: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ? ಬ್ರಿಟನ್‌ ಲಸಿಕೆ ತಯಾರಿಕಾ ಕಂಪನಿಯಿಂದ ಕೋವಿಶೀಲ್ಡ್ ತಯಾರುಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಗೆಯ ಹೇಳಿಕೆ ನೀಡಿರುವ ಕಂಪನಿಭಾರತದಲ್ಲಿ ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದು ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆ( ) ಇದೀಗ ಜೀವಕ್ಕೆ ಕುತ್ತು ತರುವಂತೆ ಕಾಣುತ್ತಿದೆ. ಕೋವಿಶೀಲ್ಡ್ ಲಸಿಕೆಯ( ) ವಿರುದ್ಧ ಬೆಚ್ಚಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಕೋವಿಶೀಲ್ಡ್ ಸೈಡ್ ಎಫೆಕ್ಟ್ ನಿಜ ಎಂದ ಆ್ಯಸ್ಟ್ರಾಜೆನಿಕಾ ಕಂಪನಿ( ) ಒಪ್ಪಿಕೊಂಡಿದೆ. ಹಾಗಾಗಿ ಇದೀಗ ಕೋವಿಶೀಲ್ಡ್ ಲಸಿಕೆ ಪಡೆದ ಕೋಟ್ಯಂತರ ಮಂದಿಗೆ ಢವಢವ ಶುರುವಾಗಿದೆ. ಆತಂಕಕಾರಿ ಚರ್ಚೆಯ ನಡುವೆ ತಜ್ಞ ವೈದ್ಯ ಡಾ. ಸಿ.ಎನ್. ಮಂಜುನಾಥ್(.. )ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಈ ಬಗ್ಗೆ ಮಾತನಾಡಿದ್ಧಾರೆ. ಅಪರೂಪದ ಕೇಸ್‌ಗಳಲ್ಲಿ ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುತ್ತಿದೆ. ಭಾರತದಲ್ಲಿ() ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದಾಗಿದೆ. ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಕೋವಿಶೀಲ್ಡ್‌ ಅಭಿವೃದ್ಧಿ ಮಾಡಲಾಗಿದೆ.ಇದನ್ನೂ ವೀಕ್ಷಿಸಿ: : ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್ ! ಧರ್ಮಕ್ಕಾಗಿ ಯುದ್ದ ಮಾಡುವ ನಟ! ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆ( ) ಇದೀಗ ಜೀವಕ್ಕೆ ಕುತ್ತು ತರುವಂತೆ ಕಾಣುತ್ತಿದೆ. ಕೋವಿಶೀಲ್ಡ್ ಲಸಿಕೆಯ( ) ವಿರುದ್ಧ ಬೆಚ್ಚಿ ಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಕೋವಿಶೀಲ್ಡ್ ಸೈಡ್ ಎಫೆಕ್ಟ್ ನಿಜ ಎಂದ ಆ್ಯಸ್ಟ್ರಾಜೆನಿಕಾ ಕಂಪನಿ( ) ಒಪ್ಪಿಕೊಂಡಿದೆ. ಹಾಗಾಗಿ ಇದೀಗ ಕೋವಿಶೀಲ್ಡ್ ಲಸಿಕೆ ಪಡೆದ ಕೋಟ್ಯಂತರ ಮಂದಿಗೆ ಢವಢವ ಶುರುವಾಗಿದೆ. ಆತಂಕಕಾರಿ ಚರ್ಚೆಯ ನಡುವೆ ತಜ್ಞ ವೈದ್ಯ ಡಾ. ಸಿ.ಎನ್. ಮಂಜುನಾಥ್(.. )ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಈ ಬಗ್ಗೆ ಮಾತನಾಡಿದ್ಧಾರೆ. ಅಪರೂಪದ ಕೇಸ್‌ಗಳಲ್ಲಿ ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುತ್ತಿದೆ. ಭಾರತದಲ್ಲಿ() ನೀಡಿದ್ದ ಲಸಿಕೆಯಲ್ಲಿ ಕೋವಿಶೀಲ್ಡ್ ಕೂಡ ಒಂದಾಗಿದೆ. ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಕೋವಿಶೀಲ್ಡ್‌ ಅಭಿವೃದ್ಧಿ ಮಾಡಲಾಗಿದೆ. ಇದನ್ನೂ ವೀಕ್ಷಿಸಿ: : ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್ ! ಧರ್ಮಕ್ಕಾಗಿ ಯುದ್ದ ಮಾಡುವ ನಟ!