: "ಹಾಸನ ಫೈಲ್ಸ್" ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತಾ? ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾಗೆ ಪ್ರಿಯಾಂಕಾ ಪ್ರಶ್ನೆ..!ಅಣ್ಣನ ಮಗನನ್ನು ಪಕ್ಷದಿಂದಲೇ ಉಚ್ಛಾಟಿಸ್ತಾರಾ ದಳಪತಿ ಕುಮಾರಸ್ವಾಮಿ..?ರಾಷ್ಟ್ರಾದ್ಯಂತ ಸದ್ದು ಮಾಡ್ತಿದೆ ಗೌಡರ ಮೊಮ್ಮಗನ "ಘನಂಧಾರಿ" ಕೆಲಸ..! ಆ ಮನೆ ರಾಜ್ಯ ರಾಜಕಾರಣದ ದೊಡ್ಮನೆ ಅಂತಾನೇ ಫೇಮಸ್. ಆ ಮನೆಯಲ್ಲಿರೋದು ಅಂತಿಂಥವರಲ್ಲ. ಒಬ್ರು ಮಾಜಿ ಪ್ರಧಾನಿ, ಮತ್ತೊಬ್ರು ಮಾಜಿ ಮುಖ್ಯಮಂತ್ರಿ, ಮಗದೊದ್ರು ಆರು ಬಾರಿ ಶಾಸಕರಾಗಿ ನಾಲ್ಕು ಬಾರಿ ಮಂತ್ರಿಯಾದವರು. ಅಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಆ ಕುಟುಂಬದಲ್ಲಿ ಎಲ್ಲರೂ ರಾಜಕಾರಣಿಗಳೇ. ಅಂಥಾ ಕುಟುಂಬದಲ್ಲಿ ಈಗ ಎದ್ದಿರೋದು ಸಾಮಾನ್ಯ ಬಿರುಗಾಳಿಯಲ್ಲ. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರೋ ಕಾಮಕಾಂಡ, ಕರ್ಮಕಾಂಡದ ಬಿರುಗಾಳಿ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್.ಡಿ. ರೇವಣ್ಣನವರ( ) ಮಗ, ಹಾಸನದ() ಜೆಡಿಎಸ್() ಸಂಸದ ಪ್ರಜ್ವಲ್ ರೇವಣ್ಣ( ) ಅವರದ್ದು ಎನ್ನಲಾಗಿರೋ ಅಶ್ಲೀಲ ವೀಡಿಯೊಗಳು( ) ರಾಜ್ಯದ ತುಂಬೆಲ್ಲಾ ಓಡಾಡ್ತಿವೆ. ಹಲವಾರು ಮಹಿಳೆಯರನ್ನು( ) ಲೈಂಗಿಕವಾಗಿ ಬಳಸಿಕೊಂಡು, ಅದನ್ನು ವೀಡಿಯೊ ಚಿತ್ರೀಕರಣ ಮಾಡಿರೋ ಆರೋಪ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ಹಾಸನ ಸಂಸದರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು, ಪ್ರಕರಣದ ತನಿಖೆಗೆ ಅಂತ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ.ಇದನ್ನೂ ವೀಕ್ಷಿಸಿ:ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ? ಆ ಮನೆ ರಾಜ್ಯ ರಾಜಕಾರಣದ ದೊಡ್ಮನೆ ಅಂತಾನೇ ಫೇಮಸ್. ಆ ಮನೆಯಲ್ಲಿರೋದು ಅಂತಿಂಥವರಲ್ಲ. ಒಬ್ರು ಮಾಜಿ ಪ್ರಧಾನಿ, ಮತ್ತೊಬ್ರು ಮಾಜಿ ಮುಖ್ಯಮಂತ್ರಿ, ಮಗದೊದ್ರು ಆರು ಬಾರಿ ಶಾಸಕರಾಗಿ ನಾಲ್ಕು ಬಾರಿ ಮಂತ್ರಿಯಾದವರು. ಅಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಆ ಕುಟುಂಬದಲ್ಲಿ ಎಲ್ಲರೂ ರಾಜಕಾರಣಿಗಳೇ. ಅಂಥಾ ಕುಟುಂಬದಲ್ಲಿ ಈಗ ಎದ್ದಿರೋದು ಸಾಮಾನ್ಯ ಬಿರುಗಾಳಿಯಲ್ಲ. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರೋ ಕಾಮಕಾಂಡ, ಕರ್ಮಕಾಂಡದ ಬಿರುಗಾಳಿ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್.ಡಿ. ರೇವಣ್ಣನವರ( ) ಮಗ, ಹಾಸನದ() ಜೆಡಿಎಸ್() ಸಂಸದ ಪ್ರಜ್ವಲ್ ರೇವಣ್ಣ( ) ಅವರದ್ದು ಎನ್ನಲಾಗಿರೋ ಅಶ್ಲೀಲ ವೀಡಿಯೊಗಳು( ) ರಾಜ್ಯದ ತುಂಬೆಲ್ಲಾ ಓಡಾಡ್ತಿವೆ. ಹಲವಾರು ಮಹಿಳೆಯರನ್ನು( ) ಲೈಂಗಿಕವಾಗಿ ಬಳಸಿಕೊಂಡು, ಅದನ್ನು ವೀಡಿಯೊ ಚಿತ್ರೀಕರಣ ಮಾಡಿರೋ ಆರೋಪ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ಹಾಸನ ಸಂಸದರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು, ಪ್ರಕರಣದ ತನಿಖೆಗೆ ಅಂತ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಇದನ್ನೂ ವೀಕ್ಷಿಸಿ:ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್ ?