ಗೆಸ್ಟ್‌ಗಳಿಗೆ ಮುಕೇಶ್ ಅಂಬಾನಿ ಹಾಕಿರೋ ಕಂಡಿಶನ್ ಏನು..? ಅನಂತ್ -ರಾಧಿಕಾ ಪ್ರಿವೆಡ್ಡಿಂಗ್ ಪಾರ್ಟ್-1 ಹೇಗಿತ್ತು..? ರಾಯಲ್ ಕ್ರೂಸ್ನಲ್ಲಿ ಅಂಬಾನಿ ಫ್ಯಾಮಿಲಿ ಗ್ರ್ಯಾಂಡ್ ಸೆಲೆಬ್ರೆಶನ್..!ಇದು ಸ್ವರ್ಗ ಲೋಕದ ಮದುವೆಯಲ್ಲ..ಭೂಲೋಕದ ಮದುವೆ..!ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ತಾರೆಯರು..! ದೇಶದ ಅತ್ಯಂತ ಶ್ರೀಮಂತರ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ( ) ಅವರ ಕೊನೆಯ ಪುತ್ರ ಅನಂತ್‌ ಅಂಬಾನಿ( ) ಮತ್ತು ರಾಧಿಕಾ ಮರ್ಚೆಂಟ್‌( ) ವಿವಾಹಕ್ಕೂ ಮುನ್ನ( ) ಮತ್ತೊಂದು ಸಂಭ್ರಮಾಚರಣೆಗೆ ಸಿದ್ಧವಾಗಿದ್ದಾರೆ. ಮಗನಿಗಾಗಿ ಮುಕೇಶ್‌ ಅಂಬಾನಿ ನೀರಿನ ಮೇಲೆ ಸ್ವರ್ಗವನ್ನೇ ಸೃಷ್ಟಿ ಮಾಡಿದ್ದಾರೆ. ರಾಯಲ್‌ ಕ್ರೂಸ್‌ನಲ್ಲಿ( ) ಅಂಬಾನಿ ಕುಟುಂಬ ಗ್ರ್ಯಾಂಡ್‌ ಸೆಲೆಬ್ರೆಶನ್‌ ಮಾಡಲಿದೆ. ಖಾಸಗಿ ಹಡಗಿನಲ್ಲಿ (ಕ್ರ್ಯೂಸ್‌) ನಡೆಯುವ ವೈಭವೋಪೇತ ಪಾರ್ಟಿ ಎನ್ನುವುದು ವಿಶೇಷ. ಈ ಪಾರ್ಟಿಯಲ್ಲಿ ಜಗತ್ತಿನ 800 ಅಗ್ರಗಣ್ಯ ಅತಿಥಿಗಳು ಭಾಗಿಯಾಗಲಿದ್ದು, ಬಾಲಿವುಡ್‌ ತಾರೆಯರ ಜತೆಗೆ ಹಾಲಿವುಡ್‌ ತಾರೆಯರ ಮೆರುಗು ಕೂಡ ಹಡಗಿನಲ್ಲಿ ಇರಲಿದೆ ಎಂದು ತಿಳಿದುಬಂದಿದೆ.ಇದನ್ನೂ ವೀಕ್ಷಿಸಿ: : ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ? ದೇಶದ ಅತ್ಯಂತ ಶ್ರೀಮಂತರ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ( ) ಅವರ ಕೊನೆಯ ಪುತ್ರ ಅನಂತ್‌ ಅಂಬಾನಿ( ) ಮತ್ತು ರಾಧಿಕಾ ಮರ್ಚೆಂಟ್‌( ) ವಿವಾಹಕ್ಕೂ ಮುನ್ನ( ) ಮತ್ತೊಂದು ಸಂಭ್ರಮಾಚರಣೆಗೆ ಸಿದ್ಧವಾಗಿದ್ದಾರೆ. ಮಗನಿಗಾಗಿ ಮುಕೇಶ್‌ ಅಂಬಾನಿ ನೀರಿನ ಮೇಲೆ ಸ್ವರ್ಗವನ್ನೇ ಸೃಷ್ಟಿ ಮಾಡಿದ್ದಾರೆ. ರಾಯಲ್‌ ಕ್ರೂಸ್‌ನಲ್ಲಿ( ) ಅಂಬಾನಿ ಕುಟುಂಬ ಗ್ರ್ಯಾಂಡ್‌ ಸೆಲೆಬ್ರೆಶನ್‌ ಮಾಡಲಿದೆ. ಖಾಸಗಿ ಹಡಗಿನಲ್ಲಿ (ಕ್ರ್ಯೂಸ್‌) ನಡೆಯುವ ವೈಭವೋಪೇತ ಪಾರ್ಟಿ ಎನ್ನುವುದು ವಿಶೇಷ. ಈ ಪಾರ್ಟಿಯಲ್ಲಿ ಜಗತ್ತಿನ 800 ಅಗ್ರಗಣ್ಯ ಅತಿಥಿಗಳು ಭಾಗಿಯಾಗಲಿದ್ದು, ಬಾಲಿವುಡ್‌ ತಾರೆಯರ ಜತೆಗೆ ಹಾಲಿವುಡ್‌ ತಾರೆಯರ ಮೆರುಗು ಕೂಡ ಹಡಗಿನಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ಇದನ್ನೂ ವೀಕ್ಷಿಸಿ: : ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?