ಕುಸ್ತಿಪಟುಗಳು ಹೋರಾಟ ಬಿಟ್ಟು, ಕೆಲಸಕ್ಕೆ ಹಾಜರಾಗಲು ಮುಂದಾಗಿದ್ದೇಕೆ..? ನ್ಯಾಯಕ್ಕಾಗಿ ಹೋರಾಟ, ಕಣ್ಣೀರು..ಬಿಗಿಪಟ್ಟು ಕೊನೆಗೂ ಸಿಕ್ಕಿತಾ ನ್ಯಾಯ..?ಅಖಾಡ ಬಿಟ್ಟು ಹೋರಾಟಕ್ಕಿಳಿದವರಿಗೆ ಸಿಕ್ಕಿತಾ ಗೆಲುವು..!ಅಮಿತ್ ಶಾ ಭೇಟಿ ನಂತರ.. ನಿಜಕ್ಕೂ ಏನಾಯ್ತು..? ಬೆಂಗಳೂರು(ಜೂ.07): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ದ ಭಾರತೀಯ ಕುಸ್ತಿಪಟುಗಳು ಕಳೆದೊಂದು ತಿಂಗಳಿನಿಂದ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಾ ಇದ್ದರು. ಇದೀಗ ಕುಸ್ತಿಪಟುಗಳು, ಹೋರಾಟ ಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ.ದೇಶದಲ್ಲೆಲ್ಲ ಗುಲ್ಲೆಬ್ಬಿಸಿರೋ ಈ ಪ್ರತಿಭಟನೆಗೆ ಹೀಗೆ ಟ್ವಿಸ್ಟ್ ಸಿಗೋ ಹಾಗೆ ಮಾಡಿದ್ದು ಅಮಿತ್ ಶಾ ಅನ್ನೊ ಮಾತಿದೆ. ಅಷ್ಟಕ್ಕೂ ಅಮಿತ್ ಶಾ ಮತ್ತು ಕ್ರೀಡಾ ಪಟುಗಳ ನಡುವೆ ನಡೆದ ಮಾತುಕತೆ ಆದರೂ ಏನು ಗೊತ್ತಾ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. ಬೆಂಗಳೂರು(ಜೂ.07): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ದ ಭಾರತೀಯ ಕುಸ್ತಿಪಟುಗಳು ಕಳೆದೊಂದು ತಿಂಗಳಿನಿಂದ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಾ ಇದ್ದರು. ಇದೀಗ ಕುಸ್ತಿಪಟುಗಳು, ಹೋರಾಟ ಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ. ದೇಶದಲ್ಲೆಲ್ಲ ಗುಲ್ಲೆಬ್ಬಿಸಿರೋ ಈ ಪ್ರತಿಭಟನೆಗೆ ಹೀಗೆ ಟ್ವಿಸ್ಟ್ ಸಿಗೋ ಹಾಗೆ ಮಾಡಿದ್ದು ಅಮಿತ್ ಶಾ ಅನ್ನೊ ಮಾತಿದೆ. ಅಷ್ಟಕ್ಕೂ ಅಮಿತ್ ಶಾ ಮತ್ತು ಕ್ರೀಡಾ ಪಟುಗಳ ನಡುವೆ ನಡೆದ ಮಾತುಕತೆ ಆದರೂ ಏನು ಗೊತ್ತಾ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.