: ಮತದಾನ ನಮ್ಮ ಹಕ್ಕು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ,ಬಿಸಿಲಿನ ಬಗ್ಗೆ ಗಮನವಿರಲಿ: ಮೋದಿ ಪ್ರಧಾನಿ ಮೋದಿ ಅಹಮದಾಬಾದ್‌ನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ನಡೆದುಕೊಂಡು ಬಂದು, ಅಭಿಮಾನಿಗಳನ್ನು ಮಾತನಾಡಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಮೋದಿ. ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ( ) ಮತದಾನ ಮಾಡಿದ್ದು, ಇಂದು ಮೂರನೇ ಹಂತದ ಮತದಾನ() ನಡೆಯುತ್ತಿದೆ. ಪ್ರತಿಬಾರಿ ಗುಜರಾತ್‌ನಲ್ಲಿ() ಮತದಾನ ಮಾಡ್ತೇನೆ ಎಂದು ಮತದಾನದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರತಿಬಾರಿ ನಾನು ಗುಜರಾತಿನಲ್ಲೇ ಮತದಾನ ಮಾಡುತ್ತೇನೆ. ಮತದಾರರ ಉತ್ಸಾಹ ನೋಡಿ ಖುಷಿಯಾಗಿದೆ. ಚುನಾವಣಾ ಆಯೋಗಕ್ಕೆ( ) ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮತದಾನ ನಮ್ಮ ಹಕ್ಕು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಬಿಸಿಲಿನ ಬಗ್ಗೆ ಗಮನವಿರಲಿ, ಚೆನ್ನಾಗಿ ನೀರು ಕುಡಿಯಿರಿ, ಪ್ರಜಾಪ್ರಭುತ್ವದ ಮಹಾಯಜ್ಞದಲ್ಲಿ ಯಾರೇ ಗೆಲ್ಲಲಿ, ಮತ ಹಾಕಿ ಎಂದು ಮತದಾನದ ಬಳಿಕ ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದರು.ಇದನ್ನೂ ವೀಕ್ಷಿಸಿ:ಮಲೆನಾಡಿನಲ್ಲಿ ಅರಮನೆಯಂತಹ ಮತದಾನ ಕೇಂದ್ರ: ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು! ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ( ) ಮತದಾನ ಮಾಡಿದ್ದು, ಇಂದು ಮೂರನೇ ಹಂತದ ಮತದಾನ() ನಡೆಯುತ್ತಿದೆ. ಪ್ರತಿಬಾರಿ ಗುಜರಾತ್‌ನಲ್ಲಿ() ಮತದಾನ ಮಾಡ್ತೇನೆ ಎಂದು ಮತದಾನದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರತಿಬಾರಿ ನಾನು ಗುಜರಾತಿನಲ್ಲೇ ಮತದಾನ ಮಾಡುತ್ತೇನೆ. ಮತದಾರರ ಉತ್ಸಾಹ ನೋಡಿ ಖುಷಿಯಾಗಿದೆ. ಚುನಾವಣಾ ಆಯೋಗಕ್ಕೆ( ) ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮತದಾನ ನಮ್ಮ ಹಕ್ಕು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಬಿಸಿಲಿನ ಬಗ್ಗೆ ಗಮನವಿರಲಿ, ಚೆನ್ನಾಗಿ ನೀರು ಕುಡಿಯಿರಿ, ಪ್ರಜಾಪ್ರಭುತ್ವದ ಮಹಾಯಜ್ಞದಲ್ಲಿ ಯಾರೇ ಗೆಲ್ಲಲಿ, ಮತ ಹಾಕಿ ಎಂದು ಮತದಾನದ ಬಳಿಕ ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದರು. ಇದನ್ನೂ ವೀಕ್ಷಿಸಿ:ಮಲೆನಾಡಿನಲ್ಲಿ ಅರಮನೆಯಂತಹ ಮತದಾನ ಕೇಂದ್ರ: ಸಾಂಪ್ರದಾಯಿಕ ಉಡುಗೆಯಲ್ಲಿ ಚುನಾವಣಾ ಅಧಿಕಾರಿಗಳು!