ಅವನು ಪಾರ್ಟ್​ ಟೈಂ ಜೈಲು​​​ ವಾರ್ಡನ್, ಫುಲ್​ ಟೈಂ ಕಳ್ಳ! ಕಳ್ಳರನ್ನ ಹಿಡಿದಾಗ ಬಯಲಾಯ್ತು ಮರ್ಡರ್​​ ಮಿಸ್ಟರಿ! ಪಾರ್ಟ್‌ ಟೈಮ್ ಜೈಲು ವಾರ್ಡನ್ ಆಗಿದ್ದಾತ, ಕಳ್ಳರ ಸಹವಾಸದಿಂದಾಗಿ ಫುಲ್‌ ಟೈಮ್ ಕಳ್ಳನಾಗಿ ಬದಲಾಗಿ. ಒಮ್ಮೆ ಪೊಲೀಸರಿಗೆ ಸಿಕ್ಕಾಕಿಕೊಂಡ ಈತನ ಕೊಲೆ ಬಂಡವಾಳ ಬಯಲಾಗಿ ಹೋಗಿದೆ ಬೆಂಗಳೂರು: ಅವನು ಜೈಲು ವಾರ್ಡನ್​​​. ತಪ್ಪು ಮಾಡಿ ಜೈಲಿಗೆ ಬರೋ ಕೈದಿಗಳನ್ನ ಕಾಯೋದೇ ಅವನ ಡ್ಯೂಟಿ. ಆದ್ರೆ ಆತ ಜೈಲಿಗೆ ಬಂದ ಕಳ್ಳರ ಗ್ಯಾಂಗ್​ ಸೇರಿದ್ದ. ಅವನ ಟಾರ್ಗೆಟ್​​​ ಕೇವಲ ದೇವಸ್ಥಾನಗಳೇ. ಆತನೇ ಸ್ಕೆಚ್​​ ಹಾಕಿ ರಾಬರಿ ಮಾಡಿಸ್ತಿದ್ದ. ಬಂದ ಹಣದಲ್ಲಿ ಎಲ್ಲರಿಗೂ ಸಮಪಾಲು. ಆದ್ರೆ ಕಳ್ಳತನದಲ್ಲಿ ಪಂಟರ್​ ಆಗಿದ್ದ ಜೈಲು ವಾರ್ಡನ್​​ ಆವತ್ತು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದ.ಆದ್ರೆ ಅವನು ಸಿಕ್ಕಿಬಿದ್ದ ಮೇಲೆಯೇ ನೋಡಿ ಅಲ್ಲೊಂದು ಮರ್ಡರ್​​ ಕಹನಿ ಬಿಚ್ಚಿಕೊಳ್ಳೋದು. ಅಷ್ಟಕ್ಕೂ ಜೈಲು ವಾರ್ಡನ್​ ಕಳ್ಳನ್ನಾಗಿ ಬದಲಾಗಿದ್ದೇಕೆ? ಆತನಿಂದ ಹೊರ ಬಂದ ಮರ್ಡರ್​​ ಕೇಸ್​​ ಯಾವುದು? ಒಬ್ಬ ವಾರ್ಡನ್​​ ಕಳ್ಳನ್ನಾದ ಕಥೆಯನ್ನು ಎಳೆ ಎಳೆಯಾಗಿ ವಿವರಿಸ್ತೇವೆ ನೋಡಿ ಬೆಂಗಳೂರು: ಅವನು ಜೈಲು ವಾರ್ಡನ್​​​. ತಪ್ಪು ಮಾಡಿ ಜೈಲಿಗೆ ಬರೋ ಕೈದಿಗಳನ್ನ ಕಾಯೋದೇ ಅವನ ಡ್ಯೂಟಿ. ಆದ್ರೆ ಆತ ಜೈಲಿಗೆ ಬಂದ ಕಳ್ಳರ ಗ್ಯಾಂಗ್​ ಸೇರಿದ್ದ. ಅವನ ಟಾರ್ಗೆಟ್​​​ ಕೇವಲ ದೇವಸ್ಥಾನಗಳೇ. ಆತನೇ ಸ್ಕೆಚ್​​ ಹಾಕಿ ರಾಬರಿ ಮಾಡಿಸ್ತಿದ್ದ. ಬಂದ ಹಣದಲ್ಲಿ ಎಲ್ಲರಿಗೂ ಸಮಪಾಲು. ಆದ್ರೆ ಕಳ್ಳತನದಲ್ಲಿ ಪಂಟರ್​ ಆಗಿದ್ದ ಜೈಲು ವಾರ್ಡನ್​​ ಆವತ್ತು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದ. ಆದ್ರೆ ಅವನು ಸಿಕ್ಕಿಬಿದ್ದ ಮೇಲೆಯೇ ನೋಡಿ ಅಲ್ಲೊಂದು ಮರ್ಡರ್​​ ಕಹನಿ ಬಿಚ್ಚಿಕೊಳ್ಳೋದು. ಅಷ್ಟಕ್ಕೂ ಜೈಲು ವಾರ್ಡನ್​ ಕಳ್ಳನ್ನಾಗಿ ಬದಲಾಗಿದ್ದೇಕೆ? ಆತನಿಂದ ಹೊರ ಬಂದ ಮರ್ಡರ್​​ ಕೇಸ್​​ ಯಾವುದು? ಒಬ್ಬ ವಾರ್ಡನ್​​ ಕಳ್ಳನ್ನಾದ ಕಥೆಯನ್ನು ಎಳೆ ಎಳೆಯಾಗಿ ವಿವರಿಸ್ತೇವೆ ನೋಡಿ