ಬೆಂಗಳೂರಿನ ವಿದ್ಯಾರ್ಥಿನಿ ಪ್ರಬುದ್ಧ ಸಾವಿನ ಪ್ರಕರಣಕ್ಕೆ ಟ್ವಿಸ್ಟ್! ಅಪ್ರಾಪ್ತ ಆರೋಪಿ ಬಂಧನ ಪೊಲೀಸರ ತನಿಖೆ ವೇಳೆ ಪ್ರಬುದ್ಧ ಕೊಲೆ ಅನ್ನೋದು ಧೃಡಪಟ್ಟಿದ್ದು, ಕೊಲೆ ಸಂಬಂಧ ಅಪ್ರಾಪ್ತ ಆರೋಪಿಯನ್ನು ಸುಬ್ರಮಣ್ಯಪುರ ಪೊಲೀಸರು ಬಂಧನ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಲ್ಲಿ() ವಿದ್ಯಾರ್ಥಿನಿ ಪ್ರಬುದ್ಧ ( ) ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಪ್ರಬುದ್ಧ ಕೊಲೆ() ಅನ್ನೋದು ಧೃಡಪಟ್ಟಿದ್ದು, ಕೊಲೆ ಸಂಬಂಧ ಅಪ್ರಾಪ್ತ ಆರೋಪಿ( ) ಬಂಧನವಾಗಿದೆ. ಈತನನ್ನು ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಈತನನ್ನು ಬಂಧನ ಮಾಡಿದ್ದಾರೆ. ಪೋಸ್ಟ್ ಮಾಟಂ ರಿಪೋರ್ಟ್ ನಲ್ಲಿ ಕೊಲೆಯಾಗಿರೋದು ಧೃಡವಾದ ಹಿನ್ನೆಲೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮೇ15 ರಂದು ಮನೆಯಲ್ಲೇ ಪ್ರಬುದ್ಧ ಸಾವಿಗೀಡಾಗಿದ್ದು, ಕತ್ತು, ಕೈ ಕೊಯ್ದು ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಬುದ್ಧ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ಮಗಳದ್ದು ಕೊಲೆ ಎಂದು ತಾಯಿ ದೂರು ದಾಖಲು ಮಾಡಿದ್ದರು.ಇದನ್ನೂ ವೀಕ್ಷಿಸಿ:ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ ಸಿದ್ಧ! ಇಂದು ಸಭೆ ಬೆಂಗಳೂರಲ್ಲಿ() ವಿದ್ಯಾರ್ಥಿನಿ ಪ್ರಬುದ್ಧ ( ) ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಪ್ರಬುದ್ಧ ಕೊಲೆ() ಅನ್ನೋದು ಧೃಡಪಟ್ಟಿದ್ದು, ಕೊಲೆ ಸಂಬಂಧ ಅಪ್ರಾಪ್ತ ಆರೋಪಿ( ) ಬಂಧನವಾಗಿದೆ. ಈತನನ್ನು ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಈತನನ್ನು ಬಂಧನ ಮಾಡಿದ್ದಾರೆ. ಪೋಸ್ಟ್ ಮಾಟಂ ರಿಪೋರ್ಟ್ ನಲ್ಲಿ ಕೊಲೆಯಾಗಿರೋದು ಧೃಡವಾದ ಹಿನ್ನೆಲೆ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮೇ15 ರಂದು ಮನೆಯಲ್ಲೇ ಪ್ರಬುದ್ಧ ಸಾವಿಗೀಡಾಗಿದ್ದು, ಕತ್ತು, ಕೈ ಕೊಯ್ದು ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪ್ರಬುದ್ಧ ಮೃತದೇಹ ಪತ್ತೆಯಾಗಿತ್ತು. ಘಟನೆ ಸಂಬಂಧ ಮಗಳದ್ದು ಕೊಲೆ ಎಂದು ತಾಯಿ ದೂರು ದಾಖಲು ಮಾಡಿದ್ದರು. ಇದನ್ನೂ ವೀಕ್ಷಿಸಿ:ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಮರಕ್ಕೆ ಬಿಜೆಪಿ ಸಿದ್ಧ! ಇಂದು ಸಭೆ