: ಪ್ರಜ್ವಲ್‌ ಮೊಬೈಲ್‌ನಿಂದ ವಿಡಿಯೋ ಲೀಕ್ ಆಗಿದ್ದೇ ರೋಚಕ ! ಮಾಜಿ ಕಾರು ಚಾಲಕನಿಗೆ ಸಿಕ್ಕಿದ್ದು ಹೇಗೆ ? ಪ್ರಜ್ವಲ್‌ ರೇವಣ್ಣ ನಿದ್ರೆಯಲ್ಲಿದ್ದಾಗ ಮಾಜಿ ಕಾರು ಚಾಲಕ ಕಾರ್ತಿಕ್‌ ವಿಡಿಯೋ ಸೆಂಡ್‌ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಹಾಸನ:ಪ್ರಜ್ವಲ್ ರೇವಣ್ಣ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದ( ) ವಿಡಿಯೋ ಮೊಬೈಲ್‌ನಿಂದ ಲೀಕ್ ಆಗಿದ್ದೇ ಬಲು ರೋಚಕವಾಗಿದೆ. ಪ್ರಜ್ವಲ್ ರೇವಣ್ಣ( ) ಮನೆಯಲ್ಲಿ 13 ವರ್ಷ ಕೆಲಸ ಮಾಡ್ತಿದ್ದ ಮಾಜಿ ಕಾರು ಡ್ರೈವರ್‌ ಕಾರ್ತಿಕ್( ) ಅವರ ಮೊಬೈಲ್‌ನಿಂದ() ವಿಡಿಯೋವನ್ನು ತೆಗೆದುಕೊಂಡಿದ್ದಾನೆ. ಇವರಿಬ್ಬರು ಸ್ನೇಹಿತರ ರೀತಿ ಇದ್ದರು ಎಂದು ತಿಳಿದುಬಂದಿದೆ. ಪ್ರಜ್ವಲ್ ಮೊಬೈಲ್‌ನಲ್ಲಿ ವಿಡಿಯೋ ಇರೋದು ಗೊತ್ತಿದ್ದರಿಂದ ಹೊಸ ಮೊಬೈಲ್ ಖರೀದಿಸಿದ್ದನಂತೆ. ಆಪಲ್ ಮೊಬೈಲ್‌ನ ಏರ್ ಡ್ರಾಪ್ ಮೂಲಕ ವಿಡಿಯೋ ಸೆಂಡ್ ಮಾಡಿಕೊಳ್ಳಲಾಗಿದೆ. ಬಾಸ್ ಹೋಲುವ 8055 ಈ ನಂಬರ್‌ನನ್ನು ಪ್ರಜ್ವಲ್ ರೇವಣ್ಣ ಇಟ್ಟುಕೊಂಡಿದ್ದರು. ಪ್ರಜ್ವಲ್ ರೇವಣ್ಣ ನಿದ್ರೆಗೆ ಜಾರಿದ್ದಾಗ ಕಾರ್ತಿಕ್‌ ವಿಡಿಯೋ ಸೆಂಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಇದನ್ನೂ ವೀಕ್ಷಿಸಿ: : ಪ್ರಜ್ವಲ್ ರೇವಣ್ಣ ಕಾಮಕಾಂಡ..ಬ್ಯಾಕ್ ಟು ಬೆಂಗಳೂರು ಯಾವಾಗ? ತಕ್ಷಣವೇ ಅರೆಸ್ಟ್ ಆಗ್ತಾರಾ..? ಹಾಸನ:ಪ್ರಜ್ವಲ್ ರೇವಣ್ಣ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದ( ) ವಿಡಿಯೋ ಮೊಬೈಲ್‌ನಿಂದ ಲೀಕ್ ಆಗಿದ್ದೇ ಬಲು ರೋಚಕವಾಗಿದೆ. ಪ್ರಜ್ವಲ್ ರೇವಣ್ಣ( ) ಮನೆಯಲ್ಲಿ 13 ವರ್ಷ ಕೆಲಸ ಮಾಡ್ತಿದ್ದ ಮಾಜಿ ಕಾರು ಡ್ರೈವರ್‌ ಕಾರ್ತಿಕ್( ) ಅವರ ಮೊಬೈಲ್‌ನಿಂದ() ವಿಡಿಯೋವನ್ನು ತೆಗೆದುಕೊಂಡಿದ್ದಾನೆ. ಇವರಿಬ್ಬರು ಸ್ನೇಹಿತರ ರೀತಿ ಇದ್ದರು ಎಂದು ತಿಳಿದುಬಂದಿದೆ. ಪ್ರಜ್ವಲ್ ಮೊಬೈಲ್‌ನಲ್ಲಿ ವಿಡಿಯೋ ಇರೋದು ಗೊತ್ತಿದ್ದರಿಂದ ಹೊಸ ಮೊಬೈಲ್ ಖರೀದಿಸಿದ್ದನಂತೆ. ಆಪಲ್ ಮೊಬೈಲ್‌ನ ಏರ್ ಡ್ರಾಪ್ ಮೂಲಕ ವಿಡಿಯೋ ಸೆಂಡ್ ಮಾಡಿಕೊಳ್ಳಲಾಗಿದೆ. ಬಾಸ್ ಹೋಲುವ 8055 ಈ ನಂಬರ್‌ನನ್ನು ಪ್ರಜ್ವಲ್ ರೇವಣ್ಣ ಇಟ್ಟುಕೊಂಡಿದ್ದರು. ಪ್ರಜ್ವಲ್ ರೇವಣ್ಣ ನಿದ್ರೆಗೆ ಜಾರಿದ್ದಾಗ ಕಾರ್ತಿಕ್‌ ವಿಡಿಯೋ ಸೆಂಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ವೀಕ್ಷಿಸಿ: : ಪ್ರಜ್ವಲ್ ರೇವಣ್ಣ ಕಾಮಕಾಂಡ..ಬ್ಯಾಕ್ ಟು ಬೆಂಗಳೂರು ಯಾವಾಗ? ತಕ್ಷಣವೇ ಅರೆಸ್ಟ್ ಆಗ್ತಾರಾ..?