: ಪಾಕ್ ಸೇರಿದಂತೆ 3 ರಾಷ್ಟ್ರಗಳ ವಲಸಿಗರಿಗೆ ಭಾರತದ ಪೌರತ್ವ: ಯಾರಿಗೆ ಸಿಗಲಿದೆ ಗೊತ್ತಾ ಈ ಪ್ರಮಾಣ ಪತ್ರ? 14 ವಿದೇಶಿಯರಿಗೆ ಸಿಎಎ ಅಡಿ ಪೌರತ್ವ ಪ್ರಮಾಣ ಪತ್ರ ವಿತರಣೆಮಾತಿನಿಂದಲೇ ದೀದಿಗೆ ಡೈರೆಕ್ಟ್ ಹಿಟ್ ಮಾಡಿದ ಅಮಿತ್ ಶಾ..! ಆ್ಯಕ್ಟ್ ಬಗ್ಗೆ ಮಮತಾ ಬ್ಯಾನರ್ಜಿಗೆ ಅಸಮಾಧಾನ ಯಾಕೆ..?ಸಿಎಎ ಆ್ಯಕ್ಟ್ ಇದು ಬಡವರಿಗಾಗಿ ಮಾಡಿರುವ ಆ್ಯಕ್ಟ್-ಮೋದಿ..! ಸದಾ ಶಾಂತಿಯನ್ನ ಬಯಸುವ ಭಾರತ, ಆ ವರ್ಷ ಅಗ್ನಿಕುಂಡದ ಸ್ವರೂಪ ಪಡೆದಿತ್ತು. ಇಂಥಾ ಬೀಭತ್ಸ ವಾತಾವರಣ ಸೃಷ್ಟಿ ಆಗೋದಕ್ಕೆ ಕಾರಣ ಕೇಂದ್ರ ಸರ್ಕಾರ( ) ಕೈಗೆತ್ತಿಕೊಂಡಿದ್ದ ಸಿಎಎ ಆ್ಯಕ್ಟ್, ಅಂದ್ರೆ ಸಿಟಿಜನ್ ಶಿಪ್ ಅಮೆನ್ಮೆಂಟ್ ಆ್ಯಕ್ಟ್(). ಬಿಜೆಪಿ() 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಿಎಎ ಆ್ಯಕ್ಟ್‌ನನ್ನು ಸೇರಿಸಿಕೊಂಡಿತ್ತು. ಅದರ ಎಫಕ್ಟೇ ಭಾರತೀಯರು ರಸ್ತೆಗಿಳಿದು ಹೋರಾಟ ಮಾಡಿದ್ದರು. ಈ ಆ್ಯಕ್ಟ್ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳಿಗೆ() ಭಾರತೀಯ ನಾಗರಿಕ ಪಟ್ಟ ಕೊಡುವುದು. ಸಂಸತ್ತು 2019ರ ಡಿಸೆಂಬರ್ನಲ್ಲೇ ಈ ಆ್ಯಕ್ಟ್ಗೆ ಅಂಗೀಕಾರ ನೀಡಿತ್ತು. ಆದರೂ 4ವರ್ಷ ವಿಳಂಬದ ನಂತರ, ಅಂದರೆ 2024ರ ಮಾರ್ಚ್11ರಂದು ನರಕಕ್ಕೆ ಹೆದರಿ ಓಡಿ ಬಂದ ಹಿಂದೂಗಳಿಗೆ ಭಾರತೀಯ() ಅನ್ನೊ ಪಟ್ಟ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ಕುಮಾರ್ ಭಲ್ಲಾ ಇತ್ತಿಚೆಗಷ್ಟೇ ದೆಹಲಿಯಲ್ಲಿ ಪೌರತ್ವಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಪೌರತ್ವದ ಪ್ರಮಾಣ( ) ಪತ್ರ ನೀಡಿದ್ದರು. ಹೀಗೆ ಪೌರತ್ವದ ಪ್ರಮಾಣ ಪತ್ರ ಪಡೆದವರನ್ನ ಪಿಎಂ ಮೋದಿ ಕೂಡ ಭೇಟಿಯಾಗಿದ್ದಾರೆ.ಇದನ್ನೂ ವೀಕ್ಷಿಸಿ:ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..! ಸದಾ ಶಾಂತಿಯನ್ನ ಬಯಸುವ ಭಾರತ, ಆ ವರ್ಷ ಅಗ್ನಿಕುಂಡದ ಸ್ವರೂಪ ಪಡೆದಿತ್ತು. ಇಂಥಾ ಬೀಭತ್ಸ ವಾತಾವರಣ ಸೃಷ್ಟಿ ಆಗೋದಕ್ಕೆ ಕಾರಣ ಕೇಂದ್ರ ಸರ್ಕಾರ( ) ಕೈಗೆತ್ತಿಕೊಂಡಿದ್ದ ಸಿಎಎ ಆ್ಯಕ್ಟ್, ಅಂದ್ರೆ ಸಿಟಿಜನ್ ಶಿಪ್ ಅಮೆನ್ಮೆಂಟ್ ಆ್ಯಕ್ಟ್(). ಬಿಜೆಪಿ() 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸಿಎಎ ಆ್ಯಕ್ಟ್‌ನನ್ನು ಸೇರಿಸಿಕೊಂಡಿತ್ತು. ಅದರ ಎಫಕ್ಟೇ ಭಾರತೀಯರು ರಸ್ತೆಗಿಳಿದು ಹೋರಾಟ ಮಾಡಿದ್ದರು. ಈ ಆ್ಯಕ್ಟ್ ಪ್ರಕಾರ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳಿಗೆ() ಭಾರತೀಯ ನಾಗರಿಕ ಪಟ್ಟ ಕೊಡುವುದು. ಸಂಸತ್ತು 2019ರ ಡಿಸೆಂಬರ್ನಲ್ಲೇ ಈ ಆ್ಯಕ್ಟ್ಗೆ ಅಂಗೀಕಾರ ನೀಡಿತ್ತು. ಆದರೂ 4ವರ್ಷ ವಿಳಂಬದ ನಂತರ, ಅಂದರೆ 2024ರ ಮಾರ್ಚ್11ರಂದು ನರಕಕ್ಕೆ ಹೆದರಿ ಓಡಿ ಬಂದ ಹಿಂದೂಗಳಿಗೆ ಭಾರತೀಯ() ಅನ್ನೊ ಪಟ್ಟ ನೀಡಲಾಗಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ಕುಮಾರ್ ಭಲ್ಲಾ ಇತ್ತಿಚೆಗಷ್ಟೇ ದೆಹಲಿಯಲ್ಲಿ ಪೌರತ್ವಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಪೌರತ್ವದ ಪ್ರಮಾಣ( ) ಪತ್ರ ನೀಡಿದ್ದರು. ಹೀಗೆ ಪೌರತ್ವದ ಪ್ರಮಾಣ ಪತ್ರ ಪಡೆದವರನ್ನ ಪಿಎಂ ಮೋದಿ ಕೂಡ ಭೇಟಿಯಾಗಿದ್ದಾರೆ. ಇದನ್ನೂ ವೀಕ್ಷಿಸಿ:ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!