: A1 ಆರೋಪಿ ರೇವಣ್ಣ ಅರೆಸ್ಟ್ ಆಗ್ತಾರಾ? ಎಲ್ಲಿಗೆ ಬಂತು ತನಿಖೆ? ಪ್ರಜ್ವಲ್ ವಾಪಸ್ ಯಾವಾಗ ? ಶಾಸಕ ಹೆಚ್‌ಡಿ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ.ಇನ್ನೂ ಜರ್ಮನಿಗೆ ಎಸ್ಕೇಪ್ ಆಗಿದ್ದ ಪ್ರಜ್ವಲ್ ರೇವಣ್ಣ ಈಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ. ಪ್ರಜ್ವಲ್ ರೇವಣ್ಣನ ಕರ್ಮಕಾಂಡ ವಿಡಿಯೋ ಕೇಸ್( ) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಅತ್ತ ರಾಜಕೀಯ ನಾಯಕರು ಕೆಸರೆರಚಾಟ ನಡೆಸಿದ್ರೆ. ದಿನಕ್ಕೊಬ್ಬರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. ಆದ್ರೆ A1 ಮತ್ತು A2 ಆರೋಪಿಗಳಾದ ರೇವಣ್ಣ( ) ಆ್ಯಂಡ್ ಸನ್ ನೋಟೀಸ್ ಸಿಕ್ಕಿದ್ರೂ ಈವರೆಗೂ ತನಿಖಾ ತಂಡದೆದರು ಬಂದಿಲ್ಲ. ಜರ್ಮನಿಗೆ ಎಸ್ಕೇಪ್ ಆಗಿದ್ದ ಪ್ರಜ್ವಲ್( ) ಈಗ ಎಲ್ಲಿದ್ದಾನೆ. ಪ್ರಜ್ವಲ್ ವಿಡಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕ್ತಿದೆ. ಈಗ ಈ ವಿಡಿಯೋಗಳ ವೈರಲ್ ಹಿಂದಿನ ರೂವಾರಿ ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ. ಆದ್ರೆ ಇದರ ನಡುವಲ್ಲೇ ಪ್ರಭಾವಿಗಳ ರಾಜಕೀಯ ಬಡಿದಾಟವೂ ಜೋರಾಗಿ ನಡೆಯುತ್ತಿದೆ. ಒಂದು ಕಡೆ ತನ್ನ ಕೆಲಸ ಮಾಡುತ್ತಿದ್ರೆ ಮತ್ತೊಂದೆಡೆ ರೇವಣ್ಣ ಆ್ಯಂಡ್ ಸನ್ ತನಿಖೆಯನ್ನ ಹೇಗೆ ಎದುರಿಸಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ರಾಜಕಾರಣಿಗಳು ಮಾತ್ರ ಟಾಕ್ ಫೈಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಜ್ವಲ್ ರೇವಣ್ಣನ ಕರ್ಮಕಾಂಡ ವಿಡಿಯೋ ಕೇಸ್( ) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಅತ್ತ ರಾಜಕೀಯ ನಾಯಕರು ಕೆಸರೆರಚಾಟ ನಡೆಸಿದ್ರೆ. ದಿನಕ್ಕೊಬ್ಬರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಿದೆ. ಆದ್ರೆ A1 ಮತ್ತು A2 ಆರೋಪಿಗಳಾದ ರೇವಣ್ಣ( ) ಆ್ಯಂಡ್ ಸನ್ ನೋಟೀಸ್ ಸಿಕ್ಕಿದ್ರೂ ಈವರೆಗೂ ತನಿಖಾ ತಂಡದೆದರು ಬಂದಿಲ್ಲ. ಜರ್ಮನಿಗೆ ಎಸ್ಕೇಪ್ ಆಗಿದ್ದ ಪ್ರಜ್ವಲ್( ) ಈಗ ಎಲ್ಲಿದ್ದಾನೆ. ಪ್ರಜ್ವಲ್ ವಿಡಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕ್ತಿದೆ. ಈಗ ಈ ವಿಡಿಯೋಗಳ ವೈರಲ್ ಹಿಂದಿನ ರೂವಾರಿ ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ. ಆದ್ರೆ ಇದರ ನಡುವಲ್ಲೇ ಪ್ರಭಾವಿಗಳ ರಾಜಕೀಯ ಬಡಿದಾಟವೂ ಜೋರಾಗಿ ನಡೆಯುತ್ತಿದೆ. ಒಂದು ಕಡೆ ತನ್ನ ಕೆಲಸ ಮಾಡುತ್ತಿದ್ರೆ ಮತ್ತೊಂದೆಡೆ ರೇವಣ್ಣ ಆ್ಯಂಡ್ ಸನ್ ತನಿಖೆಯನ್ನ ಹೇಗೆ ಎದುರಿಸಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ರಾಜಕಾರಣಿಗಳು ಮಾತ್ರ ಟಾಕ್ ಫೈಟ್‌ನಲ್ಲಿ ಬ್ಯುಸಿಯಾಗಿದ್ದಾರೆ.