ಎಂಎಸ್ ಧೋನಿಯಿಂದ ಸ್ಮೃತಿ ಮಂಧಾನವರೆಗೆ ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗರು ಕ್ರಿಕೆಟ್ ಅತ್ಯಂತ ಶ್ರೀಮಂತ ಕ್ರೀಡೆ ಭಾರತದಲ್ಲಿ ಅದರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಕ್ರಿಕೆಟ್ ಮಂಡಳಿ , ಇತರ ಎಲ್ಲಕ್ಕಿಂತ ಶ್ರೀಮಂತವಾಗಿದೆ ಮತ್ತು ಪ್ರತಿ ವರ್ಷ ತನ್ನ ಆಟಗಾರರಿಗೆ ಭಾರಿ ಮೊತ್ತವನ್ನು ಪಾವತಿಸುತ್ತದೆ. ಇದಲ್ಲದೆ, ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಂದ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ದೊಡ್ಡ ಮೊತ್ತವನ್ನೂ ಸಂಭಾವನೆಯಾಗಿ ಪಡೆಯುತ್ತಾರೆ. ಹೀಗಾಗಿ ಭಾರತದ ಕ್ರಿಕೆಟಿಗರು ಇತರ ಸೆಲೆಬ್ರಿಟಿಗಳಂತೆ ಅದ್ದೂರಿ ಜೀವನವನ್ನು ನಡೆಸುತ್ತಾರೆ. ಇತ್ತೀಚೆಗೆ ಐಷಾರಾಮಿ ಕಾರುಗಳನ್ನು ಖರೀದಿಸಿ ಭಾರತೀಯ ಕ್ರಿಕೆಟಿಗರ ವಿವರ ಇಲ್ಲಿದೆ. ಕ್ರಿಕೆಟ್ ಅತ್ಯಂತ ಶ್ರೀಮಂತ ಕ್ರೀಡೆ ಭಾರತದಲ್ಲಿ ಅದರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಕ್ರಿಕೆಟ್ ಮಂಡಳಿ , ಇತರ ಎಲ್ಲಕ್ಕಿಂತ ಶ್ರೀಮಂತವಾಗಿದೆ ಮತ್ತು ಪ್ರತಿ ವರ್ಷ ತನ್ನ ಆಟಗಾರರಿಗೆ ಭಾರಿ ಮೊತ್ತವನ್ನು ಪಾವತಿಸುತ್ತದೆ. ಇದಲ್ಲದೆ, ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಂದ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ದೊಡ್ಡ ಮೊತ್ತವನ್ನೂ ಸಂಭಾವನೆಯಾಗಿ ಪಡೆಯುತ್ತಾರೆ. ಹೀಗಾಗಿ ಭಾರತದ ಕ್ರಿಕೆಟಿಗರು ಇತರ ಸೆಲೆಬ್ರಿಟಿಗಳಂತೆ ಅದ್ದೂರಿ ಜೀವನವನ್ನು ನಡೆಸುತ್ತಾರೆ. ಇತ್ತೀಚೆಗೆ ಐಷಾರಾಮಿ ಕಾರುಗಳನ್ನು ಖರೀದಿಸಿ ಭಾರತೀಯ ಕ್ರಿಕೆಟಿಗರ ವಿವರ ಇಲ್ಲಿದೆ. ಸ್ಮೃತಿ ಮಂದಾನ - : ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಓಪನರ್ ಸ್ಮೃತಿ ಮಂದಾನ ಕೂಡ 2022 ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಇತ್ತೀಚೆಗೆ 72 ಲಕ್ಷ ಮೌಲ್ಯದ ರೇಂಜ್ ರೋವರ್ ಖರೀದಿಸಿದ್ದಾರೆ. ಅವರು ಹೀರೋ ಮೋಟೋಕಾರ್ಪ್, ಬೂಸ್ಟ್, ಹ್ಯುಂಡೈ ಮುಂತಾದ ಜನಪ್ರಿಯ ಬ್ರ್ಯಾಂಡ್‌ಗಳ ಅಂಬಾಸೈಡರ್‌ ಆಗಿದ್ದಾರೆ. ಅಜಿಂಕ್ಯ ರಹಾನೆ - 6 : ಅಜಿಂಕ್ಯ ರಹಾನೆ ಅವರು ಮೇ 2022 ರಲ್ಲಿ ₹69.9 ಲಕ್ಷ ಮೌಲ್ಯದ 6 ಸರಣಿಯ ಕಾರನ್ನು ಖರೀದಿಸಿದರು. 2023 ರ ಅವರು ₹50 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ಸ್ () ಬಿಡ್‌ ಮಾಡಿದೆ. ರೋಹಿತ್ ಶರ್ಮಾ - ರೋಹಿತ್ ಶರ್ಮಾ ಅವರಿಗೆ 2022 ಉತ್ತಮ ಕ್ರಿಕೆಟ್ ವರ್ಷವಾಗಿಲ್ಲದಿರಬಹುದು, ಆದರೆ ಭಾರತೀಯ ಆರಂಭಿಕ ಆಟಗಾರನ ಗ್ಯಾರೇಜ್‌ಗೆ ಭಾರಿ ಮೊತ್ತದ ದೊಡ್ಡ ಕಾರು ಸೇರ್ಪಡೆಯಾಗಿದೆ. ರೋಹಿತ್‌ ಶರ್ಮ ಅವರು ಕಳೆದ ವರ್ಷ 3.5 ಕೋಟಿ ಮೌಲ್ಯದ ಲಂಬೋರ್ಗಿನಿ ಉರುಸ್ ಖರೀದಿಸಿದ್ದರು.ರೋಹಿತ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸಿದ್ದಾರೆ ಮತ್ತು ಅವರ ತಂಡಕ್ಕೆ ಐದು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 2022 ರ T20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು ಮತ್ತು ಅವರ ವಾರ್ಷಿಕ ಆದಾಯ ಅಂದಾಜು 16 ಕೋಟಿ. ಸೂರ್ಯಕುಮಾರ್ ಯಾದವ್ – 20 ಶಿಖರ್ ಧವನ್ - M8 : ಧೋನಿ – EV6: ಭಾರತದ ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್‌ಗಳೆಂದರೆ ಸಖತ್‌ ಕ್ರೇಜ್‌ ಆದರೆ ಅವರ ಕಾರುಗಳ ಮೇಲಿನ ಪ್ರೀತಿ ಕಡಿಮೆಯೇನಲ್ಲ. ಕಳೆದ ವರ್ಷ, ಅವರು ತಮ್ಮ ಸಂಗ್ರಹಕ್ಕೆ ಹೊಸ EV6 ಕಾರನ್ನು ಸೇರಿಸಿದರು ಶ್ರೇಯಸ್ ಅಯ್ಯರ್ - 63: ಶ್ರೇಯಸ್ ಅಯ್ಯರ್ 2022 ವರ್ಷವನ್ನು ಸಖತ್‌ ಸ್ಟೈಲ್‌ ಆಗಿ ಮುಗಿಸಿದರು ಮತ್ತು ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಭಾರತದ ಪ್ರಮುಖ ರನ್ ಸ್ಕೋರರ್ ಆಗಿರುವ ಶ್ರೇಯಸ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 12.25 ಕೋಟಿಗೆ ಸಹಿ ಹಾಕಿದೆ. ಅಯ್ಯರ್ ಅವರು ಜೂನ್ 2022ರಲ್ಲಿ 2.45 ಕೋಟಿ ಮೌಲ್ಯದ ಮರ್ಸಿಡಿಸ್ ಎಎಂಜಿ-63 ಕಾರನ್ನು ಖರೀದಿಸಿದ್ದಾರೆ. ಅವರು ತಮ್ಮ ಐಷಾರಾಮಿ ಕಾರಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.