ಬರುತ್ತಲೇ ಸಂಚಲನ ಸೃಷ್ಟಿಸಿದ ₹3 ಲಕ್ಷ ಕಾರ್; ಒಮ್ಮೆ ಚಾರ್ಜ್ ಮಾಡಿದ್ರೆ 1,200 ಕಿಮೀ ಓಡುತ್ತೆ ಒಮ್ಮೆ ಚಾರ್ಜ್ ಮಾಡಿದರೆ 1,200 ಕಿಮೀ ಮೈಲೇಜ್ ನೀಡುವ ₹3 ಲಕ್ಷ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದ ಕಾರು ಭಾರತಕ್ಕೂ ಬರುವ ನಿರೀಕ್ಷೆಯಿದೆ. ನವದೆಹಲಿ:ಇಲೆಕ್ಟ್ರಿಕಲ್ ವೆಹಿಕಲ್ () ವಾಹನಗಳ ಬಳಕೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಈ ಬೆಳವಣಿಗೆ ನಡುವೆ ಚಿಕ್ಕ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಕಾರ್ ( ) ವಿಶೇಷತೆ ಅಂದ್ರೆ ಇದು ಒಮ್ಮೆ ಚಾರ್ಜ್ ಮಾಡಿದರೆ 1,200 ಕಿಮೀ ದೂರದವರೆಗೆ ಚಲಿಸುತ್ತದೆ. ಈ ಕಾರ್ ಬೆಲೆ ಕೇವಲ 30,000 ರಿಂದ 50,000 ಯಾನ್ ಆಗುತ್ತದೆ. (ಭಾರತ ಬೆಲೆಯಲ್ಲಿ 3.47 ಲಕ್ಷದಿಂದ 5.78 ಲಕ್ಷ ರೂಪಾಯಿ ಆಗುತ್ತದೆ. ಏಪ್ರಿಲ್ 2023ರಲ್ಲಿ ಚೀನಾದ ಶಾಂಘೈನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಕಾರಿನ ಹಾರ್ಟ್‌ಟಾಪ್ ಮತ್ತು ಕನ್ವರ್ಟಿಬಲ್ ಎರಡೂ ವೇರಿಯಂಟ್ ಪರಿಚಯಿಸಲಾಗಿದೆ. ಈ ಕಾರ್‌ನೊಳಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಮೇಲೆ ಸುಂದರವಾದ ಡ್ಯುಯಲ್-ಟೋನ್ ಥೀಮ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಕಾರ್‌ಗೆ ಏರೋಡೈನಾಮಿಕ್ ಚಕ್ರ ಬಳಕೆ ಮಾಡಲಾಗಿದ್ದು, ಇದು ವಾಹನದ ರೇಂಜ್ ಹೆಚ್ಚಳ ಮಾಡುವಲ್ಲಿ ಸಹಾಯ ಮಾಡುತ್ತದೆ. ಕಾರ್ ಆಧಾರಿತವಾಗಿದ್ದು, ಹೆವಿ ಮತ್ತು ರೇಂಜ್ ಎಕ್ಸಟೆಂಡರ್ ಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೂ ಮೊದಲು ಹೆಸರಿನ ರೈಡ್-ಹೇಲಿಂಗ್ ಇವಿಯನ್ನು ಸಹ ಇದೇ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿತ್ತು. ಪ್ಲಾಟ್‌ಫಾರ್ಮ್ ನಲ್ಲಿ A1 ಮತ್ತು A2 ಹೆಸರಿನ ಎರಡು ಸಬ್‌-ಪ್ಲಾಟ್‌ಫಾರ್ಮ್‌ಗಳಿವೆ. A1 ಸಬ್‌-ಪ್ಲಾಟ್‌ಫಾರ್ಮ್ 2700-2850 ವ್ಹೀಲ್‌ಬೇಸ್ ಹೊಂದಿರುವ ಕಾರುಗಳಿಗೆ, A2 ಸಬ್‌-ಪ್ಲಾಟ್‌ಫಾರ್ಮ್ಅನ್ನು 2700-3000 ವೀಲ್‌ಬೇಸ್ ಹೊಂದಿರುವ ಕಾರುಗಳಿಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್‌ನ 800 ಆರ್ಕಿಟೆಕ್ಚರ್ ಶ್ರೇಣಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟಕ್ಕರ್ ಅಂದ್ರೆ ಇದಪ್ಪಾ...! ಎಲ್ಲದಕ್ಕಿಂತ 40 ಪರ್ಸೆಂಟ್ ಕಡಿಮೆ ಬೆಲೆ.. ಒಂದು ತಿಂಗಳಲ್ಲಿ BSNLಗೆ ಬಂದವರೆಷ್ಟು? ಪವರ್ ಮತ್ತು ಸೇಫ್ಟಿ ಪವರ್‌ಗಾಗಿ 20kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಮೋಟಾರ್‌ನ್ನು ರಿಯರ್‌ನಲ್ಲಿ ಶಿಫ್ಟ್ ಮಾಡಲಾಗಿದೆ. ಈ ಮೋಟಾರ್‌ನಲ್ಲಿರುವ ಬ್ಯಾಟರಿಯು ಲಿಥಿಯಂ-ಐರನ್ ಫಾಸ್ಫೇಟ್ () ಘಟಕವಾಗಿದ್ದು, ಇದನ್ನು ಗೋಶನ್ ಮತ್ತು ನಿಂದ ಪೂರೈಸಲಾಗಿದೆ. ಇನ್ನು ಸುರಕ್ಷತೆ ವಿಷಯ ಗಮನಿಸೋದಾದ್ರೆ ಬೆಸ್ಟೂನ್ ಶಾಮಾದಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್ ನೀಡಲಾಗಿದೆ. ಈ ಕಾರು 3-ಬಾಗಿಲುಗಳನ್ನು ಹೊಂದಿದ್ದು, ಉದ್ದ 3000mm, ಅಗಲ 1510mm ಮತ್ತು ಎತ್ತರ 1630mm ಆಗಿದೆ. ಇದರ ವ್ಹೀಲ್ ಬೇಸ್ 1953 ಎಂಎಂ ಆಗಿದೆ. ಭಾರತಕ್ಕೆ ಬರುತ್ತಾ ಈ ಕಾರ್? ಕಾರ್ ಭಾರತದ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಗಳಿವೆ. ಟಾಟಾ ಟಿಯೊಗ ಇವಿ ( ) ಮತ್ತು ಎಂಜಿ ಕಾಮೆಟ್ ಇವಿ ( ) ಎಲೆಕ್ಟ್ರಿಕ್ ಕಾರ್‌ಗಳು ಭಾರತದ ಮಾರುಕಟ್ಟೆಯಲ್ಲಿದ್ದು, ಈ ಎರಡೂ ದೈತ್ಯ ಕಂಪನಿಗಳನ್ನು ಎದುರಿಸಬೇಕಾಗುತ್ತದೆ. ಚೀನಾದಲ್ಲಿ ಮೈಕ್ರೋ ಇವಿ ಕಾರ್‌ಗಳ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. ಈ ಇಲೆಕ್ಟ್ರಿಕ್ ಕಾರ್‌ಗಾಗಿ ಭಾರತದ ಮಾರುಕಟ್ಟೆ ಕಾಯುತ್ತಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಕಾರಣ ಕಾರ್ ಪ್ರಿಯರು ಹಾಗೂ ಮಧ್ಯಮ ವರ್ಗದ ಜನರು Xiaomaನ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವರ್ಷದಿಂದಲೇ ಈ ದೇಶದಲ್ಲಿ ಪೆಟ್ರೋಲ್ -ಡೀಸೆಲ್‌ ಕಾರ್‌ಗಳ ಮಾರಾಟ ಬಂದ್ - ಭಾರತಕ್ಕೆ ಬೇಕಿನ್ನು 16 ವರ್ಷ!