: ಸಮೀಕ್ಷೆಗಳೇ ಬೇಕಿಲ್ಲ..ಫಲಿತಾಂಶ ಸ್ಪಷ್ಟ ಅಂದದ್ದೇಕೆ ಮೋದಿ? ಸತ್ಯವಾಯ್ತಾ ಪ್ರಧಾನಿ ಹೇಳಿದ್ದ ರಾಹುಲ್ ಭವಿಷ್ಯ ? ವಯನಾಡಿನ ಬಳಿಕ ಭದ್ರಕೋಟೆಗೆ ಬಂದ ರಾಹುಲ್ ಗಾಂಧಿ!ಅಮ್ಮ ಬಿಟ್ಟು ಕೊಟ್ಟ ಕ್ಷೇತ್ರ ರಾಯ್‌ ಬರೇಲಿಯಲ್ಲಿ ಸ್ಪರ್ಧೆ!ಕಾಂಗ್ರೆಸ್‌ ವಿಚಿತ್ರ ದಾಳದ ಹಿಂದೆ ಅಡಗಿದೆಯಾ ರಹಸ್ಯ ? ಕಾಂಗ್ರೆಸ್ ಪಾಳಯದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ() ಮಾಯವಾಯ್ತು ಗಾಂಧಿ ಪರಿವಾರದ ಠಿಕಾಣಿ. ವಾಯನಾಡ್‌ನಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ( ), ಈಗ ಅಮೇಥಿನೂ ಬಿಟ್ಟು ರಾಯ್‌ಬರೇಲಿಗೆ() ಶಿಫ್ಟ್ ಆಗಿದ್ದಾರೆ. ದೇಶದಲ್ಲಿ ಲೋಕಸಮರ ಅದೆಷ್ಟರ ಮಟ್ಟಿಗೆ ರಂಗೇರಿದೆ ಅನ್ನೋಕೆ, ಮೋದಿ ಅವರ ಈ ಮಾತುಗಳೇ ಸಾಕ್ಷಿ. ಕಾಂಗ್ರೆಸ್() ವಿರುದ್ಧ ಗುಡುಗುಡು ಗುಡುಗ್ತಾ ಇರೋ ಮೋದಿ ಅವರಿಗೆ, ಕಾಂಗ್ರೆಸ್ ಪಾಳಯ ಕೈಗೆತ್ತಿಕೊಂಡ ನಿರ್ಣಯ ಬ್ರಹ್ಮಾಸ್ತ್ರವಾಗಿ ಬದಲಾಗಿದೆ. ರಾಹುಲ್ ಗಾಂಧಿ ಸಧ್ಯಕ್ಕೆ ವಯನಾಡಿನ ಸಂಸದ. 2019ರಲ್ಲಿ ವಯನಾಡಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಹುಲ್ ಗಾಂಧಿ, ಈ ಬಾರಿಯೂ ಕೂಡ ಅದೇ ಕ್ಷೇತ್ರದಿಂದ ರಣಾಂಗಣ ಪ್ರವೇಶಿಸಿದ್ರು. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ, ಎರಡನೇ ಸ್ಪರ್ಧೆಗೆ ಧುಮುಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ರಾಹುಲ್ ಗಾಂಧಿ ಬಿಜೆಪಿಗೆ() ಹೆದರಿದ್ದಾರೆ. ಬಿಜೆಪಿಯ ಆ ಒಬ್ಬ ನಾಯಕಿಗೆ( ) ಹೆದಿದ್ದಾರೆ. ಆ ನಾಯಕಿಯ ವಿರುದ್ಧ ಅಮೇಥಿಲಿ ಸ್ಪರ್ಧಿಸೋಕ್ಕಾಗದೆ, ಹೆದರಿ ಓಡಿದ್ದಾರೆ ಅಂತ ಬಿಜೆಪಿ ಮಾತಾಡ್ತಾ ಇದೆ.ಇದನ್ನೂ ವೀಕ್ಷಿಸಿ:ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ! ಕಾಂಗ್ರೆಸ್ ಪಾಳಯದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ() ಮಾಯವಾಯ್ತು ಗಾಂಧಿ ಪರಿವಾರದ ಠಿಕಾಣಿ. ವಾಯನಾಡ್‌ನಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ( ), ಈಗ ಅಮೇಥಿನೂ ಬಿಟ್ಟು ರಾಯ್‌ಬರೇಲಿಗೆ() ಶಿಫ್ಟ್ ಆಗಿದ್ದಾರೆ. ದೇಶದಲ್ಲಿ ಲೋಕಸಮರ ಅದೆಷ್ಟರ ಮಟ್ಟಿಗೆ ರಂಗೇರಿದೆ ಅನ್ನೋಕೆ, ಮೋದಿ ಅವರ ಈ ಮಾತುಗಳೇ ಸಾಕ್ಷಿ. ಕಾಂಗ್ರೆಸ್() ವಿರುದ್ಧ ಗುಡುಗುಡು ಗುಡುಗ್ತಾ ಇರೋ ಮೋದಿ ಅವರಿಗೆ, ಕಾಂಗ್ರೆಸ್ ಪಾಳಯ ಕೈಗೆತ್ತಿಕೊಂಡ ನಿರ್ಣಯ ಬ್ರಹ್ಮಾಸ್ತ್ರವಾಗಿ ಬದಲಾಗಿದೆ. ರಾಹುಲ್ ಗಾಂಧಿ ಸಧ್ಯಕ್ಕೆ ವಯನಾಡಿನ ಸಂಸದ. 2019ರಲ್ಲಿ ವಯನಾಡಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಹುಲ್ ಗಾಂಧಿ, ಈ ಬಾರಿಯೂ ಕೂಡ ಅದೇ ಕ್ಷೇತ್ರದಿಂದ ರಣಾಂಗಣ ಪ್ರವೇಶಿಸಿದ್ರು. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ, ಎರಡನೇ ಸ್ಪರ್ಧೆಗೆ ಧುಮುಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ರಾಹುಲ್ ಗಾಂಧಿ ಬಿಜೆಪಿಗೆ() ಹೆದರಿದ್ದಾರೆ. ಬಿಜೆಪಿಯ ಆ ಒಬ್ಬ ನಾಯಕಿಗೆ( ) ಹೆದಿದ್ದಾರೆ. ಆ ನಾಯಕಿಯ ವಿರುದ್ಧ ಅಮೇಥಿಲಿ ಸ್ಪರ್ಧಿಸೋಕ್ಕಾಗದೆ, ಹೆದರಿ ಓಡಿದ್ದಾರೆ ಅಂತ ಬಿಜೆಪಿ ಮಾತಾಡ್ತಾ ಇದೆ. ಇದನ್ನೂ ವೀಕ್ಷಿಸಿ:ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!