ಯುದ್ಧಕ್ಕೂ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ..3 ಕ್ಷೇತ್ರ ಗೆದ್ದ ಬಿಜೆಪಿ! ರಿಸಲ್ಟ್‌ಗೂ ಮುನ್ನವೇ 'ಕೈ'ಗೆ ಬಿಜೆಪಿ ಚೆಕ್ ಮೇಟ್..! 3 ರಾಜ್ಯಗಳಲ್ಲಿ 3 ಸೀಟ್ ಗೆದ್ದ ಬಿಜೆಪಿ..ಕಾಂಗ್ರೆಸ್‌ಗೆ ಬಿಗ್ ಶಾಕ್..!ದೇಶದ ಹೈವೊಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿದ್ದ ಒಡಿಶಾ ಪುರಿ ಕ್ಷೇತ್ರಚುನಾವಣೆ ಮೊದಲೇ ಸೂರತ್ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಲೋಕಸಭೆ ಚುನಾವಣೆಯ( 2024) ಎಲ್ಲ ಏಳು ಹಂತಗಳ ಮತದಾನ ಮುಗಿದು ಫಲಿತಾಂಶ ಬರಲು ಇನ್ನೂ ಒಂದೂವರೆ ತಿಂಗಳಿನಷ್ಟು ಸಮಯವಿದೆ. ಆದ್ರೆ ಒಂದುವರೆ ತಿಂಗಳು ಮುಂಚೆಯೇ ಬಿಜೆಪಿಗೆ() 3 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಆಗಿದೆ. ಬಿಜೆಪಿಗೆ ಮೊದ್ಲು ಸೂರತ್‌ನಲ್ಲಿ() ಗೆಲುವು ದಕ್ಕಿನ ನಂತರ, ಮತ್ತೆರಡು ರಾಜ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಬೂಸ್ಟರ್ ಸಿಕ್ಕಿದೆ. ಸೂರತ್‌ನಲ್ಲಿ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಕಾರಣ ಬಿಜೆಪಿಗೆ ಗೆಲುವು ನಿಶ್ಚಿತವಾಗಿದೆ. ಮೋದಿ ತವರು ರಾಜ್ಯದಿಂದ ಶುರುವಾಗಿರೋ ಗೆಲುವಿನ ಶಿಕಾರಿ, ಮಧ್ಯಪ್ರದೇಶ( ), ಒಡಿಶಾ () ರಾಜ್ಯಕ್ಕೂ ಹಬ್ಬಿದೆ. ಇಂದೋರ್ ಮತ್ತು ಒಡಿಶಾದ ಪುರಿ ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದ್ರೆ ಆ ಕ್ಷೇತ್ರದಲ್ಲೂ ಕಾಂಗ್ರೆಸ್() ಅಭ್ಯರ್ಥಿ. ಪ್ರಚಾರಕ್ಕೆ ದುಡ್ಡಿಲ್ಲ ಅಂತ ಹೇಳಿ ನಾಮಪತ್ರ ಹಿಂಪಡೆದಿದ್ದಾರೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಿಡಿರನೇ ನಾಮಪತ್ರ ಹಿಂಪಡೆದು ಕೈ ಹೈಕಮಾಂಡ್‌ಗೆ ಶಾಕ್ ಕೊಟ್ಟಿದ್ದಾರೆ.ಇದನ್ನೂ ವೀಕ್ಷಿಸಿ:ಪೆನ್‌ಡ್ರೈವ್‌ಗಿಂತ ಬಿಗಿಯಾಯ್ತು ಕಿಡ್ನ್ಯಾಪ್ ಕೇಸ್..! ರೇವಣ್ಣಗೆ ಮತ್ತಷ್ಟು ಕಂಟಕವಾಗುತ್ತಾ ಸಂತ್ರಸ್ತೆ ಹೇಳಿಕೆ..? ಲೋಕಸಭೆ ಚುನಾವಣೆಯ( 2024) ಎಲ್ಲ ಏಳು ಹಂತಗಳ ಮತದಾನ ಮುಗಿದು ಫಲಿತಾಂಶ ಬರಲು ಇನ್ನೂ ಒಂದೂವರೆ ತಿಂಗಳಿನಷ್ಟು ಸಮಯವಿದೆ. ಆದ್ರೆ ಒಂದುವರೆ ತಿಂಗಳು ಮುಂಚೆಯೇ ಬಿಜೆಪಿಗೆ() 3 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಆಗಿದೆ. ಬಿಜೆಪಿಗೆ ಮೊದ್ಲು ಸೂರತ್‌ನಲ್ಲಿ() ಗೆಲುವು ದಕ್ಕಿನ ನಂತರ, ಮತ್ತೆರಡು ರಾಜ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಬೂಸ್ಟರ್ ಸಿಕ್ಕಿದೆ. ಸೂರತ್‌ನಲ್ಲಿ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಕಾರಣ ಬಿಜೆಪಿಗೆ ಗೆಲುವು ನಿಶ್ಚಿತವಾಗಿದೆ. ಮೋದಿ ತವರು ರಾಜ್ಯದಿಂದ ಶುರುವಾಗಿರೋ ಗೆಲುವಿನ ಶಿಕಾರಿ, ಮಧ್ಯಪ್ರದೇಶ( ), ಒಡಿಶಾ () ರಾಜ್ಯಕ್ಕೂ ಹಬ್ಬಿದೆ. ಇಂದೋರ್ ಮತ್ತು ಒಡಿಶಾದ ಪುರಿ ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದ್ರೆ ಆ ಕ್ಷೇತ್ರದಲ್ಲೂ ಕಾಂಗ್ರೆಸ್() ಅಭ್ಯರ್ಥಿ. ಪ್ರಚಾರಕ್ಕೆ ದುಡ್ಡಿಲ್ಲ ಅಂತ ಹೇಳಿ ನಾಮಪತ್ರ ಹಿಂಪಡೆದಿದ್ದಾರೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಿಡಿರನೇ ನಾಮಪತ್ರ ಹಿಂಪಡೆದು ಕೈ ಹೈಕಮಾಂಡ್‌ಗೆ ಶಾಕ್ ಕೊಟ್ಟಿದ್ದಾರೆ. ಇದನ್ನೂ ವೀಕ್ಷಿಸಿ:ಪೆನ್‌ಡ್ರೈವ್‌ಗಿಂತ ಬಿಗಿಯಾಯ್ತು ಕಿಡ್ನ್ಯಾಪ್ ಕೇಸ್..! ರೇವಣ್ಣಗೆ ಮತ್ತಷ್ಟು ಕಂಟಕವಾಗುತ್ತಾ ಸಂತ್ರಸ್ತೆ ಹೇಳಿಕೆ..?