: ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಯ ಜ್ವಾಲಾಗ್ನಿ: ಎದುರು ಸಂತ್ರಸ್ತೆಯರು ಹೇಳಿದ್ದೇನು ? ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರಿಯಾಂಕಾ ವಾದ್ರಾ!ರಾಜ್ಯದೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..ರೋಷಾವೇಶಇದೇನ್ ಮಾಡ್ಕೊಂಡ್ರು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ? ಹಾಸನದ ಸಂಸದರೂ ಆಗಿರೋ.. ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣ ಭವಾನಿ ದಂಪತಿಯವರ ಹಿರಿಯ ಮಗ ಪ್ರಜ್ವಲ್( ) ಅವರದ್ದು ಎನ್ನಲಾದ ವಿಡಿಯೋಗಳ ರಾಶಿಯೇ ರಾಜ್ಯಾದ್ಯಂತ ಹರಿದಾಡ್ತಾ ಇದೆ. ಆ ವಿಡಿಯೋಗಳ ಬಗ್ಗೆ ಸ್ವಯಂ ಪ್ರೇರಿತವಾಗಿ ಮಹಿಳಾ ಆಯೋಗ ಕೇಸ್ ಕೂಡ ದಾಖಲು ಮಾಡಿದೆ. ರಾಜ್ಯ ಸರ್ಕಾರ ಎಸ್ಐಟಿ() ಕೂಡ ರಚನೆ ಮಾಡಿದೆ. ಕಾಂಗ್ರೆಸ್() ಕೆರಳಿದೆ. ಎಲ್ಲೆಲ್ಲೂ ಪ್ರತಿಭಟನೆ, ಆಕ್ರೋಶಗಳ ಧಗಧಗ ಜ್ವಾಲಾಗ್ನಿ ರಾಜ್ಯ ರಾಜಕಾರಣದ ದೊಡ್ಡ ಮನೆಯನ್ನು ಸುಡುತ್ತಿದೆ. ಅಶ್ಲೀಲ ವಿಡಿಯೋ ( )ಕೇಸಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಆರೋಪಿ ನಂ.1. ಮಗ ಪ್ರಜ್ವಲ್ ರೇವಣ್ಣಅವರೇ ಆರೋಪಿ ನಂ.2. ರೇವಣ್ಣ ಮುಟ್ಟಿ ಮುಟ್ಟಿ ಕಿರುಕುಳ ಕೊಡ್ತಿದ್ರು, ಅವರ ಮಗ ಪ್ರಜ್ವಲ್ ಸೊಂಟ ಚಿವುಟಿ ಕಿರುಕುಳ ಕೊಡ್ತಿದ್ರು ಅಂತಿದ್ದಾರೆ ದೂರು ಕೊಟ್ಟಿರೋ ಸಂತ್ರಸ್ತೆ. ಆ ಹೆಣ್ಣು ಮಗಳು ಹೇಳೋ ಪ್ರಕಾರ ಪ್ರಜ್ವಲ್ ಅವರ ಮಗಳ ಮೇಲೆ ಕಣ್ಣು ಹಾಕಿದಾಗ, ಕೆಲಸ ಬಿಟ್ಟರಂತೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿರುವ ಹೆಣ್ಣು ಮಗಳು, ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಮರ್ಯಾದೆಗೆ ಅಂಜಿ ಬಂದು ದೂರು ಕೊಟ್ಟರಂತೆ. ಈ ಘಟನೆ ರಾಜ್ಯಾದ್ಯಂತ ಧಗಧಗ ಹೊತ್ತಿ ಉರಿಯುತ್ತಿರುವಾಗಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಪ್ರಜ್ವಲ್ ಅವರನ್ನ ರಕ್ಷಣೆ ಮಾಡೋದಕ್ಕಾಗಿಯೇ ಅವರನ್ನ ಜರ್ಮನಿಗೆ ಕಳಿಸಿದ್ದಾರೆ ಅಂತಾ ಆರೋಪಗಳಿವೆ. ಇದಕ್ಕೆಲ್ಲ ರೇವಣ್ಣ ಕೊಟ್ಟಿರೋ ಉತ್ತರ ಇಷ್ಟು.ಇದನ್ನೂ ವೀಕ್ಷಿಸಿ: : ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ! ಹಾಸನದ ಸಂಸದರೂ ಆಗಿರೋ.. ದೇವೇಗೌಡರ ಮೊಮ್ಮಗ, ಹೆಚ್.ಡಿ.ರೇವಣ್ಣ ಭವಾನಿ ದಂಪತಿಯವರ ಹಿರಿಯ ಮಗ ಪ್ರಜ್ವಲ್( ) ಅವರದ್ದು ಎನ್ನಲಾದ ವಿಡಿಯೋಗಳ ರಾಶಿಯೇ ರಾಜ್ಯಾದ್ಯಂತ ಹರಿದಾಡ್ತಾ ಇದೆ. ಆ ವಿಡಿಯೋಗಳ ಬಗ್ಗೆ ಸ್ವಯಂ ಪ್ರೇರಿತವಾಗಿ ಮಹಿಳಾ ಆಯೋಗ ಕೇಸ್ ಕೂಡ ದಾಖಲು ಮಾಡಿದೆ. ರಾಜ್ಯ ಸರ್ಕಾರ ಎಸ್ಐಟಿ() ಕೂಡ ರಚನೆ ಮಾಡಿದೆ. ಕಾಂಗ್ರೆಸ್() ಕೆರಳಿದೆ. ಎಲ್ಲೆಲ್ಲೂ ಪ್ರತಿಭಟನೆ, ಆಕ್ರೋಶಗಳ ಧಗಧಗ ಜ್ವಾಲಾಗ್ನಿ ರಾಜ್ಯ ರಾಜಕಾರಣದ ದೊಡ್ಡ ಮನೆಯನ್ನು ಸುಡುತ್ತಿದೆ. ಅಶ್ಲೀಲ ವಿಡಿಯೋ ( )ಕೇಸಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಆರೋಪಿ ನಂ.1. ಮಗ ಪ್ರಜ್ವಲ್ ರೇವಣ್ಣಅವರೇ ಆರೋಪಿ ನಂ.2. ರೇವಣ್ಣ ಮುಟ್ಟಿ ಮುಟ್ಟಿ ಕಿರುಕುಳ ಕೊಡ್ತಿದ್ರು, ಅವರ ಮಗ ಪ್ರಜ್ವಲ್ ಸೊಂಟ ಚಿವುಟಿ ಕಿರುಕುಳ ಕೊಡ್ತಿದ್ರು ಅಂತಿದ್ದಾರೆ ದೂರು ಕೊಟ್ಟಿರೋ ಸಂತ್ರಸ್ತೆ. ಆ ಹೆಣ್ಣು ಮಗಳು ಹೇಳೋ ಪ್ರಕಾರ ಪ್ರಜ್ವಲ್ ಅವರ ಮಗಳ ಮೇಲೆ ಕಣ್ಣು ಹಾಕಿದಾಗ, ಕೆಲಸ ಬಿಟ್ಟರಂತೆ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಕೆಲಸ ಬಿಟ್ಟಿರುವ ಹೆಣ್ಣು ಮಗಳು, ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಮರ್ಯಾದೆಗೆ ಅಂಜಿ ಬಂದು ದೂರು ಕೊಟ್ಟರಂತೆ. ಈ ಘಟನೆ ರಾಜ್ಯಾದ್ಯಂತ ಧಗಧಗ ಹೊತ್ತಿ ಉರಿಯುತ್ತಿರುವಾಗಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಪ್ರಜ್ವಲ್ ಅವರನ್ನ ರಕ್ಷಣೆ ಮಾಡೋದಕ್ಕಾಗಿಯೇ ಅವರನ್ನ ಜರ್ಮನಿಗೆ ಕಳಿಸಿದ್ದಾರೆ ಅಂತಾ ಆರೋಪಗಳಿವೆ. ಇದಕ್ಕೆಲ್ಲ ರೇವಣ್ಣ ಕೊಟ್ಟಿರೋ ಉತ್ತರ ಇಷ್ಟು. ಇದನ್ನೂ ವೀಕ್ಷಿಸಿ: : ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!