: ಹೊಳೆನರಸೀಪುರ ಬಳಿಕ ಬೆಂಗಳೂರಲ್ಲೂ ಸ್ಥಳ ಮಹಜರು: ರೇವಣ್ಣ ಬೆಡ್ ರೂಮ್‌ನಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಸಂತ್ರಸ್ತೆ ಬೆಂಗಳೂರಿನ ನಿವಾಸದಲ್ಲಿ 15 ದಿನ ಕೆಲಸ ಮಾಡಿದ್ದು, ರೇವಣ್ಣರ ಬಸವನಗುಡಿ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾಳಂತೆ. ಹೆಚ್‌ಡಿ ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸ್( ) ಮತ್ತಷ್ಟು ಬಿಗಿಯಾಗ್ತಿದೆ. ಹೊಳೆನರಸೀಪುರ ಬಳಿಕ ಬೆಂಗಳೂರಲ್ಲೂ ಸ್ಥಳ ಮಹಜರು ನಡೆಸಲಾಗುತ್ತಿದೆ. ಹೆಚ್ ಡಿ ರೇವಣ್ಣಗೆ ಸೇರಿದ ಬಸವನಗುಡಿ ನಿವಾಸದಲ್ಲೂ( ) ಮಹಜರು ನಡೆಸಲಾಯಿತು. ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದೆ. ಸಿಐಡಿ ಕಚೇರಿಯಲ್ಲಿ ದಾಖಲಾಗಿರುವ ಕೇಸ್ ಸಂಬಂಧ ಮಹಜರ್ ನಡೆಸಿದ್ದು, ನ್ಯಾಯಾಧೀಶರ ಎದುರು 164 ಅಡಿಯಲ್ಲಿ ಮಹಿಳೆ ಹೇಳಿಕೆ ನೀಡಿದ್ದಾಳೆ. ಹೊಳೆನರಸೀಪುರ ಮಾತ್ರವಲ್ಲದೆ ಬೆಂಗಳೂರಲ್ಲೂ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಬೆಂಗಳೂರಿನ() ನಿವಾಸದಲ್ಲಿ 15 ದಿನ ಕೆಲಸ ಮಾಡಿದ್ದು, ರೇವಣ್ಣರ ಬಸವನಗುಡಿ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾಳಂತೆ. ಬಸವನಗುಡಿಯ ರೇವಣ್ಣ ಬೆಡ್ ರೂಮ್‌ನಲ್ಲಿ ಸಹ ಪರಿಶೀಲನೆ ನಡೆಸಲಾಯಿತು.ಇದನ್ನೂ ವೀಕ್ಷಿಸಿ:ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ: 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಇಲ್ಲ! ಹೆಚ್‌ಡಿ ರೇವಣ್ಣಗೆ ಲೈಂಗಿಕ ದೌರ್ಜನ್ಯ ಕೇಸ್( ) ಮತ್ತಷ್ಟು ಬಿಗಿಯಾಗ್ತಿದೆ. ಹೊಳೆನರಸೀಪುರ ಬಳಿಕ ಬೆಂಗಳೂರಲ್ಲೂ ಸ್ಥಳ ಮಹಜರು ನಡೆಸಲಾಗುತ್ತಿದೆ. ಹೆಚ್ ಡಿ ರೇವಣ್ಣಗೆ ಸೇರಿದ ಬಸವನಗುಡಿ ನಿವಾಸದಲ್ಲೂ( ) ಮಹಜರು ನಡೆಸಲಾಯಿತು. ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದೆ. ಸಿಐಡಿ ಕಚೇರಿಯಲ್ಲಿ ದಾಖಲಾಗಿರುವ ಕೇಸ್ ಸಂಬಂಧ ಮಹಜರ್ ನಡೆಸಿದ್ದು, ನ್ಯಾಯಾಧೀಶರ ಎದುರು 164 ಅಡಿಯಲ್ಲಿ ಮಹಿಳೆ ಹೇಳಿಕೆ ನೀಡಿದ್ದಾಳೆ. ಹೊಳೆನರಸೀಪುರ ಮಾತ್ರವಲ್ಲದೆ ಬೆಂಗಳೂರಲ್ಲೂ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಬೆಂಗಳೂರಿನ() ನಿವಾಸದಲ್ಲಿ 15 ದಿನ ಕೆಲಸ ಮಾಡಿದ್ದು, ರೇವಣ್ಣರ ಬಸವನಗುಡಿ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾಳಂತೆ. ಬಸವನಗುಡಿಯ ರೇವಣ್ಣ ಬೆಡ್ ರೂಮ್‌ನಲ್ಲಿ ಸಹ ಪರಿಶೀಲನೆ ನಡೆಸಲಾಯಿತು. ಇದನ್ನೂ ವೀಕ್ಷಿಸಿ:ರಾಜ್ಯದಲ್ಲಿ ಇಂದು ರಾತ್ರಿಯಿಂದ ಹೆಲ್ತ್ ಎಮರ್ಜೆನ್ಸಿ: 8 ಗಂಟೆ ನಂತರ ಪೋರ್ಟ್ 108 ಅಂಬ್ಯೂಲೆನ್ಸ್ ಸೇವೆ ಇಲ್ಲ!