: ದೇಶದಲ್ಲಿ ನಿಲ್ಲದ ವಕ್ಫ್​ ಮಂಡಳಿ ತುಘಲಕ್​ ದರ್ಬಾರ್! ದೇಶದಲ್ಲಿ ವಕ್ಫ್‌ ಬೋರ್ಡ್‌ನ ತುಘಲಕ್‌ ದರ್ಬಾರ್‌ ನಿಲ್ಲುವಂತೆ ಕಾಣುತ್ತಿಲ್ಲ. ಬಿಹಾರದ ಒಂದಿಡೀ ಹಳ್ಳಿಯೇ ನಮ್ಮದು ಎಂದು ವಾದ ಮಾಡಿದ್ದು, 30 ದಿನದಲ್ಲೇ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ. ನವದೆಹಲಿ (ಸೆ.18):ದೇಶದಲ್ಲಿ ಮತ್ತೆ ವಕ್ಫ್​ ಮಂಡಳಿ ಅಂಧಾದರ್ಬಾರ್​ ಕಾನೂನು ಮುಂದುವರಿದಿದೆ. ಬಿಹಾರದ ಇಡೀ ಹಳ್ಳಿಯೇ ನಮ್ಮದು ಎಂದು ಸುನ್ನಿವಕ್ಫ್​ ಬೋರ್ಡ್​ ಹೇಳಿದೆ. ಶೇ.95 ರಷ್ಟು ಹಿಂದೂಗಳ ಗ್ರಾಮವೇ ವಕ್ಫ್​ ಬೋರ್ಡ್​ ಆಸ್ತಿ ಎಂದು ಹೇಳುತ್ತಿದೆ.30 ದಿನದಲ್ಲಿ ಗ್ರಾಮ ಖಾಲಿ ಮಾಡಲು ಬಿಹಾರದ ಗ್ರಾಮಸ್ಥರಿಗೆ ನೋಟಿಸ್‌ ನೀಡಲಾಗಿದೆ. ಗೋವಿಂದಪುರದ ಏಳು ಗ್ರಾಮಸ್ಥರಿಗೆ ಈ ಕುರಿತಾಗಿ ವಕ್ಫ್‌ ನೋಟಿಸ್‌ ನೀಡಿದೆ. ಗ್ರಾಮಸ್ಥರ ಪರ ಹೈಕೋರ್ಟ್​ ತೀರ್ಪು ಬಂದಿದ್ದರೂ ಡೋಂಟ್​ಕೇರ್ ಎಂದಿದ್ದಾರೆ.ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ: ಎಸ್‌ಡಿಪಿಐಬ್ರಿಜೇಶ್ ಬಲ್ಲಭ್ ಪ್ರಸಾದ್, ರಾಜಕಿಶೋರ್ ಮೆಹ್ತಾ, ರಾಮ್‌ಲಾಲ್ ಸಾವೊ, ಮಾಲ್ತಿ ದೇವಿ, ಸಂಜಯ್ ಪ್ರಸಾದ್, ಸುದೀಪ್ ಕುಮಾರ ಹಾಗೂ ಸುರೇಂದ್ರ ವಿಶ್ವಕರ್ಮ ಎನ್ನುವವರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ. ನವದೆಹಲಿ (ಸೆ.18):ದೇಶದಲ್ಲಿ ಮತ್ತೆ ವಕ್ಫ್​ ಮಂಡಳಿ ಅಂಧಾದರ್ಬಾರ್​ ಕಾನೂನು ಮುಂದುವರಿದಿದೆ. ಬಿಹಾರದ ಇಡೀ ಹಳ್ಳಿಯೇ ನಮ್ಮದು ಎಂದು ಸುನ್ನಿವಕ್ಫ್​ ಬೋರ್ಡ್​ ಹೇಳಿದೆ. ಶೇ.95 ರಷ್ಟು ಹಿಂದೂಗಳ ಗ್ರಾಮವೇ ವಕ್ಫ್​ ಬೋರ್ಡ್​ ಆಸ್ತಿ ಎಂದು ಹೇಳುತ್ತಿದೆ. 30 ದಿನದಲ್ಲಿ ಗ್ರಾಮ ಖಾಲಿ ಮಾಡಲು ಬಿಹಾರದ ಗ್ರಾಮಸ್ಥರಿಗೆ ನೋಟಿಸ್‌ ನೀಡಲಾಗಿದೆ. ಗೋವಿಂದಪುರದ ಏಳು ಗ್ರಾಮಸ್ಥರಿಗೆ ಈ ಕುರಿತಾಗಿ ವಕ್ಫ್‌ ನೋಟಿಸ್‌ ನೀಡಿದೆ. ಗ್ರಾಮಸ್ಥರ ಪರ ಹೈಕೋರ್ಟ್​ ತೀರ್ಪು ಬಂದಿದ್ದರೂ ಡೋಂಟ್​ಕೇರ್ ಎಂದಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ, ಜಾತ್ಯಾತೀತ ವಿರೋಧಿ: ಎಸ್‌ಡಿಪಿಐ ಬ್ರಿಜೇಶ್ ಬಲ್ಲಭ್ ಪ್ರಸಾದ್, ರಾಜಕಿಶೋರ್ ಮೆಹ್ತಾ, ರಾಮ್‌ಲಾಲ್ ಸಾವೊ, ಮಾಲ್ತಿ ದೇವಿ, ಸಂಜಯ್ ಪ್ರಸಾದ್, ಸುದೀಪ್ ಕುಮಾರ ಹಾಗೂ ಸುರೇಂದ್ರ ವಿಶ್ವಕರ್ಮ ಎನ್ನುವವರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ.