ಬಾರ್‌ನಲ್ಲಿ ಭಯಾನಕ ಘಟನೆ: ಡಿಜೆ ಎದೆಗೆ ಗನ್ ಇಟ್ಟು ಹತ್ಯೆ.. ಕುಡುಕ ಕೊಲೆಗಾರನಿಗಾಗಿ ತಲಾಶ್‌ ! ಹುಡುಗಿಯರ ವಿಚಾರಕ್ಕೆ ಜಗಳ ಆಗಿದ್ದು, ಬಾರ್‌ನಲ್ಲಿದ್ದ ಡಿಜೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಘಟನೆ ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ. ಜಾರ್ಖಂಡಿನ ರಾಂಚಿಯಲ್ಲಿ () ಕುಡುಕರ ಅಟ್ಟಹಾಸ ಮಿತಿಮೀರಿದೆ. ಬಾರ್‌ನಲ್ಲಿ() ಕುಡಿದು ದುಷ್ಕರ್ಮಿ ಡಿಜೆಗೆ ಗುಂಡುಹಾರಿಸಿದ್ದಾನೆ. ಡಿಜೆ ಸಂದೀಪ್ ಎದೆಗೆ ಗನ್() ಪಾಯಿಂಟ್ ಇಟ್ಟು ಕೊಲೆ() ಮಾಡಲಾಗಿದ್ದು, ರಾಂಚಿಯ ಎಕ್ಸ್ಟ್ರೀಮ್ ಬಾರ್‌ನೊಳಗೆ ( ) ಈ ದುರಂತ ಸಂಭವಿಸಿದೆ. ಆಡಿಸನ್ ಬ್ಲೂ ಹೋಟೆಲ್ ಎದುರು ಈ ಬಾರ್ ಇದ್ದು, ಹುಡುಗಿಯರಿಗೆ ಚುಡಾಯಿಸಿದ ವಿಷಯಕ್ಕೆ ಗಲಾಟೆ ಆರಂಭ ಆಗಿದೆ. ಇನ್ನು ದುಷ್ಕರ್ಮಿಗಳ ಹುಡುಕಾಟದಲ್ಲಿರುವ ಪೊಲೀಸರು ತಲ್ಲೀನರಾಗಿದ್ದಾರೆ.ಇದನ್ನೂ ವೀಕ್ಷಿಸಿ:ಕರ್ನಾಟಕಕ್ಕೆ ಮಹಾರಾಷ್ಟ್ರದೊಂದಿಗೂ ಶುರುವಾಗುತ್ತಾ ನೀರಿನ ಸಮರ? ಇದೇನಿದು ಹೊಸ ಕುತಂತ್ರ? ಜಾರ್ಖಂಡಿನ ರಾಂಚಿಯಲ್ಲಿ () ಕುಡುಕರ ಅಟ್ಟಹಾಸ ಮಿತಿಮೀರಿದೆ. ಬಾರ್‌ನಲ್ಲಿ() ಕುಡಿದು ದುಷ್ಕರ್ಮಿ ಡಿಜೆಗೆ ಗುಂಡುಹಾರಿಸಿದ್ದಾನೆ. ಡಿಜೆ ಸಂದೀಪ್ ಎದೆಗೆ ಗನ್() ಪಾಯಿಂಟ್ ಇಟ್ಟು ಕೊಲೆ() ಮಾಡಲಾಗಿದ್ದು, ರಾಂಚಿಯ ಎಕ್ಸ್ಟ್ರೀಮ್ ಬಾರ್‌ನೊಳಗೆ ( ) ಈ ದುರಂತ ಸಂಭವಿಸಿದೆ. ಆಡಿಸನ್ ಬ್ಲೂ ಹೋಟೆಲ್ ಎದುರು ಈ ಬಾರ್ ಇದ್ದು, ಹುಡುಗಿಯರಿಗೆ ಚುಡಾಯಿಸಿದ ವಿಷಯಕ್ಕೆ ಗಲಾಟೆ ಆರಂಭ ಆಗಿದೆ. ಇನ್ನು ದುಷ್ಕರ್ಮಿಗಳ ಹುಡುಕಾಟದಲ್ಲಿರುವ ಪೊಲೀಸರು ತಲ್ಲೀನರಾಗಿದ್ದಾರೆ. ಇದನ್ನೂ ವೀಕ್ಷಿಸಿ:ಕರ್ನಾಟಕಕ್ಕೆ ಮಹಾರಾಷ್ಟ್ರದೊಂದಿಗೂ ಶುರುವಾಗುತ್ತಾ ನೀರಿನ ಸಮರ? ಇದೇನಿದು ಹೊಸ ಕುತಂತ್ರ?