ಹೆಚ್‌ಡಿಡಿ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ, ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ: ಹೆಚ್‌ಡಿಕೆ ಎಷ್ಟು ದಿನ ಈ ಆಟ. ಯಾವತ್ತಿದ್ರೂ ಬರಲೇಬೇಕು ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ ಎಂದು ಪ್ರಜ್ವಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ( ) ಮಾತನಾಡಿ, ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ಗೆ ಮನವಿ ಮಾಡಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮನವಿ ಮಾಡ್ತೀನಿ. ಪ್ರಜ್ವಲ್( ) ಬೆಳೆಯಲು ರಾಜಕೀಯ ಶಕ್ತಿಧಾರೆ ಎರೆದಿದ್ದೇವೆ. ಮೇಲೆ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ. ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ ಎಂದು ಪ್ರಜ್ವಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಎಷ್ಟು ದಿನ ಈ ಆಟ. ಯಾವತ್ತಿದ್ರೂ ಬರಲೇಬೇಕು. ಪೊಲೀಸರು ಯಾಕೆ ಹಿಡಿದು ತರಬೇಕು.. ಅವನೇ ಹಾಜರಾಗಲಿ. ಪ್ರಜ್ವಲ್ ತಾನಾಗಿಯೇ ಬಂದು ತನಿಖೆಗೆ ಸಹಕರಿಸಲಿ. ನಮ್ಮ ಸುತ್ತಮುತ್ತಲಿನ 40 ಜನರ ಫೋನ್ ಟ್ಯಾಪ್‌ ಮಾಡ್ತಿದ್ದಾರೆ. ದೇವೇಗೌಡರಿಗೆ( ) ಈ ವಿಷ್ಯದಲ್ಲಿ ಬಹಳ ನೋವಾಗಿದೆ. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಮುಂದಾಗಿದ್ರು. ಅವರು ರಾಜೀನಾಮೆ ನೀಡೋದನ್ನು ನಾನೇ ತಡೆದಿದ್ದೇನೆ. ಯಾವ ಮುಖ ಇಟ್ಟುಕೊಂಡು ರಾಜ್ಯಸಭೆಗೆ ಹೋಗಲಿ ಅಂತಿದ್ದಾರೆ. ಈ ಮಾತನ್ನು ನಮ್ಮ ತಂದೆಯ ಬಳಿ ಹೇಳಿಸಬೇಕು ಅಂತಿದ್ದೆ. ಆದ್ರಿವತ್ತು ನಾನೇ ಎಮೋಷನಲ್ ಆಗಿ ಈ ವಿಷ್ಯ ಹೇಳಿಬಿಟ್ಟೆ ಎಂದು ಹೇಳುವ ಮೂಲಕ ಪ್ರಜ್ವಲ್ ವಿರುದ್ಧ ಬೇಸರವನ್ನು ಕುಮಾರಸ್ವಾಮಿ ಹೊರಹಾಕಿದ್ದಾರೆ.ಇದನ್ನೂ ವೀಕ್ಷಿಸಿ:ಶ್ರೀ ರಾಮಮಂದಿರ ಪರವೋ..? ವಿರೋಧವೋ..? ಖರ್ಗೆ ಹೇಳಿದ್ದೇನು..? ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಪ್ರಭು ಶ್ರೀರಾಮ..! ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ( ) ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ( ) ಮಾತನಾಡಿ, ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ಗೆ ಮನವಿ ಮಾಡಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮನವಿ ಮಾಡ್ತೀನಿ. ಪ್ರಜ್ವಲ್( ) ಬೆಳೆಯಲು ರಾಜಕೀಯ ಶಕ್ತಿಧಾರೆ ಎರೆದಿದ್ದೇವೆ. ಮೇಲೆ, ಕಾರ್ಯಕರ್ತರ ಮೇಲೆ ಗೌರವ ಇದ್ದರೆ. ಪ್ರಜ್ವಲ್ ತಕ್ಷಣ ಬಂದು ತನಿಖೆ ಎದುರಿಸಲಿ ಎಂದು ಪ್ರಜ್ವಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಎಷ್ಟು ದಿನ ಈ ಆಟ. ಯಾವತ್ತಿದ್ರೂ ಬರಲೇಬೇಕು. ಪೊಲೀಸರು ಯಾಕೆ ಹಿಡಿದು ತರಬೇಕು.. ಅವನೇ ಹಾಜರಾಗಲಿ. ಪ್ರಜ್ವಲ್ ತಾನಾಗಿಯೇ ಬಂದು ತನಿಖೆಗೆ ಸಹಕರಿಸಲಿ. ನಮ್ಮ ಸುತ್ತಮುತ್ತಲಿನ 40 ಜನರ ಫೋನ್ ಟ್ಯಾಪ್‌ ಮಾಡ್ತಿದ್ದಾರೆ. ದೇವೇಗೌಡರಿಗೆ( ) ಈ ವಿಷ್ಯದಲ್ಲಿ ಬಹಳ ನೋವಾಗಿದೆ. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋಕು ಮುಂದಾಗಿದ್ರು. ಅವರು ರಾಜೀನಾಮೆ ನೀಡೋದನ್ನು ನಾನೇ ತಡೆದಿದ್ದೇನೆ. ಯಾವ ಮುಖ ಇಟ್ಟುಕೊಂಡು ರಾಜ್ಯಸಭೆಗೆ ಹೋಗಲಿ ಅಂತಿದ್ದಾರೆ. ಈ ಮಾತನ್ನು ನಮ್ಮ ತಂದೆಯ ಬಳಿ ಹೇಳಿಸಬೇಕು ಅಂತಿದ್ದೆ. ಆದ್ರಿವತ್ತು ನಾನೇ ಎಮೋಷನಲ್ ಆಗಿ ಈ ವಿಷ್ಯ ಹೇಳಿಬಿಟ್ಟೆ ಎಂದು ಹೇಳುವ ಮೂಲಕ ಪ್ರಜ್ವಲ್ ವಿರುದ್ಧ ಬೇಸರವನ್ನು ಕುಮಾರಸ್ವಾಮಿ ಹೊರಹಾಕಿದ್ದಾರೆ. ಇದನ್ನೂ ವೀಕ್ಷಿಸಿ:ಶ್ರೀ ರಾಮಮಂದಿರ ಪರವೋ..? ವಿರೋಧವೋ..? ಖರ್ಗೆ ಹೇಳಿದ್ದೇನು..? ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಪ್ರಭು ಶ್ರೀರಾಮ..!