ಶುಭ್‌ಮನ್ ಗಿಲ್ ಸಹೋದರಿ ಶಹನೀಲ್‌ ಗಿಲ್‌ ಯಾವುದೇ ನಟಿಗೂ ಕಡಿಮೆಯಿಲ್ಲ ಒಂದೆಡೆ ಭಾರತ ಕ್ರಿಕೆಟ್ ತಂಡದ ಆಟಗಾರ ಶುಭ್‌ಮನ್ ಗಿಲ್ ( ) ತಮ್ಮ ಆಟದ ಜೊತೆ ವೈಯಕ್ತಿಕ ಜೀವನದಲ್ಲೂ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಶುಭ್‌ಮನ್ ಗಿಲ್ ಸಹೋದರಿ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸುತ್ತಿದ್ದಾರೆ. ಇಲ್ಲಿವೆ ಶುಭಮನ್‌ ಸಹೋದರಿ ಶಹನೀಲ್‌ ಗಿಲ್‌ ಹಾಟ್ ಹಾಗೂ ಬೋಲ್ಡ್‌ ಫೋಟೋಗಳು. ಒಂದೆಡೆ ಭಾರತ ಕ್ರಿಕೆಟ್ ತಂಡದ ಆಟಗಾರ ಶುಭ್‌ಮನ್ ಗಿಲ್ ( ) ತಮ್ಮ ಆಟದ ಜೊತೆ ವೈಯಕ್ತಿಕ ಜೀವನದಲ್ಲೂ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಶುಭ್‌ಮನ್ ಗಿಲ್ ಸಹೋದರಿ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸುತ್ತಿದ್ದಾರೆ. ಇಲ್ಲಿವೆ ಶುಭಮನ್‌ ಸಹೋದರಿ ಶಹನೀಲ್‌ ಗಿಲ್‌ ಹಾಟ್ ಹಾಗೂ ಬೋಲ್ಡ್‌ ಫೋಟೋಗಳು. ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಆಟಗಾರರನ್ನು ಎಷ್ಟು ಪ್ರೀತಿಸಲಾಗುತ್ತದೆಯೋ, ಅದೇ ಪ್ರಮಾಣದ ಅವರ ಕುಟುಂಬದ ಬಗ್ಗೆಯೂ ಅಭಿಮಾನಿಗಳು ಅಷ್ಟೇ ಕೂತೂಹಲ ಹೋಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಶುಭಮನ್ ಗಿಲ್ ಅವರ ವೈಯಕ್ತಿಕ ಜೀವನವೂ ಸಾಕಷ್ಟು ಸದ್ದು ಮಾಡುತ್ತಿದೆ. ಮತ್ತೊಂದೆಡೆ, ಅವರ ಸಹೋದರಿ ಶಹನಿಲ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಶುಬ್‌ಮನ್ ಗಿಲ್ ಅವರ ಅಕ್ಕನ ಹೆಸರು ಶಹನೀಲ್ ಗಿಲ್ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಶಹನೀಲ್‌ ಗಿಲ್‌ ಅವರು ನಲ್ಲಿ 55.3K ಅನುಯಾಯಿಗಳನ್ನು ಹೊಂದಿದ್ದಾರೆ. ಶುಬ್ಮಾನ್ ಸಹೋದರಿ ಶಹನೀಲ್ ಗಿಲ್ ಅವರು ಕಪ್ಪು ಬಣ್ಣದ ಕ್ರಾಪ್ ಟಾಪ್ ಮತ್ತು ಮಿನಿ ಸ್ಕರ್ಟ್‌ನಲ್ಲಿ ತಮ್ಮ ಕೆಲವು ಫೋಟೋಗಳನ್ನು ನಲ್ಲಿ ಹಂಚಿಕೊಂಡಿದ್ದು ಸಖತ್‌ ವೈರಲ್‌ ಆಗಿದ್ದವು ಇನ್ನೊಂದು ಗಮನ ಸೆಳೆದ ವಿಷಯವೆಂದರೆ ಶಹನೀಲ್ ಗಿಲ್ ಅವರ ಈ ಫೋಟೋಗಳನ್ನು ಶುಭಮನ್ ಗಿಲ್ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಕೂಡ ಲೈಕ್‌ ಮಾಡಿದ್ದಾರೆ. ಇದಲ್ಲದೇ ರಿಷಬ್ ಪಂತ್ ಸಹೋದರಿ ಸಾಕ್ಷಿ ಪಂತ್ ಕೂಡ ಲವ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಶಹನೀಲ್ ಆಗಾಗ್ಗೆ ತನ್ನ ಮನಮೋಹಕ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ನೀಲಿ ಬಣ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾನಿಸಿಕೊಂಡಿದ್ದಾರೆ ಶಹನೀಲ್‌ ವೆಸ್ಟ್ರನ್‌ ಮಾತ್ರವಲ್ಲದೆ ಭಾರತೀಯ ಔಟ್‌ಫಿಟ್‌ಗೂ ಸಹ ಶೆಹನೀಲ್ ಗಿಲ್‌ ಸೈ ಎನ್ನುವುದಕ್ಕೆ ಈ ಫೋಟೋ ಸಾಕ್ಷಿ. ಕಪ್ಪು ಸೂಟು, ಪಿಂಕ್‌ ದುಪ್ಪಟ್ಟ ಧರಿಸಿ ಸಾಸಿವೆ ಗದ್ದೆಯ ಅಂಚಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಸಮುದ್ರತೀರದಲ್ಲಿ ಹಳದಿ ಬಿಕಿನಿಯನ್ನು ಧರಿಸಿ ತನ್ನ ಸಹೋದರ ಶುಭಮನ್ ಗಿಲ್ ಅವರೊಂದಿಗೆ ಪೋಸ್‌ ನೀಡಿರುವ ಈ ಫೋಟೋವನ್ನು ರಾಖಿಯ ಸಂದರ್ಭದಲ್ಲಿ ಶಹನೀಲ್‌ ಪೋಸ್ಟ್‌ ಮಾಡಿದ್ದರು. ಶೆಹನೀಲ್‌ನ ಪ್ರತಿಯೊಂದು ಫೋಟೋವೂ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತದೆ ಮತ್ತು ಹೆಚ್ಚಿನ ಫೋಟೋಗಳನ್ನು ಸಾರಾ ತೆಂಡೂಲ್ಕರ್ ಅವರು ಲೈಕ್‌ ಮಾಡಿದ್ದಾರೆ ಎಂಬುದು ಇನ್ನೊಂದು ವಿಶೇಷ.