವೇಳೆಯೇ ಅರೆಸ್ಟ್ ಆಗುವ ಸಾಧ್ಯತೆ ಸಹ ಇದೆ. ಭವಾನಿ ರೇವಣ್ಣ ಮನೆಯಲ್ಲಿಯೇ ಎಸ್​ಐಟಿ ವಿಚಾರಣೆ ನಡೆಸಲಿದೆ. ಹೊಳೆನರಸೀಪುರ ಚನ್ನಾಂಬಿಕ ನಿಲಯದಲ್ಲಿ ವಿಚಾರಣೆ ನಡೆಯಬಹುದು. ಆದ್ರೆ ಚನ್ನಾಂಬಿಕ ನಿಲಯಕ್ಕೆ ಭವಾನಿ ಬರೋದೆ ಡೌಟ್ ಎನ್ನಲಾಗ್ತಿದೆ. ಸದ್ಯ ಭವಾನಿ ರೇವಣ್ಣ ನಡೆ ಕುತೂಹಲ ಮೂಡಿಸಿದೆ. ಇದನ್ನೂ ವೀಕ್ಷಿಸಿ: : ಇಂದು ಕುಜ ಪರಿವರ್ತನೆಯಾಗಲಿದ್ದು, ಯಾವ ರಾಶಿಯವರಿಗೆ ಶುಭ-ಅಶುಭ ?