BIG3: ಜಿಲ್ಲಾ ಕ್ರೀಡಾಂಗಣದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಥ್ಲೀಟ್ಸ್‌ ಪರದಾಟ, ಮೊಬೈಲ್‌ ಟಾರ್ಚ್‌ನಲ್ಲಿ ಪ್ರಾಕ್ಟೀಸ್..! ವಿಜಯಪುರ ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆ ಅನಾವರಣರಾತ್ರಿ ಪ್ರಾಕ್ಟೀಸ್ ಮಾಡಲು ಜಿಲ್ಲಾ ಕ್ರೀಡಾಂಗಣದಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲಮೊಬೈಲ್ ಟಾರ್ಚ್‌ ಹಿಡಿದು ರನ್ನಿಂಗ್ ಅಭ್ಯಾಸ ನಡೆಸುತ್ತಿರುವ ಅಥ್ಲೀಟ್‌ಗಳು ವಿಜಯಪುರ(ಆ.03): ಅವರೆಲ್ಲ ದೇಶಕ್ಕೆ ಹಾಗೂ ಈ ನಾಡಿಗೆ ಕೀರ್ತಿ ತರಬೇಕು ಅಂತ ಕನಸು ಕಂಡವರು. ಅದಕ್ಕಾಗಿ ಅವರು ನಿತ್ಯ ಬೆವರು ಹರಿಸ್ತಿದ್ದಾರೆ. ಆದ್ರೆ, ಅವರಿಗೆ ಬೇಕಾದ ಅದೊಂದು ವ್ಯವಸ್ಥೆ ಮಾಡಿ ಕೊಡೋಕೆ ಸಂಬಂಧಪಟ್ಟವರಿಗೆ ಇನ್ನೂ ಆಗ್ತಿಲ್ಲ. ಅದೊಂದು ಇಲ್ಲದೇ ಎದ್ದು ಬಿದ್ದು ಹೇಗೆಲ್ಲ ಪರದಾಡ್ತಿದ್ದಾರೆ ಗೊತ್ತಾ..? ಆ ಬಗೆಗಿನ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ ನೋಡಿಇದು ವಿಜಯಪುರ ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿರೋ ದುರ್ಗತಿ.ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸ್ರಲ್ಲಿರೋ ಭವ್ಯವಾದ ಜಿಲ್ಲಾ ಕ್ರೀಡಾಂಗಣವನ್ನ ಇಲ್ಲಿನ ಕ್ರೀಡಾ ಅಧಿಕಾರಿಗಳು ಕತ್ತಲಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಒಂಚೂರು ಬೆಳಕಿನ ವ್ಯವಸ್ಥೆಯೇ ಇಲ್ಲ. ಹೀಗಾಗಿ ಇಲ್ಲಿ ನಿತ್ಯ ಸಂಜೆ ಮೇಲೆ ಪ್ರಾಕ್ಟಿಸ್​​​​​ಗೆ ಅಂತಾ ಬರುವ ಅಥ್ಲೆಟಿಕ್​​​​ಗಳು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕೈಗೆತ್ತಿಕೊಂಡಿತು. ಆಮೇಲೆ ಏನಾಯ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.ಟೀಂ ಇಂಡಿಯಾಗೆ ಬಿಗ್ ಶಾಕ್‌..! ಕೆ ಎಲ್‌ ರಾಹುಲ್‌ ಏಷ್ಯಾಕಪ್‌ಗೆ ಡೌಟ್; ಮತ್ತೋರ್ವ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..? ವಿಜಯಪುರ(ಆ.03): ಅವರೆಲ್ಲ ದೇಶಕ್ಕೆ ಹಾಗೂ ಈ ನಾಡಿಗೆ ಕೀರ್ತಿ ತರಬೇಕು ಅಂತ ಕನಸು ಕಂಡವರು. ಅದಕ್ಕಾಗಿ ಅವರು ನಿತ್ಯ ಬೆವರು ಹರಿಸ್ತಿದ್ದಾರೆ. ಆದ್ರೆ, ಅವರಿಗೆ ಬೇಕಾದ ಅದೊಂದು ವ್ಯವಸ್ಥೆ ಮಾಡಿ ಕೊಡೋಕೆ ಸಂಬಂಧಪಟ್ಟವರಿಗೆ ಇನ್ನೂ ಆಗ್ತಿಲ್ಲ. ಅದೊಂದು ಇಲ್ಲದೇ ಎದ್ದು ಬಿದ್ದು ಹೇಗೆಲ್ಲ ಪರದಾಡ್ತಿದ್ದಾರೆ ಗೊತ್ತಾ..? ಆ ಬಗೆಗಿನ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ ನೋಡಿ ಇದು ವಿಜಯಪುರ ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿರೋ ದುರ್ಗತಿ.ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಹೆಸ್ರಲ್ಲಿರೋ ಭವ್ಯವಾದ ಜಿಲ್ಲಾ ಕ್ರೀಡಾಂಗಣವನ್ನ ಇಲ್ಲಿನ ಕ್ರೀಡಾ ಅಧಿಕಾರಿಗಳು ಕತ್ತಲಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ರಾತ್ರಿ ಹೊತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಒಂಚೂರು ಬೆಳಕಿನ ವ್ಯವಸ್ಥೆಯೇ ಇಲ್ಲ. ಹೀಗಾಗಿ ಇಲ್ಲಿ ನಿತ್ಯ ಸಂಜೆ ಮೇಲೆ ಪ್ರಾಕ್ಟಿಸ್​​​​​ಗೆ ಅಂತಾ ಬರುವ ಅಥ್ಲೆಟಿಕ್​​​​ಗಳು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕೈಗೆತ್ತಿಕೊಂಡಿತು. ಆಮೇಲೆ ಏನಾಯ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.ಟೀಂ ಇಂಡಿಯಾಗೆ ಬಿಗ್ ಶಾಕ್‌..! ಕೆ ಎಲ್‌ ರಾಹುಲ್‌ ಏಷ್ಯಾಕಪ್‌ಗೆ ಡೌಟ್; ಮತ್ತೋರ್ವ ಕ್ರಿಕೆಟಿಗ ವಿಶ್ವಕಪ್‌ನಿಂದಲೇ ಔಟ್..?