ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ ನಟಿಯ ಮದುವೆ? ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆಗೆ ಬಂದಿದ್ದೇ ಇದಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಇವರಿಬ್ಬರ ಲವ್‌ ಅಫೇರ್‌ ಬಹಳ ಜೋರಾಗಿ ನಡೆಯುತ್ತಿದೆಯಂತೆ.. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆಗೆ ಬಂದಿದ್ದೇ ಇದಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಇವರಿಬ್ಬರ ಲವ್‌ ಅಫೇರ್‌ ಬಹಳ ಜೋರಾಗಿ ನಡೆಯುತ್ತಿದೆಯಂತೆ.. ಸಾಲು ಸಾಲು ಸೋಲುಗಳ ಪಟ್ಟಿಗೆ ಸಲ್ಮಾನ್‌ ಖಾನ್‌ ಅಭಿನಯಯದ ಕಿಸೀ ಕೀ ಭಾಯ್‌, ಕಿಸೀ ಕಾ ಜಾನ್‌ ಕೂಡ ಸೇರಿದ್ದರಿಂದ, ಪೂಜಾ ಹೆಗ್ಡೆ ಅವರನ್ನು ಐರನ್‌ ಲೆಗ್‌ ಎನ್ನುವಂತೆ ಚಿತ್ರರಂಗದಲ್ಲಿ ಬಿಂಬಿಸಲಾಗುತ್ತಿದೆ.