: ಫ್ರೀಡ್ಜ್​ನಲ್ಲಿ ಮಹಿಳೆಯ 50-60 ಪೀಸ್..! ಬೆಂಗಳೂರು ಇಂದು ಭೀಕರ ಕೊಲೆಗೆ ಬೆಚ್ಚಿಬಿದ್ದಿದೆ. ದೆಹಲಿಯಲ್ಲಿ 2022ರಲ್ಲಿ ನಡೆದಿದ್ದ ಶ್ರದ್ಧಾ ವಾಕರ್‌ ಕೊಲೆ ರೀತಿಯಲ್ಲಿಯೇ ಮಹಿಳೆಯನ್ನು ಕೊಂದು 50-60 ಪೀಸ್‌ಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ತುಂಬಲಾಗಿದೆ. ಬೆಂಗಳೂರು (ಸೆ.21):ದೆಹಲಿ ಶ್ರದ್ಧಾ ಮಾದರಿಯಲ್ಲೇ ಬೆಂಗಳೂರಲ್ಲಿ ಮರ್ಡರ್​ ನಡೆದಿದೆ. ಒಂಟಿ ಮಹಿಳೆ ಕೊಚ್ಚಿ ಕೊಂದು 50-60 ಪೀಸ್​ ಮಾಡಲಾಗಿದೆ. ಫ್ರಿಡ್ಜ್​ಗೆ ತುಂಬಿ ಎಸ್ಕೇಪ್ ಆದ ಹಂತಕನಿಗೆ ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ.ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಘಟನೆ ನಡೆದಿದ್ದು, ಫ್ರಿಜ್‌ನ ಕೆಳಭಾಗದಲ್ಲಿ ಮಹಿಳೆಯ ತಲೆಯನ್ನು ಹಾಕಿದ್ದರೆ, ಮೇಲ್ಭಾಗದಲ್ಲಿ ಆಕೆಯ ಕೈಕಾಲುಗಳನ್ನು ಹಂತಕ ಜೋಡಿಸಿ ಇಟ್ಟು ಎಸ್ಕೇಪ್‌ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. : ಮಹಾಲಕ್ಷ್ಮಿಯ ದೇಹ 30 ಪೀಸ್‌, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು!ಪೊಲೀಸರು ತೀವ್ರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದು 15 ದಿನಗಳಾಗಿರುವ ಸಾಧ್ಯತೆ ಇದ್ದು, ಫ್ರಿಜ್‌ನಿಂದ ತೊಟ್ಟಿಕ್ಕುತ್ತಿದ್ದ ರಕ್ತದಿಂದ ಗೊಬ್ಬರದ ಹುಳುಗಳು ಹುಟ್ಟಿಕೊಂಡಿದ್ದವು ಎಂದು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್‌?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ! ಬೆಂಗಳೂರು (ಸೆ.21):ದೆಹಲಿ ಶ್ರದ್ಧಾ ಮಾದರಿಯಲ್ಲೇ ಬೆಂಗಳೂರಲ್ಲಿ ಮರ್ಡರ್​ ನಡೆದಿದೆ. ಒಂಟಿ ಮಹಿಳೆ ಕೊಚ್ಚಿ ಕೊಂದು 50-60 ಪೀಸ್​ ಮಾಡಲಾಗಿದೆ. ಫ್ರಿಡ್ಜ್​ಗೆ ತುಂಬಿ ಎಸ್ಕೇಪ್ ಆದ ಹಂತಕನಿಗೆ ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ. ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿ ಘಟನೆ ನಡೆದಿದ್ದು, ಫ್ರಿಜ್‌ನ ಕೆಳಭಾಗದಲ್ಲಿ ಮಹಿಳೆಯ ತಲೆಯನ್ನು ಹಾಕಿದ್ದರೆ, ಮೇಲ್ಭಾಗದಲ್ಲಿ ಆಕೆಯ ಕೈಕಾಲುಗಳನ್ನು ಹಂತಕ ಜೋಡಿಸಿ ಇಟ್ಟು ಎಸ್ಕೇಪ್‌ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. : ಮಹಾಲಕ್ಷ್ಮಿಯ ದೇಹ 30 ಪೀಸ್‌, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು! ಪೊಲೀಸರು ತೀವ್ರವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದು 15 ದಿನಗಳಾಗಿರುವ ಸಾಧ್ಯತೆ ಇದ್ದು, ಫ್ರಿಜ್‌ನಿಂದ ತೊಟ್ಟಿಕ್ಕುತ್ತಿದ್ದ ರಕ್ತದಿಂದ ಗೊಬ್ಬರದ ಹುಳುಗಳು ಹುಟ್ಟಿಕೊಂಡಿದ್ದವು ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್‌?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ!