ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬರೋದ್ಯಾವಾಗ..? ಸಂಸದರ ಬಂಧನ ಯಾವಾಗ..? ಏ.21ರಂದು ಪ್ರಜ್ವಲ್ ವಿಡಿಯೋ ಪೆನ್‌ಡ್ರೈವ್ ಸಂಚಲನ..!ಏ.26ರಂದು ಮತದಾನ ಮಾಡಿ ವಿದೇಶಕ್ಕೆ ಹಾರಿದ ಪ್ರಜ್ವಲ್ಏ.28ರಂದು ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್‌ಐಆರ್‌ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ( ) ಸಂಬಂಧಿಸಿದಂತೆ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಪ್ರಜ್ವಲ್ ಪತ್ತೆಯಾಗಿಲ್ಲ. ಆರೋಪಿ ಪ್ರಜ್ವಲ್ ವಿದೇಶದಿಂದ ಬರೋದ್ಯಾವಾಗ..? ಸಂಸದ ಪ್ರಜ್ವಲ್ ರೇವಣ್ಣ( ) ಬಂಧನ ಯಾವಾಗ..? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ. ಅಧಿಕಾರಿಗಳಿಗೆ ಈ ಪೆನ್‌ಡ್ರೈವ್‌ ಪ್ರಕರಣ( ) ಸವಾಲಾಗಿದೆ. ಎಚ್‌ಡಿಕೆ( ), ಎಚ್‌ಡಿಡಿ( ) ಮಾತಿಗೂ ಪ್ರಜ್ವಲ್‌ ರೇವಣ್ಣ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿರೋದು SITಗೆ ಸವಾಲಾಗಿದೆ. ಪ್ರಜ್ವಲ್ ವಿಚಾರದಲ್ಲಿ ಮೈತ್ರಿ, ಕಾಂಗ್ರೆಸ್ ನಡುವೆ ಮಾತಿನ ಸಮರ ಸಹ ಜೋರಾಗಿದೆ.ಇದನ್ನೂ ವೀಕ್ಷಿಸಿ:ಲಾಂಗ್‌ ಹಿಡಿದು ನಡುರಸ್ತೆಯಲ್ಲೇ ಯುವಕರ ಅಟ್ಟಹಾಸ: ಮಾರಕಾಸ್ತ್ರ ಪ್ರದರ್ಶನ ಕಂಡು ಬೆಚ್ಚಿಬಿದ್ದ ಜನ! ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ( ) ಸಂಬಂಧಿಸಿದಂತೆ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಪ್ರಜ್ವಲ್ ಪತ್ತೆಯಾಗಿಲ್ಲ. ಆರೋಪಿ ಪ್ರಜ್ವಲ್ ವಿದೇಶದಿಂದ ಬರೋದ್ಯಾವಾಗ..? ಸಂಸದ ಪ್ರಜ್ವಲ್ ರೇವಣ್ಣ( ) ಬಂಧನ ಯಾವಾಗ..? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ. ಅಧಿಕಾರಿಗಳಿಗೆ ಈ ಪೆನ್‌ಡ್ರೈವ್‌ ಪ್ರಕರಣ( ) ಸವಾಲಾಗಿದೆ. ಎಚ್‌ಡಿಕೆ( ), ಎಚ್‌ಡಿಡಿ( ) ಮಾತಿಗೂ ಪ್ರಜ್ವಲ್‌ ರೇವಣ್ಣ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿರೋದು SITಗೆ ಸವಾಲಾಗಿದೆ. ಪ್ರಜ್ವಲ್ ವಿಚಾರದಲ್ಲಿ ಮೈತ್ರಿ, ಕಾಂಗ್ರೆಸ್ ನಡುವೆ ಮಾತಿನ ಸಮರ ಸಹ ಜೋರಾಗಿದೆ. ಇದನ್ನೂ ವೀಕ್ಷಿಸಿ:ಲಾಂಗ್‌ ಹಿಡಿದು ನಡುರಸ್ತೆಯಲ್ಲೇ ಯುವಕರ ಅಟ್ಟಹಾಸ: ಮಾರಕಾಸ್ತ್ರ ಪ್ರದರ್ಶನ ಕಂಡು ಬೆಚ್ಚಿಬಿದ್ದ ಜನ!