ನಲ್ಲಿ ಆರ್ಡರ್ ಮಾಡಿ 10 ನಿಮಿಷಗಳಲ್ಲಿ 16 ನಿಮ್ಮ ಮನೆ ಬಾಗಿಲಿಗೆ! 16 ಇಂದು ಬಿಡುಗಡೆಯಾಗಿದೆ. ದೇಶಾದ್ಯಂತ ಐಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ ಸರತಿ ಸಾಲು ತಪ್ಪಿಸಲು ಗ್ರಾಹಕರು ಆರ್ಡರ್ ಮಾಡಿದ ಹತ್ತು ನಿಮಿಷದೊಳಗೆ ಗ್ರಾಹಕರಿಗೆ ತಲುಪಿಸುವ ಹೊಸ ಬ್ಲಿಂಕಿಟ್ ಕೈಹಾಕಿ ಯಶಸ್ವಿಯಾಗಿದೆ. 16: ಸೆಪ್ಟೆಂಬರ್ 9 ರಂದು ಗ್ಲೋಟೈಮ್ ಇವೆಂಟ್‌ನಲ್ಲಿ 16 ಸರಣಿಯ ಮೊಬೈಲ್‌ಗಳನ್ನು ಆಪಲ್ ಕಂಪನಿ ಬಿಡುಗಡೆಗೊಳಿಸಿದೆ. ಐಫೋನ್ 16 ಮಾರಾಟವು ಇಂದಿನಿಂದ (ಸೆ.20) ಪ್ರಾರಂಭವಾಗಿದ್ದು ದೇಶಾದ್ಯಂತ ಕ್ರೇಜ್ ಸೃಷ್ಟಿಸಿದೆ. ಐಫೋನ್ 16 ಖರೀದಿಸಲು ಆಪಲ್ ಸ್ಟೋರ್‌ಗಳ ಮುಂದೆ ಕಿಮೀಟರ್ ಉದ್ದಕ್ಕೂ ಸರತಿ ಸಾಲಿನಲ್ಲಿ ಗ್ರಾಹಕರು ಕಾದು ನಿಂತಿದ್ದಾರೆ. 16 ಬಿಡುಗಡೆಗೂ ಮುನ್ನವೇ ಇಂದು ಮುಂಬೈನ ಕೆಲವೆಡೆ ಸ್ಟೋರ್ ಸಾವಿರಾರು ಗ್ರಾಹಕರು ಏಕಕಾಲಕ್ಕೆ ಮಳಿಗೆಗೆ ನುಗ್ಗಿದ ಘಟನೆ ನಡೆದಿದೆ. ಇದನ್ನ ಗಮನಿಸಿರುವ ತನ್ನ ಬಳಕೆದಾರರು ದೀರ್ಘ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮಾಡಿದೆ. ಅದರಂತೆ ನೀವು ನಲ್ಲಿ ಐಫೋನ್ 16 ಆರ್ಡರ್ ಮಾಡಿದರೆ ಕೇವಲ ಹತ್ತು ನಿಮಿಷಗಳಲ್ಲೇ ನಿಮ್ಮ ಮನೆ ಬಾಗಿಲಿಗೆ 16 ತಲುಪಿಸಲಾಗುತ್ತದೆ. ಯುನಿಕಾರ್ನ್ ಸ್ಟೋರ್‌ಗಳ ಹೊರತಾಗಿ ರಿಟೈಲ್ಸ್‌ 10 ನಿಮಿಷಗಳಲ್ಲಿ ಐಫೋನ್ ಅನ್ನು ತಲುಪಿಸಲು ಒಪ್ಪಂದ ಮಾಡಿಕೊಂಡಿದೆ, ಇದರಿಂದಾಗಿ ಸರತಿ ಸಾಲಿನಲ್ಲಿ ನಿಲ್ಲದೆ ಆರ್ಡರ್ ಮಾಡಿದ ಕೇವಲ ಹತ್ತು ನಿಮಿಷದೊಳಗೆ 16 ತನ್ನ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ. ಭಾರತದಲ್ಲಿ ಐಫೋನ್‌ಗೆ ಬಂತು ಸಿನಿಮಾ ಕ್ರೇಜ್, ರಾತ್ರಿಯಿಂದಲೇ ಕ್ಯೂ ನಿಂತು ಐಫೋನ್ 16 ಖರೀದಿಸಿದ ಗಾಯಕ! ಬ್ಲಿಂಕಿಂಟ್ ಬಳಕೆದಾರರಿಗೆ ಮೊದಲ ದಿನವೇ ಐಫೋನ್ 16 ಉಡುಗೊರೆ! ಸಹ-ಸಂಸ್ಥಾಪಕ ಮತ್ತು ಅಲ್ಬಿಂದರ್ ದಿಂಡ್ಸಾ( ) ಬರೆದಿದ್ದಾರೆ, 10 ನಿಮಿಷಗಳಲ್ಲಿ ಹೊಸ 16 ಪಡೆಯಿರಿ! ದೆಹಲಿ , ಮುಂಬೈ, ಪುಣೆ, ಬೆಂಗಳೂರು ಮತ್ತು ಲಕ್ನೋದ ಕೆಲವು ಪ್ರದೇಶಗಳಲ್ಲಿ ಅದೇ ಬಿಡುಗಡೆಯ ದಿನದಂದು ಬ್ಲಿಂಕಿಂಟ್ ಬಳಕೆದಾರರಿಗೆ ಇತ್ತೀಚಿನ ಐಫೋನ್‌ಗಳನ್ನು ಒದಗಿಸಲು ಸತತ ಮೂರನೇ ವರ್ಷಕ್ಕೆ ನಾವು ಯುನಿಕಾರ್ನ್ ಸ್ಟೋರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಯೂನಿಕಾರ್ನ್ ಆಯ್ದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಆಯ್ಕೆಗಳ ಮೇಲೆ ರಿಯಾಯಿತಿಗಳನ್ನು ಸಹ ನೀಡುತ್ತಿದೆ ಎಂದು ಅವರು ಹೇಳಿದರು. ಕೆಲವೇ ನಿಮಿಷಗಳಲ್ಲಿ ಇಂದು 300 16 ಅನ್ನು ವಿತರಿಸಿದೆ ಜೀವಿತಾವಧಿಯಲ್ಲಿ ಎತ್ತರಕ್ಕೆ ಜಿಗಿದ ಸ್ಟಾಕ್ ಈ ಸುದ್ದಿಯಿಂದಾಗಿ, ಝೊಮಾಟೊ ಸ್ಟಾಕ್ ರೂ 279 ಕ್ಕೆ ಪ್ರಾರಂಭವಾಯಿತು ಮತ್ತು ನೇರವಾಗಿ ರೂ 290.70 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಪ್ರಸ್ತುತ ಷೇರು 3.25 ರಷ್ಟು ಏರಿಕೆಯೊಂದಿಗೆ 287.90 ರೂ. ಝೊಮಾಟೊಗೆ ಬ್ಲಿಕಿಂಟ್ ಬ್ಲಾಕ್ ಡೈಮಂಡ್ ಎಂದು ಸಾಬೀತಾಗಿದೆ. ಅನ್ನು ಸ್ವಾಧೀನಪಡಿಸಿಕೊಂಡಾಗ, ಅದು ಟೀಕೆಗೆ ಒಳಗಾಗಿತ್ತು ಆದರೆ ಈಗ ನ ವಿಸ್ತರಣೆಯಿಂದಾಗಿ, ಎಲ್ಲಾ ಬ್ರೋಕರೇಜ್ ನ ಸ್ಟಾಕ್‌ನಲ್ಲಿ ಬುಲಿಶ್ ಆಗಿವೆ ಮತ್ತು ರೂ 340 ರಿಂದ ರೂ 360 ಕ್ಕೆ ತಲುಪುವ ಗುರಿಯನ್ನು ಹೊಂದಿವೆ.