ದೇಶದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಟಾಪ್-5 ರೇಲ್ವೇ ನಿಲ್ದಾಣಗಳ ಲಿಸ್ಟ್ ಇಲ್ಲಿದೆ, ನೋಡಿ! ಬೇರೆ ಬೇರೆ ಭಾಗಗಳ ವಿಭಿನ್ನ ಸಂಸ್ಕ್ರತಿ, ಆಚಾರ, ವಿಚಾರಗಳನ್ನು ಕೂಡ ಒಂದು ಮಾಡುವುದರಲ್ಲಿ ಭಾರತೀಯ ರೇಲ್ವೇ ಮುಖ್ಯವಾದ ಕೆಲಸ ನಿರ್ವಹಿಸುತ್ತದೆ. ಇಲ್ಲಿ ನಮ್ಮ ದೇಶದ ಐದು ಪ್ರತಿಷ್ಠಿತ ಹಾಗೂ ವಿಶೇಷ ಎನ್ನಿಸುವ.. ಭಾರತದಲ್ಲಿ ರೇಲ್ವೇ ಸಾರಿಗೆ ವ್ಯವಸ್ಥೆ ಹೊಸದೇನೂ ಅಲ್ಲ. ಇದು ಪ್ರಯಾಣವನ್ನು ಸುಲಭ ಹಾಗೂ ಸುಖಕರ ಆಗಿಸುವುದು ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗಗಳನ್ನು ಒಂದುಗೂಡಿಸುವುದರಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂಲಕ ಬೇರೆ ಬೇರೆ ಭಾಗಗಳ ವಿಭಿನ್ನ ಸಂಸ್ಕ್ರತಿ, ಆಚಾರ, ವಿಚಾರಗಳನ್ನು ಕೂಡ ಒಂದು ಮಾಡುವುದರಲ್ಲಿ ಭಾರತೀಯ ರೇಲ್ವೇ ಮುಖ್ಯವಾದ ಕೆಲಸ ನಿರ್ವಹಿಸುತ್ತದೆ. ಇಲ್ಲಿ ನಮ್ಮ ದೇಶದ ಐದು ಪ್ರತಿಷ್ಠಿತ ಹಾಗೂ ವಿಶೇಷ ಎನ್ನಿಸುವ ರೇಲ್ವೇ ಸ್ಟೇಷನ್‌ಗಳ ಬಗ್ಗೆ ಮಾಹಿತಿಯಿದೆ, ನೋಡಿ! 1. ಛತ್ರಪತಿ ಶಿವಾಜಿ ಟರ್ಮಿನಸ್, ಮುಂಬೈ ( , ): ಭಾರತದ ಬಹುಮುಖ್ಯ ವಾಣಿಜ್ಯ ನಗರಿ ಮುಂಬೈನಲಲ್ಲಿ ಈ ಛತ್ರಪತಿ ಶಿವಾಜಿ ಟರ್ಮಿನಸ್ ಇದೆ. ಇದು ಯುನೆಸ್ಕೋ ವರ್ಲ್ಡ್ ಹೆರಿಟೇಜ್‌ನಿಂದ ಗುರುತಿಸಲ್ಪಟ್ಟಿದೆ. ಭಾರತದ ಹೃದಯ ಎಂಬಂತಿರುವ ಈ ರೇಲ್ವೆ ನಿಲ್ದಾಣದಲ್ಲಿ ಸೆಂಟ್ರಲ್ ರೇಲ್ವೇ ಇಲಾಖೆಯ ಹೆಡ್ ಕ್ವಾಟ್ರೆಸ್ ಕೂಡ ಇದೆ. ಈ ರೇಲ್ವೇ ನಿಲ್ದಾಣದಲ್ಲಿ ಇರುವ ಸೌಲಭ್ಯಗಳು ಹೀಗಿವೆ: * ಇದು 18 ಪ್ಲಾಟ್‌ಫಾರಂಗಳನ್ನು ಹೊಂದಿದ್ದು, ದಿನವೊಂದಕ್ಕೆ 3 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ ( 18 3 .).* ಈ ರೇಲ್ವೇ ನಿಲ್ದಾಣದಲ್ಲಿ ಎಟಿಎಂ, ರೆಸ್ಟೋರಂಟ್ಸ್, ಬುಕ್ ಸ್ಟಾಲ್ಸ್ ಹಾಗು ಮೆಡಿಕಲ್ ಸೌಲಭ್ಯ ಸಹ ಇದೆ. ಜೊತೆಗೆ, ಇಲ್ಲಿ ಎಲ್ಲಾ ರೀತಿಯ ಶಾಪಿಂಗ್ ಸೌಲಭ್ಯ ಕೂಡ ಇದೆ ( , , , , . ). 2. ಹೌರಾ ಜಂಕ್ಷನ್, ಕೊಲ್ಕೊತಾ ( , ): ಭಾರತದ ಬಹುದೊಡ್ಡ ರೇಲ್ವೇ ಸ್ಟೇಷನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ಹೌರಾ ಜಂಕ್ಷನ್, ಬ್ರಿಟಿಷ್ ಆರ್ಕಿಟೆಕ್ಟ್‌ ಹಾಲ್ಸಿ ರಿಕಾರ್ಡೋಂಡ್ ( ). ಮೊದಲು 15 ಪ್ಲಾಟ್‌ಫಾರಂ ಹೊಂದಿದ್ದ ಹೌರಾ ಸ್ಟೇಷನ್, ಈಗ 23 ಪ್ಲಾಟ್‌ ಫಾರಂಗೆ ಬೆಳೆದು ನಿಂತಿದೆ. ಈ ರೇಲ್ವೇ ಸ್ಟೇಷನ್ ಅಪರೂಪ ಎನ್ನಿಸುವ ವಿನ್ಯಾಸ ಹೊಂದಿದ್ದು, ಬಹಳಷ್ಟು ಪ್ರಯಾಣಿಕರು ದಿನಂಪ್ರತಿ ಓಡಾಡುವ ರೇಲ್ವೇ ನಿಲ್ದಾಣಗಳಲ್ಲಿ ಒಂದಾಗಿದೆ. ಈ ರೇಲ್ವೇ ನಿಲ್ದಾಣದಲ್ಲಿ ಇರುವ ಸೌಲಭ್ಯಗಳು ಹೀಗಿವೆ: * ವೇಟಿಂಗ್ ಹಾಗು ರಿಟಾಯರಿಂಗ್ ರೂಂ ಸೌಲಭ್ಯವಿದೆ. ( & )* ಚೀಪ್ ಅಂಡ್ ಬೆಸ್ಟ್ ರೂಂಗಳ ಯಾತ್ರಿ ನಿವಾಸವಿದ್ದು, ಅದರಲ್ಲಿ ಸಿಂಗಲ್ ಹಾಗು ಡಬಲ್ ರೂಂ ಸೌಲಭ್ಯವಿದೆ () / / .* ಪ್ರೀಪೇಯ್ಡ್ ಟಾಕ್ಸಿ ಹಾಗು ಕಾಬ್ ಸರ್ವೀಸ್ ಇದೆ (- & ).* ಹತ್ತಿರದಲ್ಲೇ ಟ್ರಾಮ್ ಮತ್ತು ಬಸ್ ಸೌಲಭ್ಯಗಳಿವೆ ( ).* ಐತಿಹಾಸಿಕ ಮಹತ್ವ ಸಾರುವಂಥ ಮ್ಯೂಸಿಯಂ ಡಿಸ್‌ಪ್ಲೇ ಇದೆ ( ). 3. ಚೆನ್ನೈ ಸೆಂಟ್ರಲ್, ಚೆನ್ನೈ ( , ): 142 ವರ್ಷಗಳಷ್ಟು ಹಿಂದಿನ ರೇಲ್ವೇ ಸ್ಟೇಷನ್ ಇದಾಗಿದ್ದು, ಅತ್ಯಂತ ವಿಭಿನ್ನ ಹಾಗು ಆಕರ್ಷಕ ವಿನ್ಯಾಸವನ್ನು ಇದು ಹೊಂದಿದೆ. ಇದು ಕೂಡ ಬ್ರಿಟಿಷ್ ಆರ್ಕಿಟೆಕ್ಟ್ ಹೊಂದಿದ್ದು, ಇದನ್ನು ಜಾಜ್‌ ಹಾರ್ಡಿಂಗ್ ( ) ಎನ್ನುವ ವಿನ್ಯಾಸ ತಜ್ಞರು ಮಾಡಿದ್ದಾರೆ. ಈ ನಿಲ್ದಾಣವು 17 ಪ್ಲಾಟ್‌ಫಾರಂಗಳನ್ನು ಹೊಂದಿದ್ದು, ದಿನವೊಂದಕ್ಕೆ 3.5 ಲಕ್ಷಕ್ಕಿಂತಲೂ ಅಧಿಕ ಜನರು ಪ್ರಯಾಣ ಮಾಡುತ್ತಾರೆ.ಈ ರೇಲ್ವೇ ನಿಲ್ದಾಣದಲ್ಲಿ ಇರುವ ಸೌಲಭ್ಯಗಳು ಹೀಗಿವೆ:* ಆನ್‌ಲೈನ್ ರಿಸರ್ವೇಷನ್ ಹಾಗು ರಿಟೈರಿಂಗ್ & ಡೋರ್‌ಮೇಟರಿ ರೂಂಗಳು ಲಭ್ಯವಿದೆ ( / ).* ಗ್ರೇಟ್ ಏರ್‌ಪೋರ್ಟ್, ಬಸ್, ಟ್ಯಾಕ್ಸಿ ಹಾಗೂ ಕ್ಯಾಬ್ ಸೌಲಭ್ಯ ಇಲ್ಲಿದೆ ( , / ).* ಪ್ರಯಾಣಿಕರೇ ಖುದ್ದು ನಿರ್ವಹಿಸಬಲ್ಲ ವಿಚಾರಣೆ ಟರ್ಮಿನಲ್ಸ್‌ಗಳಿವೆ ( ).* ಏಳು, ಟಚ್ ಸ್ಕ್ರೀನ್ ಪಿಎನ್‌ಆರ್ ಸ್ಟೇಟಸ್ ಮಶಿನ್ಸ್ (, )* ಎಮಜFನ್ಸಿ ಮೆಡಿಕಲ್ ಕೇರ್ ಸೆಂಟರ್ ( ) 4. ವಿಜಯವಾಡ ರೇಲ್ವೆ ಸ್ಟೇಷನ್, ಆಂಧ್ರ ಪ್ರದೇಶ್ ( , ): ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಈ ರೇಲ್ವೇ ನಿಲ್ದಾಣವಿದ್ದು, ಇದು ಆ ರಾಜ್ಯದ ಪ್ರಮುಖ ನಿಲ್ದಾಣ ಎನಿಸಿದೆ. ಇಲ್ಲಿಂದ ದಿನವೊಂದಕ್ಕೆ ಬರೋಬ್ಬರಿ 200 ರೈಲುಗಳು ಚಲಿಸಲಿದ್ದು, ಅವು ದೇಶದ ಉಳಿದ ನಾನಾ ಭಾಗಗಳ ರೇಲ್ವೆ ನಿಲ್ದಾಣದ ಜೊತೆ ಸಂಪರ್ಕ ಹೊಂದಿವೆ. ಈ ರೇಲ್ವೇ ನಿಲ್ದಾಣದಲ್ಲಿ ಇರುವ ಸೌಲಭ್ಯಗಳು ಹೀಗಿವೆ: * ಎಸಿ, ಟೆಲಿವಿಷನ್, ಚಾರ್ಜಿಂಗ್ ಫೆಸಿಲಿಟಿ ಹೊಂದಿರುವ ವೇಟಿಂಗ್ ರೂಂ ಸೌಲಭ್ಯ ಇಲ್ಲಿದೆ ( , , ).* ಲಗೇಜ್‌ಗಳನ್ನು ಇಡುವಂಥ ಕ್ಲಾಕ್ ರೂಂ ಸೌಲಭ್ಯಗಳು ಇಲ್ಲಿ ಲಭ್ಯವಿದೆ ( ).* ಮಹಿಳಾ ಪ್ರಯಣಿಕರಿಗೆ ಪ್ರತ್ಯೇಕ ರೂಂ ಸೌಳಭ್ಯವಿದೆ ( )* ಎಕ್ಸಿಕ್ಯುಟಿವ್ ಹಂತದ ಡೋರ್‌ಮೆಟರಿ ಸೌಲಭ್ಯವಿರುವ ರೆಸ್ಟೋರಂಟ್‌ಗಳು ಇಲ್ಲಿವೆ ( /)* ಅಶಕ್ತರಿಗೆ ವ್ಹೀಲ್ ಚೇರ್ ಸೌಲಭ್ಯ ಸಹ ಇದೆ ( ). 5. ರಾಣಿ ಕಮಲಾಪತಿ ರೇಲ್ವೇ ಸ್ಟೇಷನ್, ಭೂಪಾಲ್ ( , ): ಇದು ಜಾಗತಿಕ ಮಟ್ಟದ ವಿನ್ಯಾಸ ಹೊಂದಿದ್ದು, 2021ರಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಇದನ್ನು ಉದ್ಘಾಟಿಸಿದ್ದಾರೆ. ಇದು ದೇಶದ ಮೊದಲ ಖಾಸಗಿ ರೇಲ್ವೆ ನಿಲ್ದಾಣ ಎನಿಸಿದ್ದು, ಇದನ್ನು ಪಬ್ಲಿಕ್ ಹಾಗು ಖಾಸಗಿ ಸಹಯೋಗದೊಂದಿಗೆ ನಿರ್ವಹಿಸಲಾಗುತ್ತಿದೆ. ಇಲ್ಲಿಂದ ದಿನಕ್ಕೆ 100ಕ್ಕೂ ಅಧಿಕ ರೈಲುಗಳು ದೇಶದ ಬೇರೆ ಬೇರೆ ಭಾಗಗಳಿಗೆ ಸಂಚರಿಸುತ್ತವೆ. ಈ ರೇಲ್ವೇ ನಿಲ್ದಾಣದಲ್ಲಿ ಇರುವ ಸೌಲಭ್ಯಗಳು ಹೀಗಿವೆ: * ರೇಲ್ವೇ ನಿಲ್ದಾಣದಲ್ಲೇ ಪಾರ್ಕಿಂಗ್ ವ್ಯವಸ್ಥೆ ಇದೆ ( ).* ದಿನದ 24 ಗಂಟೆಯೂ ವಿದ್ಯುತ್ ಸೌಲಭ್ಯವಿದೆ (24*7 )*ಏರ್ ಕಂಡಿಷನ್‌ ಹೊಂದಿರುವ ಶಾಪ್‌ಗಳು, ಆಫೀಸ್‌ಗಳು ಹಾಗೂ ಲಾಬಿಗಳಿವೆ (- , , )* ಅತಿವೇಗದ ಎಸ್ಕಲೇಟರ್, ಲಿಫ್ಟ್ ಸೌಲಭ್ಯವಿದೆ (- , )* 700 ರಿಂದ 1100 ಪ್ರಯಾಣಿಕರ ಸಾಮರ್ಥ್ಯವುಳ್ಳ ವಿಮಾನ ನಿಲ್ದಾಣ ಸನಿಹದಲ್ಲೇ ಇದೆ (- 700 1100 ).* ಪ್ರಯಾಣಿಕರಿಗೆ ಹಾಗೂ ಓಡಾಡುವ ಮಂದಿಗೆ ಅಲ್ಲಿ ಅರ್ಬನ್ ಫುಡ್ ಸ್ಟ್ರೀಟ್ ಇದೆ ( & )