ಪ್ರಜ್ವಲ್ ರೇವಣ್ಣ ಕೋರ್ಟ್‌ಗೆ ಹಾಜರುಪಡಿಸಿದ : ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ ! ಪೆನ್‌ಡ್ರೈವ್‌ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ಕೋರ್ಟ್‌ಗೆ ಎಸ್‌ಐಟಿ ಹಾಜರುಪಡಿಸಿದೆ. ಇದಕ್ಕೂ ಮೊದಲು ಮೆಡಿಕಲ್​ ಟೆಸ್ಟ್ ಮಾಡಿಸಲಾಗಿದೆ. ಪೆನ್‌ಡ್ರೈವ್‌ ( ) ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ( ) ಎಸ್‌ಐಟಿ ()ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದಕ್ಕೂ ಮೊದಲು ಮೆಡಿಕಲ್​ ಟೆಸ್ಟ್ ಮಾಡಿಸಲಾಗಿದೆ. ಬಳಿಕ ಸೆಷನ್ಸ್​ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇನ್ನು ಹೆಚ್ಚಿನ ವಿಚಾರಣೆಗೆ ಪ್ರಜ್ವಲ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಎಸ್‌ಐಟಿ ಕೇಳಲಿದೆ. ಇದಾದ ನಂತರದಲ್ಲಿ ರೇಪ್​ ಕೇಸ್‌​ನಲ್ಲಿ ಪ್ರಜ್ವಲ್ ಎಸ್‌ಐಟಿ​ ವಿಚಾರಣೆ ನಡೆಸಲು ಎಲ್ಲಾ ತಯಾರಿ ಮಾಡೊಕೊಂಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ( ) ಮೆಡಿಕಲ್ ಟೆಸ್ಟ್​ ಮಾಡಿಸಲಾಗಿದೆ. 5 ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಬಿಪಿ, ಶುಗರ್​, ಬ್ಲಡ್​​, ಇಸಿಜಿ, ಯೂರಿನ್​ ಟೆಸ್ಟ್​ ಅನ್ನು ಪ್ರತ್ಯೇಕ ರೂಮ್​ನಲ್ಲಿ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ಎಚ್.ಡಿ.ರೇವಣ್ಣಗೆ ಸದ್ಯಕ್ಕಿಲ್ಲ ರಿಲೀಫ್​! ಎರಡೂ ಅರ್ಜಿ ಒಟ್ಟಿಗೆ ವಿಚಾರಣೆ ಮಾಡಲು ಕೋರ್ಟ್‌ ಒಪ್ಪಿಗೆ ಪೆನ್‌ಡ್ರೈವ್‌ ( ) ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು ( ) ಎಸ್‌ಐಟಿ ()ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದಕ್ಕೂ ಮೊದಲು ಮೆಡಿಕಲ್​ ಟೆಸ್ಟ್ ಮಾಡಿಸಲಾಗಿದೆ. ಬಳಿಕ ಸೆಷನ್ಸ್​ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇನ್ನು ಹೆಚ್ಚಿನ ವಿಚಾರಣೆಗೆ ಪ್ರಜ್ವಲ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಎಸ್‌ಐಟಿ ಕೇಳಲಿದೆ. ಇದಾದ ನಂತರದಲ್ಲಿ ರೇಪ್​ ಕೇಸ್‌​ನಲ್ಲಿ ಪ್ರಜ್ವಲ್ ಎಸ್‌ಐಟಿ​ ವಿಚಾರಣೆ ನಡೆಸಲು ಎಲ್ಲಾ ತಯಾರಿ ಮಾಡೊಕೊಂಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ( ) ಮೆಡಿಕಲ್ ಟೆಸ್ಟ್​ ಮಾಡಿಸಲಾಗಿದೆ. 5 ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಬಿಪಿ, ಶುಗರ್​, ಬ್ಲಡ್​​, ಇಸಿಜಿ, ಯೂರಿನ್​ ಟೆಸ್ಟ್​ ಅನ್ನು ಪ್ರತ್ಯೇಕ ರೂಮ್​ನಲ್ಲಿ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ಎಚ್.ಡಿ.ರೇವಣ್ಣಗೆ ಸದ್ಯಕ್ಕಿಲ್ಲ ರಿಲೀಫ್​! ಎರಡೂ ಅರ್ಜಿ ಒಟ್ಟಿಗೆ ವಿಚಾರಣೆ ಮಾಡಲು ಕೋರ್ಟ್‌ ಒಪ್ಪಿಗೆ