ಒಡಿಶಾ ಜುಗರ್‌ನಟ್ಸ್‌ ಚೊಚ್ಚಲ ಆವೃತ್ತಿ ಚಾಂಪಿಯನ್‌..! ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಒಡಿಶಾ ಜುಗರ್‌ನಟ್ಸ್‌ ಚಾಂಪಿಯನ್‌ಫೈನಲ್‌ನಲ್ಲಿ ತೆಲುಗು ಯೋಧಾಸ್ ಎದುರು ರೋಚಕ ಗೆಲುವು ಸಾಧಿಸಿದ ಒಡಿಶಾಸೂರಜ್ ಲಾಂಡೆ ಅವರ ಅದ್ಭುತ ಸ್ಕೈ ಡೈವ್ ನೆರವಿನಿಂದ ಒಡಿಶಾ ಜುಗರ್‌ನಟ್ಸ್‌ಗೆ ರೋಚಕ ಜಯಚೆನ್ನೈ ಸೂಪರ್ ಗನ್ಸ್ ತಂಡದ ರಾಮ್ಜಿ ಕಶ್ಯಪ್ ಸರಣಿ ಶ್ರೇಷ್ಠ ಪ್ರಶಸ್ತಿ ಪುಣೆ(ಸೆ.05): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ತೆಲುಗು ಯೋಧಾಸ್ ತಂಡವನ್ನು ರೋಚಕವಾಗಿ ಮಣಿಸಿದ ಒಡಿಶಾ ಜುಗರ್‌ನಟ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೊನೆಯ ಕ್ಷಣದವರೆಗೂ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಒಡಿಶಾ ತಂಡವು ಯಶಸ್ವಿಯಾಗಿದೆ.ಸೂರಜ್ ಲಾಂಡೆ ಅವರ ಅದ್ಭುತ ಸ್ಕೈ ಡೈವ್ ನೆರವಿನಿಂದ ಒಡಿಶಾ ಜುಗರ್‌ನಟ್ಸ್‌ಗೆ ರೋಚಕ ಜಯ ತಂದುಕೊಟ್ಟರು. ಚಾಂಪಿಯನ್‌ ಪಟ್ಟ ಅಲಂಕರಿಸಿದ ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ 1 ಕೋಟಿ ರುಪಾಯಿ ನಗದು ಬಹುಮಾನ ಪಡೆಯಿತು. ತೆಲುಗು ಯೋಧಾಸ್ ಹಾಗೂ ಒಡಿಶಾ ಜುಗರ್‌ನಟ್ಸ್‌ ನಡುವಿನ ಫೈನಲ್‌ ಪಂದ್ಯದ ಹೈಲೈಟ್ಸ್‌ ಹೀಗಿದೆ ನೋಡಿ.. : ತೆಲುಗು ಯೋಧಾಸ್ ಮಣಿಸಿದ ಒಡಿಶಾ ಜುಗರ್‌ನಟ್ಸ್‌ ಚೊಚ್ಚಲ ಚಾಂಪಿಯನ್‌..! ಪುಣೆ(ಸೆ.05): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ತೆಲುಗು ಯೋಧಾಸ್ ತಂಡವನ್ನು ರೋಚಕವಾಗಿ ಮಣಿಸಿದ ಒಡಿಶಾ ಜುಗರ್‌ನಟ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೊನೆಯ ಕ್ಷಣದವರೆಗೂ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಒಡಿಶಾ ತಂಡವು ಯಶಸ್ವಿಯಾಗಿದೆ. ಸೂರಜ್ ಲಾಂಡೆ ಅವರ ಅದ್ಭುತ ಸ್ಕೈ ಡೈವ್ ನೆರವಿನಿಂದ ಒಡಿಶಾ ಜುಗರ್‌ನಟ್ಸ್‌ಗೆ ರೋಚಕ ಜಯ ತಂದುಕೊಟ್ಟರು. ಚಾಂಪಿಯನ್‌ ಪಟ್ಟ ಅಲಂಕರಿಸಿದ ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ 1 ಕೋಟಿ ರುಪಾಯಿ ನಗದು ಬಹುಮಾನ ಪಡೆಯಿತು. ತೆಲುಗು ಯೋಧಾಸ್ ಹಾಗೂ ಒಡಿಶಾ ಜುಗರ್‌ನಟ್ಸ್‌ ನಡುವಿನ ಫೈನಲ್‌ ಪಂದ್ಯದ ಹೈಲೈಟ್ಸ್‌ ಹೀಗಿದೆ ನೋಡಿ.. : ತೆಲುಗು ಯೋಧಾಸ್ ಮಣಿಸಿದ ಒಡಿಶಾ ಜುಗರ್‌ನಟ್ಸ್‌ ಚೊಚ್ಚಲ ಚಾಂಪಿಯನ್‌..!