ಅಟಲ್ ಹಾದಿಯಲ್ಲಿ ಹೆಜ್ಜೆ ಇಟ್ರಾ ಕೇಜ್ರಿವಾಲ್? ರಾಷ್ಟ್ರ ರಾಜಕಾರಣದ ದಿಕ್ಕು ಬದಲಿಸುತ್ತಾ ಅರವಿಂದ ನಡೆ? ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲರ ಇಂದಿನ ಈ ರಾಜೀನಾಮೆ ನಿರ್ಧಾರಕ್ಕೂ, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಆ ಘಟನೆಗಳಿಗೂ ಏನು ನಂಟು? ಹೇಗೆ ನಂಟು? ಅದೆಲ್ಲದರ ಗುಟ್ಟು ಇಲ್ಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ವಿಚಿತ್ರ ರಾಜಕೀಯ ದಾಳ ಉರುಳಿಸಿದ್ದಾರೆ.. ಅದರ ಪರಿಣಾಮ ಏನಾಗಲಿದೆ, ಏನಾಗಬಹುದು, ಇದ್ಯಾವುದರ ಸುಳಿವೂ ಯಾರಿಗೂ ಸಿಕ್ತಾ ಇಲ್ಲ.. ಆದ್ರೆ ರಾಷ್ಟ್ರ ರಾಜಕಾರಣದ ಇತಿಹಾಸದ ಪುಟಗಳಲ್ಲಿ, ಒಂದು ಸೀಕ್ರೆಟ್ ಫಾರ್ಮುಲಾ ಅಡಗಿದೆ.. ಅದನ್ನ ಫಾಲೋ ಮಾಡಿದವರಿಗೆ ಗೆಲುವೂ ಸಿಕ್ಕಿದೆ.. ಸೋಲೂ ಎದುರಾಗಿದೆ.. ಈಗ ಅದೇ ಹಳೇ ಸೂತ್ರವೊಂದನ್ನ ಪ್ರಯೋಗ ಮಾಡ್ತಾ ಇರೋ, ಅರವಿಂದ ಕೇಜ್ರಿವಾಲ್ ಪಾಲಿಗೆ, ಆ ಸೂತ್ರ ಯಾವ ಫಲಿತ ನೀಡಲಿದೆ? ಸುಲಭಕ್ಕೆ ಬಿಟ್ಟು ಕೊಟ್ಟ ಪಟ್ಟ, ಅಷ್ಟೇ ಸುಲಭವಾಗಿ ಮತ್ತೆ ಸಿಗುತ್ತಾ? ಈ ಬಗ್ಗೆ ಡಿಟೇಲ್ಸ್ ಸ್ಟೋರಿ ಇಲ್ಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ವಿಚಿತ್ರ ರಾಜಕೀಯ ದಾಳ ಉರುಳಿಸಿದ್ದಾರೆ.. ಅದರ ಪರಿಣಾಮ ಏನಾಗಲಿದೆ, ಏನಾಗಬಹುದು, ಇದ್ಯಾವುದರ ಸುಳಿವೂ ಯಾರಿಗೂ ಸಿಕ್ತಾ ಇಲ್ಲ.. ಆದ್ರೆ ರಾಷ್ಟ್ರ ರಾಜಕಾರಣದ ಇತಿಹಾಸದ ಪುಟಗಳಲ್ಲಿ, ಒಂದು ಸೀಕ್ರೆಟ್ ಫಾರ್ಮುಲಾ ಅಡಗಿದೆ.. ಅದನ್ನ ಫಾಲೋ ಮಾಡಿದವರಿಗೆ ಗೆಲುವೂ ಸಿಕ್ಕಿದೆ.. ಸೋಲೂ ಎದುರಾಗಿದೆ.. ಈಗ ಅದೇ ಹಳೇ ಸೂತ್ರವೊಂದನ್ನ ಪ್ರಯೋಗ ಮಾಡ್ತಾ ಇರೋ, ಅರವಿಂದ ಕೇಜ್ರಿವಾಲ್ ಪಾಲಿಗೆ, ಆ ಸೂತ್ರ ಯಾವ ಫಲಿತ ನೀಡಲಿದೆ? ಸುಲಭಕ್ಕೆ ಬಿಟ್ಟು ಕೊಟ್ಟ ಪಟ್ಟ, ಅಷ್ಟೇ ಸುಲಭವಾಗಿ ಮತ್ತೆ ಸಿಗುತ್ತಾ? ಈ ಬಗ್ಗೆ ಡಿಟೇಲ್ಸ್ ಸ್ಟೋರಿ ಇಲ್ಲಿದೆ.