ಆರೋಗ್ಯ ವಿಮೆ ಕ್ಲೇಮ್ ರಿಜೆಕ್ಟ್ ಆಗೋದು ಯಾಕೆ? 10 ಕಾರಣಗಳು ಇಲ್ಲಿವೆ ಆರೋಗ್ಯ ವಿಮಾ ಕ್ಲೇಮ್ ರಿಜೆಕ್ಟ್ ಆದ್ರೆ ಆಗೋ ಸಮಸ್ಯೆಗಳು ಬೇಡ ಅಂದ್ರೆ ಕೆಲವು ವಿಷಯಗಳ ಬಗ್ಗೆ ಹಾಗೂ ಕಂಪನಿಯ ಪಾಲಿಸಿ ಬಗ್ಗೆ ಗಮನ ಇರಲಿ. ಆಗ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ವೆಚ್ಚಗಳ ಚಿಂತೆ ಇರಲ್ಲ. ನಿಮಗೂ ಆರೋಗ್ಯ ವಿಮೆ ಇದೆಯಾ ಅಥವಾ ಪಾಲಿಸಿ ತಗೋಳೋಕೆ ಹೋಗ್ತಿದ್ದೀರಾ? ಹಾಗಿದ್ರೆ ಇದರ ಬಗ್ಗೆ ಕೆಲವು ವಿಷಯ ತಿಳಿದಿರಲೇಬೇಕು. ಯಾಕಂದ್ರೆ ಮುಂದೆ ಯಾವಾಗ ತುರ್ತು ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ. ಆರೋಗ್ಯ ವಿಮೆ ( ) ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಆದರೆ, ಕೆಲವೊಮ್ಮೆ ಕೆಲವು ತಪ್ಪುಗಳಿಂದಾಗಿ ಕ್ಲೇಮ್ ರಿಜೆಕ್ಟ್ ಆಗುತ್ತದೆ. ಹೀಗಾಗಿ ಪಾಲಿಸಿ ಬಗ್ಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇರಲೇಬೇಕು. 5 ವರ್ಷಗಳಲ್ಲಿ ₹24 ಲಕ್ಷ ಲಾಭ: ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಗ್ಗೆ ತಿಳಿಯಲೇಬೇಕು ಆರೋಗ್ಯ ವಿಮಾ ಕ್ಲೇಮ್ ಯಾಕೆ ರಿಜೆಕ್ಟ್ ಆಗುತ್ತದೆ? ರಶ್ಮಿಕಾ ಸೇರಿದಂತೆ ಬಾಲಿವುಡ್ ದಂಡೇ ಕೇರಳದಲ್ಲಿರುವ ಕಲ್ಯಾಣರಾಮನ್ ಮನೆಯಲ್ಲಿ ಸೇರಲು ಕಾರಣವೇನು? ಆರೋಗ್ಯ ವಿಮಾ ಕ್ಲೇಮ್ ರಿಜೆಕ್ಟ್ ಆಗದಂತೆ ಏನು ಮಾಡಬೇಕು? ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಏನು ತಪ್ಪು ಮಾಡಬಾರದು? ಆರೋಗ್ಯ ಪಾಲಿಸಿ ಪಡೆಯುವಾಗ ಈ ಪ್ರಶ್ನೆಗಳನ್ನು ಕೇಳಿ ಆರೋಗ್ಯ ವಿಮೆಯಲ್ಲಿ ಯಾವ ಕಾಯಿಲೆಗಳು ಒಳಗೊಳ್ಳುವುದಿಲ್ಲ? ಆರೋಗ್ಯ ವಿಮಾ ಕ್ಲೇಮ್ ತಿರಸ್ಕರಿಸಿದರೆ ಏನು ಮಾಡಬೇಕು?