ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ ಕೋಲ್ಕತ್ತಾ ಹೈಕೋರ್ಟ್ ಆದೇಶದ ಬೆನ್ನಲ್ಲೇ ರಾಜಕೀಯ ಫೈಟ್ಕೋಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸಿಎಂ ಮಮತಾ ಆಕ್ರೋಶ..!‘ಹೈಕೋರ್ಟ್ ಆದೇಶ ಒಪ್ಪಲ್ಲ.. ಬಿಜೆಪಿ ಪಿತೂರಿ’- ಮಮತಾ ಒಬಿಸಿ ಮೀಸಲಾತಿಯನ್ನು ರದ್ದು ಮಾಡಿ ಪಶ್ಚಿಮ ಬಂಗಾಳ( ) ಹೈಕೋರ್ಟ್‌( ) ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳದ 77 ಜಾತಿಗಳ ಒಬಿಸಿ ಮೀಸಲಾತಿ( ) ರದ್ದಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ TMCಗೆ ಇದು ದೊಡ್ಡ ಹೊಡೆತ ನೀಡಿದೆ. ಬಂಗಾಳದಲ್ಲಿ ಈಗ 5 ಲಕ್ಷ ಪ್ರಮಾಣ ಪತ್ರ ಅಸಿಂಧುಗೊಂಡತಾಗಿದೆ. ಮುಸ್ಲಿಮರೂ ಸೇರಿ 77 ಜಾತಿಗೆ ನೀಡಿದ್ದ ಒಬಿಸಿ ಸ್ಥಾನ ರದ್ದು ಮಾಡಲಾಗಿದೆ. 2012ರಲ್ಲಿ ಮಮತಾ( ) ಸರ್ಕಾರ ತಂದಿದ್ದ ಮೀಸಲಾತಿಗೆ ಹೈಕೋರ್ಟ್‌ ಕೊಕ್ ನೀಡಿದೆ. ರಾಜ್ಯದಲ್ಲಿ ಒಬಿಸಿ ಮೀಸಲಾತಿ ಮುಂದುವರಿಯುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮೋದಿ, ಅಮಿತ್ ಶಾ ಹೇಳಿದ್ದಾರೆ.ಇದನ್ನೂ ವೀಕ್ಷಿಸಿ:ಮಕ್ಕಳ ಕ್ರಿಕೆಟ್ ಆಟ..2 ಸಮುದಾಯಗಳ ಕಾದಾಟ! 8 ಜನರಿಗೆ ಗಾಯ, ನಡು ರಸ್ತೆಯಲ್ಲೇ ತಲ್ವಾರ್ ಪ್ರದರ್ಶನ! ಒಬಿಸಿ ಮೀಸಲಾತಿಯನ್ನು ರದ್ದು ಮಾಡಿ ಪಶ್ಚಿಮ ಬಂಗಾಳ( ) ಹೈಕೋರ್ಟ್‌( ) ಆದೇಶ ನೀಡಿದೆ. ಹೀಗಾಗಿ ಪಶ್ಚಿಮ ಬಂಗಾಳದ 77 ಜಾತಿಗಳ ಒಬಿಸಿ ಮೀಸಲಾತಿ( ) ರದ್ದಾಗಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ TMCಗೆ ಇದು ದೊಡ್ಡ ಹೊಡೆತ ನೀಡಿದೆ. ಬಂಗಾಳದಲ್ಲಿ ಈಗ 5 ಲಕ್ಷ ಪ್ರಮಾಣ ಪತ್ರ ಅಸಿಂಧುಗೊಂಡತಾಗಿದೆ. ಮುಸ್ಲಿಮರೂ ಸೇರಿ 77 ಜಾತಿಗೆ ನೀಡಿದ್ದ ಒಬಿಸಿ ಸ್ಥಾನ ರದ್ದು ಮಾಡಲಾಗಿದೆ. 2012ರಲ್ಲಿ ಮಮತಾ( ) ಸರ್ಕಾರ ತಂದಿದ್ದ ಮೀಸಲಾತಿಗೆ ಹೈಕೋರ್ಟ್‌ ಕೊಕ್ ನೀಡಿದೆ. ರಾಜ್ಯದಲ್ಲಿ ಒಬಿಸಿ ಮೀಸಲಾತಿ ಮುಂದುವರಿಯುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮೋದಿ, ಅಮಿತ್ ಶಾ ಹೇಳಿದ್ದಾರೆ. ಇದನ್ನೂ ವೀಕ್ಷಿಸಿ:ಮಕ್ಕಳ ಕ್ರಿಕೆಟ್ ಆಟ..2 ಸಮುದಾಯಗಳ ಕಾದಾಟ! 8 ಜನರಿಗೆ ಗಾಯ, ನಡು ರಸ್ತೆಯಲ್ಲೇ ತಲ್ವಾರ್ ಪ್ರದರ್ಶನ!