ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..! ಬೆಂಗಳೂರಿನ ಮಾಜಿ ಯೋಧನ ಮಗಳ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಅದೃಷ್ಟವಶಾತ್ ಮೊಬೈಲ್‌ನ ಪ್ಯಾನಿಕ್ ಬಟನ್ ಆಕೆಯನ್ನು ಬಚಾವ್ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ಬೆಂಗಳೂರು: ಅವಳು ಬಿಬಿಎ ವಿದ್ಯಾರ್ಥಿನಿ. ಮಾಜಿ ಯೋಧನ ಮಗಳು. ಆವತ್ತು ವೀಕೆಂಡ್​​ ಪಾರ್ಟಿ ಇದೆ ಅಂತ ಗೆಳೆಯರ ಜೊತೆ ಹೋಗಿದ್ಲು. ಆದ್ರೆ ಪಾರ್ಟಿ ಮುಗಿಸಿ ವಾಪಸ್​​ ಆಗುವಾಗ್ಲೇ ಆಕೆಯ ಮೇಲೆ ರೇಪ್​ ಅಟೆಂಪ್ಟ್​​ ಆಗಿಬಿಟ್ಟಿತ್ತು. ಆದ್ರೆ ಆವತ್ತು ಅವಳ ಮಾನ ಪ್ರಾಣ ಉಳಿಸಿದ್ದು ಅವಳ ಮೊಬೈಲ್​ನಲ್ಲಿದ್ದ ಪ್ಯಾನಿಕ್​​ ಬಟನ್​​.ಅಷ್ಟಕ್ಕೂ ಏನಿದು ಪ್ರಕರಣ..? ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಯತ್ನದ ಪ್ರಕರಣದ ಕಂಪ್ಲೀಟ್​​​ ಡಿಟೇಲ್ಸ್​​ ಬೆಂಗಳೂರು: ಅವಳು ಬಿಬಿಎ ವಿದ್ಯಾರ್ಥಿನಿ. ಮಾಜಿ ಯೋಧನ ಮಗಳು. ಆವತ್ತು ವೀಕೆಂಡ್​​ ಪಾರ್ಟಿ ಇದೆ ಅಂತ ಗೆಳೆಯರ ಜೊತೆ ಹೋಗಿದ್ಲು. ಆದ್ರೆ ಪಾರ್ಟಿ ಮುಗಿಸಿ ವಾಪಸ್​​ ಆಗುವಾಗ್ಲೇ ಆಕೆಯ ಮೇಲೆ ರೇಪ್​ ಅಟೆಂಪ್ಟ್​​ ಆಗಿಬಿಟ್ಟಿತ್ತು. ಆದ್ರೆ ಆವತ್ತು ಅವಳ ಮಾನ ಪ್ರಾಣ ಉಳಿಸಿದ್ದು ಅವಳ ಮೊಬೈಲ್​ನಲ್ಲಿದ್ದ ಪ್ಯಾನಿಕ್​​ ಬಟನ್​​. ಅಷ್ಟಕ್ಕೂ ಏನಿದು ಪ್ರಕರಣ..? ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬೆಂಗಳೂರನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಯತ್ನದ ಪ್ರಕರಣದ ಕಂಪ್ಲೀಟ್​​​ ಡಿಟೇಲ್ಸ್​​