ಎಚ್.ಡಿ.ರೇವಣ್ಣಗೆ ಸದ್ಯಕ್ಕಿಲ್ಲ ರಿಲೀಫ್​! ಎರಡೂ ಅರ್ಜಿ ಒಟ್ಟಿಗೆ ವಿಚಾರಣೆ ಮಾಡಲು ಕೋರ್ಟ್‌ ಒಪ್ಪಿಗೆ ರೇವಣ್ಣ ಜಾಮೀನು ರದ್ದು ಕೋರಿ ಎಸ್​ಐಟಿ ಅರ್ಜಿ ಸಲ್ಲಿಕೆ ಮಾಡಿತ್ತು. ಕಿಡ್ನ್ಯಾಪ್ ಕೇಸ್​ ರದ್ದು ಕೋರಿದ್ದ ರೇವಣ್ಣ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಲಾಗುತ್ತದೆ. ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ( ) ಸದ್ಯಕ್ಕೆ ರಿಲೀಫ್​ ಇಲ್ಲ ಎನ್ನಲಾಗಿದೆ. ಅಲ್ಲದೆ ಸೋಮವಾರಕ್ಕೆ ಹೈಕೋರ್ಟ್ ​ಅರ್ಜಿ ವಿಚಾರಣೆ ಮುಂದೂಡಿದೆ. ಇದರೊಂದಿಗೆ 2 ಪ್ರತ್ಯೇಕ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್​ ಒಪ್ಪಿಗೆ ಸಹ ನೀಡಿದೆ. ಇನ್ನು ರೇವಣ್ಣ ಜಾಮೀನು ರದ್ದು ಕೋರಿ ಎಸ್​ಐಟಿ () ಅರ್ಜಿ ಸಲ್ಲಿಕೆ ಮಾಡಿತ್ತು. ಈ ನಡುವೆ ಸೋಮವಾರ ಕಿಡ್ನ್ಯಾಪ್ ಕೇಸ್​ ( )ರದ್ದು ಕೋರಿದ್ದ ರೇವಣ್ಣ ಅವರ ಅರ್ಜಿಗಳ ವಿಚಾರಣೆಯನ್ನು ನಡೆಸಲಾಗುತ್ತದೆ.ಇದನ್ನೂ ವೀಕ್ಷಿಸಿ: : ಪ್ರಜ್ವಲ್‌ ರೇವಣ್ಣ ಅರೆಸ್ಟ್..ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು ? ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ( ) ಸದ್ಯಕ್ಕೆ ರಿಲೀಫ್​ ಇಲ್ಲ ಎನ್ನಲಾಗಿದೆ. ಅಲ್ಲದೆ ಸೋಮವಾರಕ್ಕೆ ಹೈಕೋರ್ಟ್ ​ಅರ್ಜಿ ವಿಚಾರಣೆ ಮುಂದೂಡಿದೆ. ಇದರೊಂದಿಗೆ 2 ಪ್ರತ್ಯೇಕ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್​ ಒಪ್ಪಿಗೆ ಸಹ ನೀಡಿದೆ. ಇನ್ನು ರೇವಣ್ಣ ಜಾಮೀನು ರದ್ದು ಕೋರಿ ಎಸ್​ಐಟಿ () ಅರ್ಜಿ ಸಲ್ಲಿಕೆ ಮಾಡಿತ್ತು. ಈ ನಡುವೆ ಸೋಮವಾರ ಕಿಡ್ನ್ಯಾಪ್ ಕೇಸ್​ ( )ರದ್ದು ಕೋರಿದ್ದ ರೇವಣ್ಣ ಅವರ ಅರ್ಜಿಗಳ ವಿಚಾರಣೆಯನ್ನು ನಡೆಸಲಾಗುತ್ತದೆ. ಇದನ್ನೂ ವೀಕ್ಷಿಸಿ: : ಪ್ರಜ್ವಲ್‌ ರೇವಣ್ಣ ಅರೆಸ್ಟ್..ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು ?