ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಸಿದ್ಧ ಮ್ಯೂಸಿಕ್ ಕನ್ಸರ್ಟ್, ಸ್ಟಾಂಡಪ್‌ ಕಾಮಿಡಿ ಶೋಗಳ ಪಟ್ಟಿ ಬೆಂಗಳೂರಿನಲ್ಲಿ ಈ ಮೇ ತಿಂಗಳಲ್ಲಿ ನಡೆಯಲಿರುವ ಪ್ರಸಿದ್ಧ ಸ್ಟಾಂಡಪ್‌ ಕಾಮಿಡಿ ಶೋಗಳು ಮತ್ತು ಶ್ರೇಯಾ ಘೋಶಾಲ್ ಸೇರಿದಂತೆ ಹಲವರ ಸಂಗೀತ ಕಛೇರಿಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಈಗಲೇ ಟಿಕೆಟ್‌ ಬುಕ್ ಮಾಡಿ. ಬೆಂಗಳೂರಿನಲ್ಲಿ ಈ ಮೇ ತಿಂಗಳಲ್ಲಿ ನಡೆಯಲಿರುವ ಪ್ರಸಿದ್ಧ ಸ್ಟಾಂಡಪ್‌ ಕಾಮಿಡಿ ಶೋಗಳು ಮತ್ತು ಶ್ರೇಯಾ ಘೋಶಾಲ್ ಸೇರಿದಂತೆ ಹಲವರ ಸಂಗೀತ ಕಛೇರಿಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಈಗಲೇ ಟಿಕೆಟ್‌ ಬುಕ್ ಮಾಡಿ. ಮೇ 11 ರಂದು ಶೇಯಾ ಘೋಷಾಲ್ ಅವರ ಮ್ಯೂಸಿಕ್ ಕನ್ಸರ್ಟ್ಸ್ಥಳ: ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜ್‌, ಬೆಳಂದೂರು ಔಟರ್‌ ರಿಂಗ್ ರೋಡ್‌ಟಿಕೆಟ್‌ ದರ: 999 ರೂನಿಂದ ಆರಂಭಸಮಯ: ಸಂಜೆ 7.30 ಮೇ 11 ಮತ್ತು 12 ಸಮಯ್ ರೈನಾ ಅವರ ಸ್ಟಾಂಡಪ್‌ ಕಾಮಿಡಿ ನಡೆಯಲಿದೆಸ್ಥಳ: ಡಾ.ಬಿ.ಆರ್‌ ಅಂಬೇಡ್ಕರ್ ಭವನ್ ವಸಂತನಗರ ಬೆಂಗಳೂರು,ಟಿಕೆಟ್‌ ದರ: 499 ರೂ ಮೇ 11 ವಿಪುಲ್ ಗೋಯಲ್ ಸ್ಟಾಂಡಪ್ ಕಾಮಿಡಿ ನಡೆಯಲಿದೆಸ್ಥಳ: ಫೊನಿಕ್ಸ್ ಮಾಲ್ ಆಫ್ ಏಷ್ಯಾ ಬ್ಯಾಟರಾಯಪುರಟಿಕೆಟ್‌ ದರ: 899 ರೂ ನಿಂದ ಆರಂಭಸಮಯ: ಸಂಜೆ 6.45 ಕ್ಕೆ ಮೇ 11 ಟ್ರಿಬ್ಯೂಟ್‌ ಟು ಶ್ರೇಯಾ ಘೋಷಾಲ್ . ಆಗ್ನೇಯಾಸ್ತ್ರಸ್ಥಳ: ಹಾರ್ಡ್‌ ರಾಕ್ ಕೆಫೆ, ವೈಟ್ ಫೀಲ್ಡ್‌ ಬೆಂಗಳೂರುಟಿಕೆಟ್‌ ದರ: 749 ರೂಸಮಯ: ರಾತ್ರಿ 8.30 ಕ್ಕೆ ಮೇ 12ರಂದು ಸಂಡೇ ಸೋಲ್‌ ಸಂತೆಸ್ಥಳ: ಜಯಮಹಲ್ ಪ್ಯಾಲೇಸ್ ಹೋಟೆಲ್ ಬೆಂಗಳೂರುಟಿಕೆಟ್‌ ದರ: 299 ರೂಸಮಯ: ಬೆಳಗ್ಗೆ 10 ಗಂಟೆ ಮೇ 18, ಗಾಯಕಿ ನಿಖಿತಾ ಗಾಂಧಿ ಲೈವ್‌ ಕನ್ಸರ್ಟ್‌ ನಡೆಯಲಿದೆಸ್ಥಳ: ಫೊನಿಕ್ಸ್ ಮಾರ್ಕೆಟ್‌ ಸಿಟಿ ಬೆಂಗಳೂರು, ಮಹದೇವಪುರಟಿಕೆಟ್‌ ದರ: 549 ರೂ ನಿಂದ ಆರಂಭಸಮಯ: ಸಂಜೆ 6 ಗಂಟೆ ಮೇ 25ರಂದು ಸೋ ಮಿನಿ ಥಿಂಗ್ಸ್ - ಅಯ್ಯೋ ಶ್ರದ್ಧಾ ಸ್ಟಾಂಡಪ್‌ ಕಾಮಿಡಿಸ್ಥಳ: ಡಾ.ಬಿ.ಆರ್‌ ಅಂಬೇಡ್ಕರ್ ಭವನ್ ವಸಂತನಗರ ಬೆಂಗಳೂರು,ಟಿಕೆಟ್‌ ದರ: 799 ರೂ ನಿಂದ ಆರಂಭ ಮೇ 26ರಂದು ಮ್ಯಾಜಿಕ್ ಮತ್ತು ಶ್ಯಾಡೋ ಶೋಸ್ಥಳ: ಜಸ್ ಟ್ರಫ್ಸ್ ಚಾಕೊಲೇಟಿಯರ್ಸ್, ಜಕ್ಕೂರು ರೋಡ್‌ ಬೆಂಗಳೂರುಟಿಕೆಟ್‌ ದರ: 350 ರೂಸಮಯ: ಸಂಜೆ 5.35 ಕ್ಕೆ